Skip to content

info@example.com

Treasure Hymns – Kannada

  • About
  • Contact
  • CSI Kannada Hymns
  • Privacy Policy
  • Sample Page
  • SDA Kannada Hymnal
  • Terms and Conditions
  • Terms of Service
  • ಹಾನ್ಮ್
  • About
  • Contact
  • CSI Kannada Hymns
  • Privacy Policy
  • Sample Page
  • SDA Kannada Hymnal
  • Terms and Conditions
  • Terms of Service
  • ಹಾನ್ಮ್

ಸ್ತೋತ್ರ 233 Harushadi Stutipevu Parama Yehovane ಸಾಹಿತ್ಯ

  1. Home   »  
  2. ಸ್ತೋತ್ರ 233 Harushadi Stutipevu Parama Yehovane ಸಾಹಿತ್ಯ

ಸ್ತೋತ್ರ 233 Harushadi Stutipevu Parama Yehovane ಸಾಹಿತ್ಯ

ಜನವರಿ 9, 2026 treasurehymnsCSI Kannada Hymns

ಸ್ತೋತ್ರ 233 Harushadi Stutipevu Parama Yehovane ಸಾಹಿತ್ಯ

ಕೆಎಸ್ಐ ಕೆನಡಾ ಹೆಮ್ಸ್

 

ಹರುಷದಿ ಸ್ತುತಿಪೆವು ಪರಮ ಯೆಹೋವನೇ
ನಿರುತಾನಂದದೊಳಿಹ ಪ್ರಭುವೇ ಮಹಾಪ್ರಭುವೇ

1. ದುರಿತಭರಿತರಾದ ನರರನ್ನು ನೋಡಿ ನೀ
ಕರುಣೆಯ ತೋರಿದೆ ತಂದೇ ನಮ್ಮ ತಂದೇ

2. ನಿರುತವು ನಮ್ಮನ್ನು ಮರೆಯದೆ ಕಾದಂಥ
ನಿರುಪಮನಾಗಿರ್ಪ ದೇವಾ ನಿತ್ಯದೇವಾ

3. ಶರಣರಾದವರನ್ನು ಕರದಿಂದ ನಡಿಸುತ್ತ
ಕರಕರೆ ಬಿಡಿಸುವ ಗುರುವೇ ಪುಣ್ಯಗುರುವೇ
4. ದುರುಳರಂ ರಕ್ಷಿಸೆ ಧರೆಯಲ್ಲಿ ಕಾಣಿಸಿ
ಮರಣವಂ ತಾಳಿದೆ ಸ್ವಾಮೀ ಬಹು ಪ್ರೇಮೀ

5. ವರಗಳಂ ಪಾಲಿಸಿ ಕೊರತೆಯಂ ನೀಗಿಸಿ
ಪರರಲ್ಲಿ ಸೇರಿಪ ಭರ್ತಾ ಯೇಸು ಕರ್ತ

6. ಸ್ಮರಿಸುವ ಭಕ್ತರ ಮುರಿದ ಮಾನಸಕಾ
ದರಣೆಯನೀವ ಆತ್ಮಾ ಸತ್ಯದಾತ್ಮ

7. ಕೊರಗಣೆಯ ತಪ್ಪಿಸಿ ಹರುಷವಂ ತುಂಬಿಸಿ
ಪರಿಪಾಲಿಪ ಒಳ್ಳೆಯಾತ್ಮಾ ಪ್ರೇಮದಾತ್ಮಾ

8. ದುರಿತವ ದಹಿಸುವ ಪರಿಶುದ್ಧಾತ್ಮನೇ
ಹರಿಸು ನಮ್ಮೊಳಗಿರ್ಪ ಪಾಪಘೋರಶಾಪ

9. ಸ್ಥಿರವಾಗಿ ಯಾಳುವ ಕರುಣಾತ್ರಯೈಕನೇ
ಎರಗಿದ ನಮ್ಮನ್ನು ಕಾಯಿ ಬಿಡದೆ ಕಾಯಿ

 

 

