Skip to content

info@example.com

Treasure Hymns – Kannada

  • About
  • Contact
  • CSI Kannada Hymns
  • Privacy Policy
  • Sample Page
  • SDA Kannada Hymnal
  • Terms and Conditions
  • Terms of Service
  • ಹಾನ್ಮ್
  • About
  • Contact
  • CSI Kannada Hymns
  • Privacy Policy
  • Sample Page
  • SDA Kannada Hymnal
  • Terms and Conditions
  • Terms of Service
  • ಹಾನ್ಮ್

ಸ್ತೋತ್ರ 60 Banniri Daivakumaarana Charyegalannu ಸಾಹಿತ್ಯ

  1. Home   »  
  2. ಸ್ತೋತ್ರ 60 Banniri Daivakumaarana Charyegalannu ಸಾಹಿತ್ಯ

ಸ್ತೋತ್ರ 60 Banniri Daivakumaarana Charyegalannu ಸಾಹಿತ್ಯ

ಜನವರಿ 9, 2026 treasurehymnsCSI Kannada Hymns

ಸ್ತೋತ್ರ 60 Banniri Daivakumaarana Charyegalannu ಸಾಹಿತ್ಯ

ಕೆಎಸ್ಐ ಕೆನಡಾ ಹೆಮ್ಸ್

 

ಬನ್ನಿರಿ ದೈವಕುಮಾರನ ಚರ್ಯೆಗಳನ್ನು ನಾವು ಧ್ಯಾನಿಸುವ
ಸನ್ನುತೇಶನ ಪ್ರೇಮವ ನೆನೆದು ಧನ್ಯರಾಗಿ ಸಂತೋಷಿಸುವ

1. ಕುರಿಗಳಿಗಾಗಿ ಪ್ರಾಣವಿತ್ತ ಆ ಕುರುಬನ ಸುತ್ತಲು ಸೇರಿಹರು
ದುರಿತವ ಹೊರುತೆ ಕುಗ್ಗಿದವರು ಸಂರಕ್ಷಣೆ ಹೊಂದಲು ಕಾದಿಹರು

2. ಕುರುಡರಿಗಪ್ಪುದು ದ್ರುಷ್ಟಿಭಾಗ್ಯವು ವರ ಯೇಸುವಿನ ನಾಮದಲಿ
ಗುರುತಿಸಿ ಹಿಂಬಾಲಿಸಿದರು ದೇವರ ಯಗ್ನಮೂರ್ತಿಯನು ಹರುಷದಲಿ

3. ಕುಂಟರು ಕಾಲುಗಳನ್ನು ಪಡೆದು ಕುಶಲತೆಯಿಂದಲೆ ಓಡಿದರು
ನೆಂಟರೊಂದಿಗೆ ಮೂಕರು ಕ್ರಿಸ್ತನ ಕೀರ್ತಿಯನು ಕೊಂಡಾಡಿದರು

4. ಕಿವುಡರ ಕಿವಿಗಳು ತೆರೆಯಲ್ಪಟ್ಟವು ಕೇಳಿದರವರು ಗುರುವಾಕ್ಯ
ಭವಿ ನಿನ್ನಯ ಭವ ಹರಿಯಿತೆಂಬ ನುಡಿ ಅವರಿಗೆ ಕೊಟ್ಟಿತು ಮೋಕ್ಷಸುಖ

5. ಕುಷ್ಟರೋಗಿಗಳು ಸ್ವಸ್ಥರಾದರು ಸತ್ತವರೆದ್ದರು ಪಾಪದಿಂದ
ಕಷ್ಟವ್ಯಾಧಿಗಳ ನೀಗಿಸಿ ಪ್ರಭು ತಾನಿಷ್ಟದಿ ಬಡವರ ರಕ್ಷಿಸಿದ

6. ಹುಡುಕಿ ಕಂಡರು ಕೇಳಿ ಪಡೆದರು ಬಡವರು ಹಿತನಾದೇಸುವನು
ಬಿಡದೆ ಆತನ ವರಗಳ ಹೊಂದಿ ಪಡೆದರು ಮೋಕ್ಷದ ಭಾಗ್ಯವನ್ನು

7. ಸಾಗಿಸು ನಿನ್ನಯ ರಕ್ಷಣಾಕಾರ್ಯಾವ ಜಗದೊಳು ದೇವಾ ಜನಗಳೊಳು
ಬೇಗನೆ ನಿನ್ನಯ ರಕ್ತದ ಫಲದಿಂದಾಗಲಿ ಮುಕ್ತಿಯ ಭಾಗ್ಯಗಳು

 

 

Banniri Daivakumaarana Charyegalannu Naavu Dhyaanisuva
Sannuteshana Premava Nenedu Dhanyaraagi Santoshisuva

