Skip to content

info@example.com

Treasure Hymns – Kannada

  • About
  • Contact
  • CSI Kannada Hymns
  • Privacy Policy
  • Sample Page
  • SDA Kannada Hymnal
  • Terms and Conditions
  • Terms of Service
  • ಹಾನ್ಮ್
  • About
  • Contact
  • CSI Kannada Hymns
  • Privacy Policy
  • Sample Page
  • SDA Kannada Hymnal
  • Terms and Conditions
  • Terms of Service
  • ಹಾನ್ಮ್

ಸ್ತೋತ್ರ 133 Mukti Daayakaneega Bandu – Tanna ಸಾಹಿತ್ಯ

  1. Home   »  
  2. ಸ್ತೋತ್ರ 133 Mukti Daayakaneega Bandu – Tanna ಸಾಹಿತ್ಯ

ಸ್ತೋತ್ರ 133 Mukti Daayakaneega Bandu – Tanna ಸಾಹಿತ್ಯ

ಜನವರಿ 9, 2026 treasurehymnsCSI Kannada Hymns

ಸ್ತೋತ್ರ 133 Mukti Daayakaneega Bandu – Tanna ಸಾಹಿತ್ಯ

ಕೆಎಸ್ಐ ಕೆನಡಾ ಹೆಮ್ಸ್

 

ಮುಕ್ತಿ ದಾಯಕನೀಗ ಬಂದು – ತನ್ನ
ಭಕ್ತನ ಇದಿರೊಳು ನಿಂದು
ರಕ್ತದಿಂದಲೆ ನಿತ್ಯ ಮುಕ್ತಿಯಂ ತೆರೆದನು
ಭಕ್ತಿಯಿಂದಲೆ ಆತನುಕ್ತಿಯಂ ಧ್ಯಾನಿಸು

1. ನಿನ್ನ ಪ್ರೀತಿಸಿ ನಾನು ಬಂದೆ – ಹೊಯ್ದೆ
ನನ್ನ ರಕ್ತವ ನಿನಗೆ ಹಿಂದೆ
ನಿನ್ನ ಬಂಧವ ಹೀಗೆ ಮುರಿದು ಹಾಕಿದೆನಲ್ಲಾ
ನನ್ನ ಪ್ರೀತಿಗೆ ಪ್ರತಿ ನಿನ್ನೊಳಗೇನಿದೆ

2. ರೋಗವೆಲ್ಲವ ನೀಗಿಸಿದೆನು – ನಿನ್ನ
ಕೂಗ ಕೇಳಿದ ಮಿತ್ರ ನಾನು
ಬಾಗಿ ಕಷ್ಟವನ್ನೆಲ್ಲಾ ಹೋಗಮಾಡಿದೆನಲ್ಲಾ
ಈಗ ನಿನ್ನಯ ಪ್ರೀತಿ ಹೇಗಿದೆ ಭಕ್ತನೇ

3. ದಾರಿ ಕಾಣದೆ ಹೋದೆ ನೀನು – ನಿನ್ನ
ಘೋರತಾಪವ ತೊಲಗಿಸಿದೆನು
ಕ್ರೂರ ಮರಣಬಂಧ ಕಳಚಿ ಬಿಟ್ಟೆನಲ್ಲಾ
ಯಾರಿಂಥ ಪ್ರೀತಿಯ ಸಾರುತ ಬಂದರು

4. ಕುಂದಿ ಹೋಗದೆ ಸ್ನೇಹಿಸಿದೆನು – ನನ್ನ
ತಂದೆ ಸನ್ನಿಧಿ ಸೇರಿಸುವೆನು
ಎಂದೂ ತೀರದ ಭಾಗ್ಯ ಸುಂದರಪರದೊಳು
ಬಂದು ಸೇರಲು ಎಷ್ಟಾನಂದವ ಕಾಣುವಿ

5. ಪ್ರೀತಿಸುವೆನು ಕರ್ತಾ ನಾನು – ನಿನ್ನ
ಮಾತನ್ನೆಂದಿಗೂ ತಳ್ಳಿಬಿಡೆನು
ಪೂತವಾಕ್ಯದಿಂದ ನೀತಿಮಾರ್ಗದಿ ನಡಿಸಿ
ಜ್ಯೋತಿರ್ಲೋಕದ ಶುದ್ದ ಪ್ರೀತಿಯ ತುಂಬಿಸು

 

 

Mukti daayakaneega Bandu – Tanna
Bhaktana Idirolu Nindu
Raktadindale Nitya Muktiyam Teredanu
Bhaktiyindale Aatanuktiyam Dhyaanisu

1. Ninna Preetisi Naanu Bande – Hoyde
Nanna Raktava Ninage Hinde
Ninna Bandhava Heege Muridu Haakidenallaa
Nanna Preetige Prati Ninnolagenide