Harushadi Stutipevu Parama Yehovane
Nirutaananda doliha Prabhuve Mahaaprabhuve

1. Duritabharitaraada Nararannu Nodi Nee
Karuneya Toride Tande Namma Tande

2. Nirutavu Nammannu Mareyade Kaadantha
Nirupamanaagirpa Devaa Nityadevaa

3. Sharanaraadavarannu Karadinda Nadisutta
Karakare Bidisuva Guruve Punyaguruve

4. Durularam Rakshise Dhareyalli Kaanisi
Maranavam taalide Swaamee Bahu Premee

5. Varagalam Paalisi Korateyam Neegisi
Pararalli Seripa Bhartaa Yesu Karta

6. Smarisuva Bhaktara Murida Maanasakaa
Dharaneyaneeva Aatmaa Satyadaatma

7. Koraganeya Tappisi Harushavam Tumbisi
Paripaalisuva Olleyaatmaa Premadaatmaa

8. Duritava Dahisuva Parishuddhaatmane
Harisu Nammolagirpa Paapaghorashaapa

9. Sthiravaagi Yaaluva Karunaatrayaikane
Eragida Nammannu Kaayi Bidade Kaayi

ಲೇಖನದ ನ್ಯಾವಿಗೇಶನ್

Previous: ಸ್ತೋತ್ರ 164 Paradoliruva Tandeye – Ninnaakhyeyu ಸಾಹಿತ್ಯ
Next: ಸ್ತೋತ್ರ 3 Jeevaswaroopanannu Paavana Swaamiyannu ಸಾಹಿತ್ಯ

ನಿಮ್ಮದೊಂದು ಉತ್ತರ ಪ್ರತ್ಯುತ್ತರವನ್ನು ರದ್ದುಮಾಡಿ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