1. Kurigaligaagi Praanavitta Aa Kurubana Suttalu Seriharu
Duritava Horute Kuggidavaru Samrakshane Hondalu Kaadiharu

2. Kurudarigappudu Drushtibhaagyavu Vara Yesuvina Naamadali
Gurutisi Himbaalisidaru Devara Yagnamoortiyanu Harushadali

3. Kuntaru Kaalugalannu Padedu Kushalateyindale Odidaru
Nentarondige Mookaru Kristana Keertiyanu Kondaadidaru

4. Kivudara Kivigalu Tereyalpattavu Kelidaravaru Guruvaakya
Bhavi Ninnaya Bhava Hariyitemba Nudi Avarige Kottitu Mokshasukha

5. Kushtarogigalu Swastharaadaru Sattavareddaru Paapadinda
Kashtavyaadhigala Neegisi Prabhu Taanishtadi Badavara Rakshisida

6. Huduki Kandaru Keli Padedaru Badavaru Hitanaadesuvanu
Bidade Aatana Varagala Hondi Padedaru Mokshada Bhaagyavannu

7. Saagisu Ninnaya Rakshanaakaryava Jagadolu Devaa Janagalolu
Begane Ninnaya Raktada Phaladindaagali Muktiya Bhaagyagalu

ಲೇಖನದ ನ್ಯಾವಿಗೇಶನ್

Previous: ಸ್ತೋತ್ರ 92 Karunaakara Devaa – Satyaatmana ಸಾಹಿತ್ಯ
Next: ಸ್ತೋತ್ರ 161 Preeti Bhaktaroleshtu Ramya ಸಾಹಿತ್ಯ

ನಿಮ್ಮದೊಂದು ಉತ್ತರ ಪ್ರತ್ಯುತ್ತರವನ್ನು ರದ್ದುಮಾಡಿ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

