Skip to content

info@example.com

Treasure Hymns – Kannada

  • About
  • Contact
  • CSI Kannada Hymns
  • Privacy Policy
  • Sample Page
  • SDA Kannada Hymnal
  • Terms and Conditions
  • Terms of Service
  • ಹಾನ್ಮ್
  • About
  • Contact
  • CSI Kannada Hymns
  • Privacy Policy
  • Sample Page
  • SDA Kannada Hymnal
  • Terms and Conditions
  • Terms of Service
  • ಹಾನ್ಮ್

ಸ್ತೋತ್ರ 104 Paramagurucharanava Pididiru Manave ಸಾಹಿತ್ಯ

  1. Home   »  
  2. ಸ್ತೋತ್ರ 104 Paramagurucharanava Pididiru Manave ಸಾಹಿತ್ಯ

ಸ್ತೋತ್ರ 104 Paramagurucharanava Pididiru Manave ಸಾಹಿತ್ಯ

ಜನವರಿ 9, 2026 treasurehymnsCSI Kannada Hymns

ಸ್ತೋತ್ರ 104 Paramagurucharanava Pididiru Manave ಸಾಹಿತ್ಯ

ಕೆಎಸ್ಐ ಕೆನಡಾ ಹೆಮ್ಸ್

 

ಪರಮಗುರುಚರಣವ ಪಿಡಿದಿರು ಮನವೇ
ನರಪಾಪಿ ಮನವೇ

1. ಧರಣಿಯ ನರರುಪಕರಣಗಳೆಲ್ಲಾ
ಸ್ಥಿರವಾದ ಸುಖ ತರಲಾರವಲ್ಲಾ
ವರ ಯೇಸು ಚರಣವ ಪಿಡಿದಿರು ಮನವೇ
ನರಪಾಪಿ ಮನವೇ

2. ಪಾಪತಾಪದೊಳು ಬದುಕಿರಲೇಕೆ
ಶಾಪದೆಡೆಯೊಳಗೆ ತಂಗಿರಲೇಕೆ
ಭೂಪನೇಸು ಚರಣವ ಪಿಡಿದಿರು ಮನವೇ
ನರಪಾಪಿ ಮನವೇ

3. ಕರುಣಪಾಶದೊಳು ಕಲೆತಿರಬೇಡ
ಸುರನ ಕರುಣೆ ಗಳನಳಿಸಿಕೊಬೇಡ
ವರ ಯೇಸು ಚರಣವ ಪಿಡಿದಿರು ಮನವೇ
ನರಪಾಪಿ ಮನವೇ

4. ದುರುಳರ ಸಂಗವನೊಲಿದಿರಬೇಡ
ಮರುಳತನವ ಮೆಚ್ಚಿ ಭ್ರಮಿಸಿರಬೇಡ
ಗುರು ಯೇಸು ಚರಣವ ಪಿಡಿದಿರು ಮನವೇ
ನರಪಾಪಿ ಮನವೇ

5. ದಿನದಿನ ದೇವರ ವಾಕ್ಯವ ಕೇಳಿ
ಅನುದಿನ ಜಪವನು ಮಾಡುತ ಪೊಗಳಿ
ಘನವಾದೇಸು ಚರಣವ ಪಿಡಿದಿರು ಮನವೇ
ನರಪಾಪಿ ಮನವೇ

 

 

Paramagurucharanava Pididiru Manave
Narapaapi Manave

1. Dharaniya Nararupakaranagalellaa
Sthiravaada Sukha Taralaaravallaa
Vara Yesu Charanava Pididiru Manave
Narapaapi Manave

2. Paapataapadolu Badukiraleke
Shaapadedeyolage Tangiraleke
Bhoopanesu Charanava Pididiru Manave
Narapaapi Manave

3. Karunapaashadolu Kaletirabeda
Surana Karunegalanalisikobeda
Vara Yesu Charanava Pididiru Manave
Narapaapi Manave

4. Durulara Sangavanolidirabeda
Marulatanava Mechhi Bhramisirabeda
Guru Yesu Charanava Pididiru Manave
Narapaapi Manave

5. Dinadina Devara Vaakyava Keli
Anudina Japavanu Maaduta Pogali
Ghanavaadesu Charanava Pididisu Manave
Narapaapi Manave

ಲೇಖನದ ನ್ಯಾವಿಗೇಶನ್

Previous: ಸ್ತೋತ್ರ 100 Yesuvinadiyanu Pidi Narane ಸಾಹಿತ್ಯ
Next: ಸ್ತೋತ್ರ 64 Shilubeya Hottava Neene – Yesu Neene ಸಾಹಿತ್ಯ

