Skip to content

info@example.com

Treasure Hymns – Kannada

  • About
  • Contact
  • CSI Kannada Hymns
  • Privacy Policy
  • Sample Page
  • SDA Kannada Hymnal
  • Terms and Conditions
  • Terms of Service
  • ಹಾನ್ಮ್
  • About
  • Contact
  • CSI Kannada Hymns
  • Privacy Policy
  • Sample Page
  • SDA Kannada Hymnal
  • Terms and Conditions
  • Terms of Service
  • ಹಾನ್ಮ್

ಸ್ತೋತ್ರ 94 Satyavedavidu Kaaniro – Para ಸಾಹಿತ್ಯ

  1. Home   »  
  2. ಸ್ತೋತ್ರ 94 Satyavedavidu Kaaniro – Para ಸಾಹಿತ್ಯ

ಸ್ತೋತ್ರ 94 Satyavedavidu Kaaniro – Para ಸಾಹಿತ್ಯ

ಜನವರಿ 9, 2026 treasurehymnsCSI Kannada Hymns

ಸ್ತೋತ್ರ 94 Satyavedavidu Kaaniro – Para ಸಾಹಿತ್ಯ

ಕೆಎಸ್ಐ ಕೆನಡಾ ಹೆಮ್ಸ್

 

ಸತ್ಯವೇದವಿದು ಕಾಣಿರೋ – ಪರ
ಸ್ತುತ್ಯನ ವರವಿದು ಕಾಣಿರೋ
ನಿತ್ಯನು ನರರಿಗೆ ಚಿತ್ತವ ತಿಳಿಸಲ
ಗತ್ಯ ವೇದವಿದು ಕಾಣಿರೋ

1. ಮುತ್ತು ರತ್ನವಿದಕ್ಕೀಡಲ್ಲ – ಬಹು
ಕತ್ತುರಿಕಂಪದು ಸಮವಲ್ಲ
ವಿತ್ತವೀರ್ಯಗಳ ಮೀರಿದ ವೇದಕೆ
ಮತ್ತೆವೇದಗಳು ಎಣೆಯಲ್ಲ

2. ದೇವರ ಗುಣಗಳ ತಿಳಿಸುವದು – ನಿಜ
ಸೇವೆಮಾಡಲೆಮ್ಮ ಕಲಿಸುವದು
ಭಾವಭಕ್ತಿಯುಳ್ಳ ಕ್ರಿಸ್ತನ ಶಿಷ್ಯರ
ಜೀವಮಾರ್ಗದಲ್ಲಿ ನಡಿಸುವದು

3. ಧರ್ಮನೀತಿಗಳ ಸಾರುವದು – ದಿವ್ಯ
ಮರ್ಮಮಹಿಮೆಗಳ ತೋರುವದು
ಕರ್ಮಸೂತ್ರಗಳ ಕೀಳಿಸಿ ನರರನ್ನು
ನಿರ್ಮಲ ಸ್ಥಾನದೊಳ್ ನಿಲ್ಲಿಪುದು

4. ಪಾಪದ ಹೃದಯವನಿರಿಯುವದು – ದೇವ
ಕೋಪವ ತೋರಿಸಿ ಮುರಿಯುವದು
ಶಾಪವ ಸೈರಿಸಿ ಸತ್ತೆದ್ದ ದಿವ್ಯ ಸ
ಲ್ಲಾಪ ಗುರುವಿನಡಿ ಸೇರಿಪುದು

5. ಮಧುರ ಸುಧೆಯನೊಲಿ ದೀಯುವದು – ದೈವ
ಮುದದ ಸಂತೋಷವ ಕೊಡಿಸುವದು
ಇದರಂತೆ ತಪ್ಪದೆ ನಡೆಯುವ ದಾಸಗೆ
ವದಿಸ ಕೂಡದ ಸುಖವಾಗುವದು

 

 

Satyavedavidu Kaaniro – Para
Stutyana Varavidu Kaaniro
Nityanu Nararige Chittava Tilisala
Gatya Vedavidu Kaaniro