ನಿಮಗೆ ಇಷ್ಟವಾಗಬಹುದಾದ ಸ್ತುತಿಗೀತೆಗಳು

  • ಸ್ತೋತ್ರ 39 Ivane Olle Kurubanayya ಸಾಹಿತ್ಯ
  • ಸ್ತೋತ್ರ 92 Karunaakara Devaa – Satyaatmana ಸಾಹಿತ್ಯ
  • ಸ್ತೋತ್ರ 27 Atishaya Varavallave – Kartanaadesu ಸಾಹಿತ್ಯ
  • ಸ್ತೋತ್ರ 220 Aaliseega Tandeye Aaliseega ಸಾಹಿತ್ಯ
  • ಸ್ತೋತ್ರ 52 Nodu Cheeyone Devadootarandu ಸಾಹಿತ್ಯ
  • ಸ್ತೋತ್ರ 67 Nodiga Kristana Shilube Enthaa Shilube ಸಾಹಿತ್ಯ
  • ಸ್ತೋತ್ರ 179 Elu Prakaashisu O Sabheye – Nee ಸಾಹಿತ್ಯ
  • ಸ್ತೋತ್ರ 181 Devara Nagarado Sobagu – Entha ಸಾಹಿತ್ಯ
  • ಸ್ತೋತ್ರ 119 Shudda Yesuve Ninna Bedide ಸಾಹಿತ್ಯ
  • ಸ್ತೋತ್ರ 139 Nutisi Haaduvenu – Srushteeshana ಸಾಹಿತ್ಯ
  • ಸ್ತೋತ್ರ 48 Jananavidu Paramabhaanujanana ಸಾಹಿತ್ಯ
  • ಸ್ತೋತ್ರ 196 Paraloka Vaasasthalavide ಸಾಹಿತ್ಯ
  • ಸ್ತೋತ್ರ 234 Mangalam Mangalam Pungavadevarige ಸಾಹಿತ್ಯ
  • ಸ್ತೋತ್ರ 22 Mudadi Vandisuva – Kristana Padava ಸಾಹಿತ್ಯ
  • ಸ್ತೋತ್ರ 135 Yesu Swaamiya Naamapaaduva ಸಾಹಿತ್ಯ
  • ಸ್ತೋತ್ರ 133 Mukti Daayakaneega Bandu – Tanna ಸಾಹಿತ್ಯ
  • ಸ್ತೋತ್ರ 162 Nereyavarannu Preetisu – Poornamanadi ಸಾಹಿತ್ಯ
  • ಸ್ತೋತ್ರ 106 Hrudayavemba Baagila Baliyali Yesuswaamiyu ಸಾಹಿತ್ಯ
  • ಸ್ತೋತ್ರ 143 Devaru Kaayuvanu – Nithyavu ಸಾಹಿತ್ಯ
  • ಸ್ತೋತ್ರ 195 Devara Makkalige Ide Jeevavu Paradolage ಸಾಹಿತ್ಯ
  • ಸ್ತೋತ್ರ 17 Yesu Embuva Naama ಸಾಹಿತ್ಯ
  • ಸ್ತೋತ್ರ 170 Karunadim Paalisayyaa ಸಾಹಿತ್ಯ
  • ಸ್ತೋತ್ರ 233 Harushadi Stutipevu Parama Yehovane ಸಾಹಿತ್ಯ
  • ಸ್ತೋತ್ರ 214 Aacharisu Vishraantidinavannu ಸಾಹಿತ್ಯ
  • ಸ್ತೋತ್ರ 166 Nadisayyaa Enna Prathane – Kristesuve ಸಾಹಿತ್ಯ
  • ಸ್ತೋತ್ರ 205 Baalamitrane Ninna Balige ಸಾಹಿತ್ಯ
  • ಸ್ತೋತ್ರ 16 Yesu Naama Eshto Madhura ಸಾಹಿತ್ಯ
  • ಸ್ತೋತ್ರ 94 Satyavedavidu Kaaniro – Para ಸಾಹಿತ್ಯ
  • ಸ್ತೋತ್ರ 63 Okkaliganu Hodanomme Tanna Bhoomige ಸಾಹಿತ್ಯ
  • ಸ್ತೋತ್ರ 71 Mareyada Shilubeyidu – Ahaa – Chodyam ಸಾಹಿತ್ಯ
  • ಸ್ತೋತ್ರ 93 Devaru Kotta Veda – Sadguniyaade ಸಾಹಿತ್ಯ
  • ಸ್ತೋತ್ರ 111 Guruve Ninna Stotrisuvenu ಸಾಹಿತ್ಯ
  • ಸ್ತೋತ್ರ 53 Ahaa Idenidu Aashcharyavaadudu ಸಾಹಿತ್ಯ
  • ಸ್ತೋತ್ರ 232 Aadiyomparasurane Namo Namo ಸಾಹಿತ್ಯ
  • ಸ್ತೋತ್ರ 44 Janasihanaaru Godaliyolu ಸಾಹಿತ್ಯ
  • ಸ್ತೋತ್ರ 224 Parama Tande Ninna Neeyutsaaha ಸಾಹಿತ್ಯ
  • ಸ್ತೋತ್ರ 75 Yesu Kartanu Edda, Yesu Kristanu ಸಾಹಿತ್ಯ
  • ಸ್ತೋತ್ರ 161 Preeti Bhaktaroleshtu Ramya ಸಾಹಿತ್ಯ
  • ಸ್ತೋತ್ರ 1 Stotravarpisuva- Yehovanige ಸಾಹಿತ್ಯ
  • ಸ್ತೋತ್ರ 160 Vaasisutennolu Nirutavu Krupeyim ಸಾಹಿತ್ಯ
  • ಸ್ತೋತ್ರ 76 Maatukotta Reetiyalli Yesu – Eddanu Nija ಸಾಹಿತ್ಯ
  • ಸ್ತೋತ್ರ 45 Laalisu Manave Ahaa Laalisu Manave ಸಾಹಿತ್ಯ
  • ಸ್ತೋತ್ರ 168 Baaraya Karunaa Koopaarane ಸಾಹಿತ್ಯ
  • ಸ್ತೋತ್ರ 28 Tunga Parameshanige ಸಾಹಿತ್ಯ
  • ಸ್ತೋತ್ರ 206 Hallelooya Haadipaadi Mahimeyulla Devage ಸಾಹಿತ್ಯ
  • ಸ್ತೋತ್ರ 169 Bandemma Japakuttarava Tandu Paalisai – Swaamee ಸಾಹಿತ್ಯ
  • ಸ್ತೋತ್ರ 41 Paapigaashraya Yesu Neene ಸಾಹಿತ್ಯ
  • ಸ್ತೋತ್ರ 183 Baa Sundaraswaamiye Baarayyaa Baa ಸಾಹಿತ್ಯ
  • ಸ್ತೋತ್ರ 222 Paramakartane Bhooparagalarasane ಸಾಹಿತ್ಯ
  • ಸ್ತೋತ್ರ 70 Devaputrana Bandu Nodu Ayyo ಸಾಹಿತ್ಯ
  • ಸ್ತೋತ್ರ 132 Aasareyanu Kande – Ee Jagadi ಸಾಹಿತ್ಯ
  • ಸ್ತೋತ್ರ 136 Ennava Neenaa Dembanubhavava ಸಾಹಿತ್ಯ
  • ಸ್ತೋತ್ರ 202 Mahime Mahime Mahime Ennuttaa ಸಾಹಿತ್ಯ
  • ಸ್ತೋತ್ರ 4 Stutisu Nee Ennaatmave Paralokadarasana ಸಾಹಿತ್ಯ
  • ಸ್ತೋತ್ರ 150 Kannetthi Noduve Ninnu – Maha ಸಾಹಿತ್ಯ
  • ಸ್ತೋತ್ರ 7 Devara Padava Nutisu Manave ಸಾಹಿತ್ಯ

Archives

  • ಜನವರಿ 2026

Categories

  • CSI Kannada Hymns
  • SDA Kannada Hymnal
  • Uncategorized
Proudly powered by WordPress | Theme: goldy-mex by inverstheme.
Go to mobile version