2. Rogavellava Neegisidenu – Ninna
Kooga Kelida Mitra Naanu
Baagi Kashtavannellaa Hogamaadidenallaa
Eega Ninnaya Preeti Hegide Bhaktane

3. Daari Kaanade Hode Neenu – Ninna
Ghorataapava Tolagisidenu
Kroora Maranabandha Kalachi Bittenallaa
Yaarintha Preetiya Saaruta Bandaru

4. Kundi Hogade Snehisidenu – Nanna
Tande Sannidhi Serisuvenu
Endoo Teerada Bhaagya Sundaraparadolu
Bandu Seralu Eshtaanandava Kaanuvi

5. Preetisuvenu Kartaa Naanu – Ninna
Maatannendigoo Tallibidenu
Pootavaakyadinda Neetimaargadi Nadisi
Jyotirlokada Shudda Preetiya Tumbisu

ಲೇಖನದ ನ್ಯಾವಿಗೇಶನ್

Previous: ಸ್ತೋತ್ರ 209 Parishudda Parishudda Parishudda Jeeyaa ಸಾಹಿತ್ಯ
Next: ಸ್ತೋತ್ರ 69 Enagaagi Seelida ಸಾಹಿತ್ಯ

ನಿಮ್ಮದೊಂದು ಉತ್ತರ ಪ್ರತ್ಯುತ್ತರವನ್ನು ರದ್ದುಮಾಡಿ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