ನಿಮಗೆ ಇಷ್ಟವಾಗಬಹುದಾದ ಸ್ತುತಿಗೀತೆಗಳು

  • ಸ್ತೋತ್ರ 80 Shubhadinave Namma Shokava Tegedu ಸಾಹಿತ್ಯ
  • ಸ್ತೋತ್ರ 126 Toro Dayava Toro – Dayaaluve ಸಾಹಿತ್ಯ
  • ಸ್ತೋತ್ರ 153 Echhara Gondesuve Ninna Nechhi ಸಾಹಿತ್ಯ
  • ಸ್ತೋತ್ರ 83 Harushisu Shree Sabheye – Emmaanuvel ಸಾಹಿತ್ಯ
  • ಸ್ತೋತ್ರ 195 Devara Makkalige Ide Jeevavu Paradolage ಸಾಹಿತ್ಯ
  • ಸ್ತೋತ್ರ 12 Karunaambara Devaa Ninna ಸಾಹಿತ್ಯ
  • ಸ್ತೋತ್ರ 69 Enagaagi Seelida ಸಾಹಿತ್ಯ
  • ಸ್ತೋತ್ರ 159 Jeevadaashrayake Naa Bande ಸಾಹಿತ್ಯ
  • ಸ್ತೋತ್ರ 16 Yesu Naama Eshto Madhura ಸಾಹಿತ್ಯ
  • ಸ್ತೋತ್ರ 177 Kaanikegalannoyyuva – Devara Manege ಸಾಹಿತ್ಯ
  • ಸ್ತೋತ್ರ 107 Swaami Yesuva Nambi Bhoomiyol Baalalu ಸಾಹಿತ್ಯ
  • ಸ್ತೋತ್ರ 191 Poguve Naa Vegavaagi Raagadeshake ಸಾಹಿತ್ಯ
  • ಸ್ತೋತ್ರ 99 ಇನ್ನೊಂದ್ದು ವರ್ಷವು ಸಮಾಪ್ತವಾಯಿತು ಸಾಹಿತ್ಯ
  • ಸ್ತೋತ್ರ 22 Mudadi Vandisuva – Kristana Padava ಸಾಹಿತ್ಯ
  • ಸ್ತೋತ್ರ 129 Ninna Nambiddene Swaamee ಸಾಹಿತ್ಯ
  • Hello world!
  • ಸ್ತೋತ್ರ 48 Jananavidu Paramabhaanujanana ಸಾಹಿತ್ಯ
  • ಸ್ತೋತ್ರ 228 Vandisuve Naam Vandisuve Sadaa ಸಾಹಿತ್ಯ
  • ಸ್ತೋತ್ರ 51 Vandisi Vandisi Vandisuva ಸಾಹಿತ್ಯ
  • ಸ್ತೋತ್ರ 34 Priyane Satprabhu Yesuve ಸಾಹಿತ್ಯ
  • ಸ್ತೋತ್ರ 137 Girigala Kittu Mugisuvantha ಸಾಹಿತ್ಯ
  • ಸ್ತೋತ್ರ 95 Maanavarannu Bodhise Daivagnaanada ಸಾಹಿತ್ಯ
  • ಸ್ತೋತ್ರ 84 Baruttaane Sadguruvu – Tejassinalli ಸಾಹಿತ್ಯ
  • ಸ್ತೋತ್ರ 178 Santoshadi Needu – Daaniya Devanu ಸಾಹಿತ್ಯ
  • ಸ್ತೋತ್ರ 110 Devara Katleya Meeradiru – Nija ಸಾಹಿತ್ಯ
  • ಸ್ತೋತ್ರ 119 Shudda Yesuve Ninna Bedide ಸಾಹಿತ್ಯ
  • ಸ್ತೋತ್ರ 2 Mahadeeshvara Deva – Stutyaalaya ಸಾಹಿತ್ಯ
  • ಸ್ತೋತ್ರ 175 Manavennadu Yesu Gurumoortiyindale ಸಾಹಿತ್ಯ
  • ಸ್ತೋತ್ರ 1 Stotravarpisuva- Yehovanige ಸಾಹಿತ್ಯ
  • ಸ್ತೋತ್ರ 213 Raatrikaalavu Banditu Nuti ಸಾಹಿತ್ಯ
  • ಸ್ತೋತ್ರ 217 Premadayasheeladevaa ಸಾಹಿತ್ಯ
  • ಸ್ತೋತ್ರ 210 Elo Elo Enmanave Eludayakke Munche ಸಾಹಿತ್ಯ
  • ಸ್ತೋತ್ರ 31 Vijayaraaja Neene – Yesuve ಸಾಹಿತ್ಯ
  • ಸ್ತೋತ್ರ 189 Mangalavu Vadhoovararige ಸಾಹಿತ್ಯ
  • ಸ್ತೋತ್ರ 28 Tunga Parameshanige ಸಾಹಿತ್ಯ
  • ಸ್ತೋತ್ರ 33 Guru Yesu Neenennaya Jeeva ಸಾಹಿತ್ಯ
  • ಸ್ತೋತ್ರ 231 Mangala Nijamangala Shubhamangala Pitage ಸಾಹಿತ್ಯ
  • ಸ್ತೋತ್ರ 114 Balu Horaatadinda Balavantanaagute ಸಾಹಿತ್ಯ
  • ಸ್ತೋತ್ರ 143 Devaru Kaayuvanu – Nithyavu ಸಾಹಿತ್ಯ
  • ಸ್ತೋತ್ರ 99 Satyabodheyaa Kelirayyaa – Nimma ಸಾಹಿತ್ಯ
  • ಸ್ತೋತ್ರ 91 Divyapremamoortiye Devaraatmaa ಸಾಹಿತ್ಯ
  • ಸ್ತೋತ್ರ 146 Nanage Jagadallenoo Salladu ಸಾಹಿತ್ಯ
  • ಸ್ತೋತ್ರ 117 Varaveeyo Tande – Nootanaswaanta ಸಾಹಿತ್ಯ
  • ಸ್ತೋತ್ರ 186 Paramakartana Marnavannu Smarisuteega Bhaktare ಸಾಹಿತ್ಯ
  • ಸ್ತೋತ್ರ 29 Bhajisi Nutisiro Punyaakarana ಸಾಹಿತ್ಯ
  • ಸ್ತೋತ್ರ 90 O Parishuddaatmane – Shuchigai Baarai ಸಾಹಿತ್ಯ
  • ಸ್ತೋತ್ರ 134 Parishudda Devara Seveyu Dorakitu ಸಾಹಿತ್ಯ
  • ಸ್ತೋತ್ರ 120 Deshikanaadesuswaami Enna ಸಾಹಿತ್ಯ
  • ಸ್ತೋತ್ರ 58 Naa Paaduve Enna Ee Praanaviruvatanaka ಸಾಹಿತ್ಯ
  • ಸ್ತೋತ್ರ 104 Paramagurucharanava Pididiru Manave ಸಾಹಿತ್ಯ
  • ಸ್ತೋತ್ರ 200 Paramapoojya Duritaharana ಸಾಹಿತ್ಯ
  • ಸ್ತೋತ್ರ 93 Devaru Kotta Veda – Sadguniyaade ಸಾಹಿತ್ಯ
  • ಸ್ತೋತ್ರ 97 Jagatpativaakyavu – Jagakidu Jyotiyu ಸಾಹಿತ್ಯ
  • ಸ್ತೋತ್ರ 162 Nereyavarannu Preetisu – Poornamanadi ಸಾಹಿತ್ಯ
  • ಸ್ತೋತ್ರ 9 Modapati Ninna Paadave Gatiyu ಸಾಹಿತ್ಯ
  • ಸ್ತೋತ್ರ 4 Stutisu Nee Ennaatmave Paralokadarasana ಸಾಹಿತ್ಯ

Archives

  • ಜನವರಿ 2026

Categories

  • CSI Kannada Hymns
  • SDA Kannada Hymnal
  • Uncategorized
Proudly powered by WordPress | Theme: goldy-mex by inverstheme.
Go to mobile version