ನಿಮ್ಮದೊಂದು ಉತ್ತರ ಪ್ರತ್ಯುತ್ತರವನ್ನು ರದ್ದುಮಾಡಿ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

ನಿಮಗೆ ಇಷ್ಟವಾಗಬಹುದಾದ ಸ್ತುತಿಗೀತೆಗಳು

  • ಸ್ತೋತ್ರ 107 Swaami Yesuva Nambi Bhoomiyol Baalalu ಸಾಹಿತ್ಯ
  • ಸ್ತೋತ್ರ 44 Janasihanaaru Godaliyolu ಸಾಹಿತ್ಯ
  • ಸ್ತೋತ್ರ 29 Bhajisi Nutisiro Punyaakarana ಸಾಹಿತ್ಯ
  • ಸ್ತೋತ್ರ 1 Stotravarpisuva- Yehovanige ಸಾಹಿತ್ಯ
  • ಸ್ತೋತ್ರ 110 Devara Katleya Meeradiru – Nija ಸಾಹಿತ್ಯ
  • ಸ್ತೋತ್ರ 69 Enagaagi Seelida ಸಾಹಿತ್ಯ
  • ಸ್ತೋತ್ರ 109 Paramaagneyannu Dhyaanisu – Meerade Hegoo ಸಾಹಿತ್ಯ
  • ಸ್ತೋತ್ರ 36 Sundaraparadharanaa Saanandasabhaakaranaa ಸಾಹಿತ್ಯ
  • ಸ್ತೋತ್ರ 209 Parishudda Parishudda Parishudda Jeeyaa ಸಾಹಿತ್ಯ
  • ಸ್ತೋತ್ರ 161 Preeti Bhaktaroleshtu Ramya ಸಾಹಿತ್ಯ
  • ಸ್ತೋತ್ರ 106 Hrudayavemba Baagila Baliyali Yesuswaamiyu ಸಾಹಿತ್ಯ
  • ಸ್ತೋತ್ರ 180 Sabheye Raajyadantiruvadu – Kristanaaluva ಸಾಹಿತ್ಯ
  • ಸ್ತೋತ್ರ 218 Devasutana Mudadolindu Bhajisutirpevu ಸಾಹಿತ್ಯ
  • ಸ್ತೋತ್ರ 203 Baalakara Praarthane Yannaalaisuva Prabhuve ಸಾಹಿತ್ಯ
  • ಸ್ತೋತ್ರ 227 Mangala Jaya Jaya Devarige ಸಾಹಿತ್ಯ
  • ಸ್ತೋತ್ರ 215 Stutisi Haaduvenu – Yehova ಸಾಹಿತ್ಯ
  • ಸ್ತೋತ್ರ 118 Bhavasaagara Taranaa ಸಾಹಿತ್ಯ
  • ಸ್ತೋತ್ರ 28 Tunga Parameshanige ಸಾಹಿತ್ಯ
  • ಸ್ತೋತ್ರ 68 Immaanuvelana Rudhira Shudda Rudhira ಸಾಹಿತ್ಯ
  • ಸ್ತೋತ್ರ 9 Modapati Ninna Paadave Gatiyu ಸಾಹಿತ್ಯ
  • ಸ್ತೋತ್ರ 101 Yesu Swaamiya Bhaktare ಸಾಹಿತ್ಯ
  • ಸ್ತೋತ್ರ 115 Paapakoopadolu – Kooguttiha ಸಾಹಿತ್ಯ
  • ಸ್ತೋತ್ರ 202 Mahime Mahime Mahime Ennuttaa ಸಾಹಿತ್ಯ
  • ಸ್ತೋತ್ರ 99 ಇನ್ನೊಂದ್ದು ವರ್ಷವು ಸಮಾಪ್ತವಾಯಿತು ಸಾಹಿತ್ಯ
  • ಸ್ತೋತ್ರ 46 Koodi Dootarindu Dharanigodi Seridaru Parana ಸಾಹಿತ್ಯ
  • ಸ್ತೋತ್ರ 70 Devaputrana Bandu Nodu Ayyo ಸಾಹಿತ್ಯ
  • ಸ್ತೋತ್ರ 63 Okkaliganu Hodanomme Tanna Bhoomige ಸಾಹಿತ್ಯ
  • ಸ್ತೋತ್ರ 200 Paramapoojya Duritaharana ಸಾಹಿತ್ಯ