ನಿಮಗೆ ಇಷ್ಟವಾಗಬಹುದಾದ ಸ್ತುತಿಗೀತೆಗಳು

  • ಸ್ತೋತ್ರ 52 Nodu Cheeyone Devadootarandu ಸಾಹಿತ್ಯ
  • ಸ್ತೋತ್ರ 4 Stutisu Nee Ennaatmave Paralokadarasana ಸಾಹಿತ್ಯ
  • ಸ್ತೋತ್ರ 191 Poguve Naa Vegavaagi Raagadeshake ಸಾಹಿತ್ಯ
  • ಸ್ತೋತ್ರ 20 Haadalo Manve – Yesuvane Ko ಸಾಹಿತ್ಯ
  • ಸ್ತೋತ್ರ 38 Yesu Kristana Poornaneeti ಸಾಹಿತ್ಯ
  • ಸ್ತೋತ್ರ 193 Baaro Nee Mitraa – Paralokakke ಸಾಹಿತ್ಯ
  • ಸ್ತೋತ್ರ 217 Premadayasheeladevaa ಸಾಹಿತ್ಯ
  • ಸ್ತೋತ್ರ 215 Stutisi Haaduvenu – Yehova ಸಾಹಿತ್ಯ
  • ಸ್ತೋತ್ರ 105 Manave Manave Echhara Elai ಸಾಹಿತ್ಯ
  • ಸ್ತೋತ್ರ 7 Devara Padava Nutisu Manave ಸಾಹಿತ್ಯ
  • ಸ್ತೋತ್ರ 202 Mahime Mahime Mahime Ennuttaa ಸಾಹಿತ್ಯ
  • ಸ್ತೋತ್ರ 133 Mukti Daayakaneega Bandu – Tanna ಸಾಹಿತ್ಯ
  • ಸ್ತೋತ್ರ 200 Paramapoojya Duritaharana ಸಾಹಿತ್ಯ
  • ಸ್ತೋತ್ರ 65 Yesu Kartanu Salahalemmanu ಸಾಹಿತ್ಯ
  • ಸ್ತೋತ್ರ 227 Mangala Jaya Jaya Devarige ಸಾಹಿತ್ಯ
  • ಸ್ತೋತ್ರ 51 Vandisi Vandisi Vandisuva ಸಾಹಿತ್ಯ
  • ಸ್ತೋತ್ರ 139 Nutisi Haaduvenu – Srushteeshana ಸಾಹಿತ್ಯ
  • ಸ್ತೋತ್ರ 43 Paralokada Devarido Saruva Lokarakshegaagi ಸಾಹಿತ್ಯ
  • ಸ್ತೋತ್ರ 178 Santoshadi Needu – Daaniya Devanu ಸಾಹಿತ್ಯ
  • ಸ್ತೋತ್ರ 84 Baruttaane Sadguruvu – Tejassinalli ಸಾಹಿತ್ಯ
  • ಸ್ತೋತ್ರ 96 Nityapitanu Itta Veda Satyavaakyavu ಸಾಹಿತ್ಯ
  • Hello world!
  • ಸ್ತೋತ್ರ 19 Sundara Rakshakane – Ninna Vandita Naamavane ಸಾಹಿತ್ಯ
  • ಸ್ತೋತ್ರ 175 Manavennadu Yesu Gurumoortiyindale ಸಾಹಿತ್ಯ
  • ಸ್ತೋತ್ರ 71 Mareyada Shilubeyidu – Ahaa – Chodyam ಸಾಹಿತ್ಯ
  • ಸ್ತೋತ್ರ 9 Modapati Ninna Paadave Gatiyu ಸಾಹಿತ್ಯ
  • ಸ್ತೋತ್ರ 135 Yesu Swaamiya Naamapaaduva ಸಾಹಿತ್ಯ
  • ಸ್ತೋತ್ರ 177 Kaanikegalannoyyuva – Devara Manege ಸಾಹಿತ್ಯ
  • ಸ್ತೋತ್ರ 14 Devarane Stutiso Nee Manave ಸಾಹಿತ್ಯ
  • ಸ್ತೋತ್ರ 103 Naashavaaguvadeko – O Maanavaa ಸಾಹಿತ್ಯ
  • ಸ್ತೋತ್ರ 182 Sundara Yesuve Vandyane Baa ಸಾಹಿತ್ಯ
  • ಸ್ತೋತ್ರ 64 Shilubeya Hottava Neene – Yesu Neene ಸಾಹಿತ್ಯ
  • ಸ್ತೋತ್ರ 172 Devara Seveya Kaalavidu ಸಾಹಿತ್ಯ
  • ಸ್ತೋತ್ರ 25 Mareyadiru Manave Devasuthana ಸಾಹಿತ್ಯ
  • ಸ್ತೋತ್ರ 166 Nadisayyaa Enna Prathane – Kristesuve ಸಾಹಿತ್ಯ
  • ಸ್ತೋತ್ರ 72 Yesu Dayaasheela – Sadgunamoola ಸಾಹಿತ್ಯ
  • ಸ್ತೋತ್ರ 143 Devaru Kaayuvanu – Nithyavu ಸಾಹಿತ್ಯ
  • ಸ್ತೋತ್ರ 67 Nodiga Kristana Shilube Enthaa Shilube ಸಾಹಿತ್ಯ
  • ಸ್ತೋತ್ರ 73 Shilube Vaarteya Nalavinindale ಸಾಹಿತ್ಯ
  • ಸ್ತೋತ್ರ 140 Paramaanandavanaantiru ಸಾಹಿತ್ಯ
  • ಸ್ತೋತ್ರ 76 Maatukotta Reetiyalli Yesu – Eddanu Nija ಸಾಹಿತ್ಯ
  • ಸ್ತೋತ್ರ 198 Munde Kaanuva Nityakaalavu ಸಾಹಿತ್ಯ
  • ಸ್ತೋತ್ರ 1 Stotravarpisuva- Yehovanige ಸಾಹಿತ್ಯ
  • ಸ್ತೋತ್ರ 201 Laali Yesuve Laali Laali Jagadeeshaa ಸಾಹಿತ್ಯ
  • ಸ್ತೋತ್ರ 10 Tandeye Beduvenu – Bhakti ಸಾಹಿತ್ಯ
  • ಸ್ತೋತ್ರ 203 Baalakara Praarthane Yannaalaisuva Prabhuve ಸಾಹಿತ್ಯ
  • ಸ್ತೋತ್ರ 6 Paramapoojya Narara Teja ಸಾಹಿತ್ಯ
  • ಸ್ತೋತ್ರ 123 Devaputra Yesuve – Enna ಸಾಹಿತ್ಯ
  • ಸ್ತೋತ್ರ 39 Ivane Olle Kurubanayya ಸಾಹಿತ್ಯ
  • ಸ್ತೋತ್ರ 156 Muktikoduva Maarga ಸಾಹಿತ್ಯ
  • ಸ್ತೋತ್ರ 80 Shubhadinave Namma Shokava Tegedu ಸಾಹಿತ್ಯ
  • ಸ್ತೋತ್ರ 183 Baa Sundaraswaamiye Baarayyaa Baa ಸಾಹಿತ್ಯ
  • ಸ್ತೋತ್ರ 48 Jananavidu Paramabhaanujanana ಸಾಹಿತ್ಯ
  • ಸ್ತೋತ್ರ 179 Elu Prakaashisu O Sabheye – Nee ಸಾಹಿತ್ಯ
  • ಸ್ತೋತ್ರ 192 Guriyittu Teraluvenu – Kartana Hinde ಸಾಹಿತ್ಯ
  • ಸ್ತೋತ್ರ 158 Ninna Suswaravannu Naanaalisuvante ಸಾಹಿತ್ಯ

Archives

  • ಜನವರಿ 2026

Categories

  • CSI Kannada Hymns
  • SDA Kannada Hymnal
  • Uncategorized
Proudly powered by WordPress | Theme: goldy-mex by inverstheme.
Go to mobile version