  • ಸ್ತೋತ್ರ 175 Manavennadu Yesu Gurumoortiyindale ಸಾಹಿತ್ಯ
  • ಸ್ತೋತ್ರ 53 Ahaa Idenidu Aashcharyavaadudu ಸಾಹಿತ್ಯ
  • ಸ್ತೋತ್ರ 137 Girigala Kittu Mugisuvantha ಸಾಹಿತ್ಯ
  • ಸ್ತೋತ್ರ 229 Jayamangalam Nitya Shubhamangalam ಸಾಹಿತ್ಯ
  • ಸ್ತೋತ್ರ 2 Mahadeeshvara Deva – Stutyaalaya ಸಾಹಿತ್ಯ
  • ಸ್ತೋತ್ರ 78 Yesu Kartanu Maranava Jayisi ಸಾಹಿತ್ಯ
  • ಸ್ತೋತ್ರ 181 Devara Nagarado Sobagu – Entha ಸಾಹಿತ್ಯ
  • ಸ್ತೋತ್ರ 76 Maatukotta Reetiyalli Yesu – Eddanu Nija ಸಾಹಿತ್ಯ
  • ಸ್ತೋತ್ರ 142 Kunduvadeko Bada Manave Para ಸಾಹಿತ್ಯ
  • ಸ್ತೋತ್ರ 188 Mangala Nija Mangala ಸಾಹಿತ್ಯ
  • ಸ್ತೋತ್ರ 23 Parameshaa Kartane Dharaneeshaa ಸಾಹಿತ್ಯ
  • ಸ್ತೋತ್ರ 128 Paalisai Guruyesu – Ennanudinam ಸಾಹಿತ್ಯ
  • ಸ್ತೋತ್ರ 138 Pootaswaamiye Maaduvenu Naa ಸಾಹಿತ್ಯ
  • ಸ್ತೋತ್ರ 5 Deva Shrushteesha Satprabhuve ಸಾಹಿತ್ಯ
  • ಸ್ತೋತ್ರ 157 Naa Dooradalli Kande ಸಾಹಿತ್ಯ
  • ಸ್ತೋತ್ರ 67 Nodiga Kristana Shilube Enthaa Shilube ಸಾಹಿತ್ಯ
  • ಸ್ತೋತ್ರ 102 Nityabhaagyava Hondabahudayyaa Kristesuvininda ಸಾಹಿತ್ಯ
  • ಸ್ತೋತ್ರ 25 Mareyadiru Manave Devasuthana ಸಾಹಿತ್ಯ
  • ಸ್ತೋತ್ರ 133 Mukti Daayakaneega Bandu – Tanna ಸಾಹಿತ್ಯ
  • ಸ್ತೋತ್ರ 51 Vandisi Vandisi Vandisuva ಸಾಹಿತ್ಯ
  • ಸ್ತೋತ್ರ 193 Baaro Nee Mitraa – Paralokakke ಸಾಹಿತ್ಯ
  • ಸ್ತೋತ್ರ 141 Chinteyellava Bittu Thandeya Nambu ಸಾಹಿತ್ಯ
  • ಸ್ತೋತ್ರ 66 Devaa Paripaalisi Nadisenna ಸಾಹಿತ್ಯ
  • ಸ್ತೋತ್ರ 75 Yesu Kartanu Edda, Yesu Kristanu ಸಾಹಿತ್ಯ
  • ಸ್ತೋತ್ರ 15 Jenina Ruchiginta Yesu Sunaamavavu ಸಾಹಿತ್ಯ
  • ಸ್ತೋತ್ರ 6 Paramapoojya Narara Teja ಸಾಹಿತ್ಯ
  • ಸ್ತೋತ್ರ 32 Guru Yesu Kristana Nodu ಸಾಹಿತ್ಯ
  • ಸ್ತೋತ್ರ 124 Bandenayyaa Swaamiye – Binnahavannu ಸಾಹಿತ್ಯ

Archives

  • ಜನವರಿ 2026

Categories

  • CSI Kannada Hymns
  • SDA Kannada Hymnal
  • Uncategorized
Proudly powered by WordPress | Theme: goldy-mex by inverstheme.
Go to mobile version