1. Muttu Ratnavidakkeedalla – Bahu
Katturikampadu Samavalla
Vittaveeryagala Meerida Vedake
Mattevedagalu Eneyalla

2. Devara Gunagala Tilisuvadu – Nija
Sevemaadalemma Kalisuvadu
Bhaavabhaktiyulla Kristana Shishyara
Jeevamaargadalli Nadisuvadu

3. Dharmaneetigala Saaruvadu – Divya
Marmamahimegala Toruvadu
Karmasootragala Keelisi Nararannu
Nirmala Sthaanadol Nillipudu

4. Paapada Hrudayavaniriyuvadu – Deva
Kopava Torisi Muriyuvadu
Shaapava Sairisi Sattedda Divya Sa
Llaapa Guruvinadi Seripudu

5. Madhura Sudheyanoli Deeyuvadu – Daiva
Mudada Santhoshava Kodisuvadu
Idarante Tappade Nadeyuva Daasage
Vadisa Koodada Sukhavaaguvadu

ಲೇಖನದ ನ್ಯಾವಿಗೇಶನ್

Previous: ಸ್ತೋತ್ರ 22 Mudadi Vandisuva – Kristana Padava ಸಾಹಿತ್ಯ
Next: ಸ್ತೋತ್ರ 79 Jaya Jayavennutali Naavu Jayaghoshava Gaiyuva ಸಾಹಿತ್ಯ

ನಿಮ್ಮದೊಂದು ಉತ್ತರ ಪ್ರತ್ಯುತ್ತರವನ್ನು ರದ್ದುಮಾಡಿ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

ನಿಮಗೆ ಇಷ್ಟವಾಗಬಹುದಾದ ಸ್ತುತಿಗೀತೆಗಳು

  • ಸ್ತೋತ್ರ 212 Sanjaya Stotravido – Satprabhuve ಸಾಹಿತ್ಯ
  • ಸ್ತೋತ್ರ 161 Preeti Bhaktaroleshtu Ramya ಸಾಹಿತ್ಯ
  • ಸ್ತೋತ್ರ 107 Swaami Yesuva Nambi Bhoomiyol Baalalu ಸಾಹಿತ್ಯ
  • ಸ್ತೋತ್ರ 137 Girigala Kittu Mugisuvantha ಸಾಹಿತ್ಯ
  • ಸ್ತೋತ್ರ 122 Kaapaaduvavarillavo – Mahaanubhaava ಸಾಹಿತ್ಯ
  • ಸ್ತೋತ್ರ 71 Mareyada Shilubeyidu – Ahaa – Chodyam ಸಾಹಿತ್ಯ
  • ಸ್ತೋತ್ರ 181 Devara Nagarado Sobagu – Entha ಸಾಹಿತ್ಯ
  • ಸ್ತೋತ್ರ 157 Naa Dooradalli Kande ಸಾಹಿತ್ಯ
  • ಸ್ತೋತ್ರ 113 Balu Horaatadinda Balavantanaagute ಸಾಹಿತ್ಯ
  • ಸ್ತೋತ್ರ 134 Parishudda Devara Seveyu Dorakitu ಸಾಹಿತ್ಯ
  • ಸ್ತೋತ್ರ 79 Jaya Jayavennutali Naavu Jayaghoshava Gaiyuva ಸಾಹಿತ್ಯ
  • ಸ್ತೋತ್ರ 169 Bandemma Japakuttarava Tandu Paalisai – Swaamee ಸಾಹಿತ್ಯ
  • ಸ್ತೋತ್ರ 217 Premadayasheeladevaa ಸಾಹಿತ್ಯ
  • ಸ್ತೋತ್ರ 48 Jananavidu Paramabhaanujanana ಸಾಹಿತ್ಯ
  • ಸ್ತೋತ್ರ 100 Yesuvinadiyanu Pidi Narane ಸಾಹಿತ್ಯ
  • ಸ್ತೋತ್ರ 26 Yesuvane Bhajiso – Nee Manave ಸಾಹಿತ್ಯ
  • ಸ್ತೋತ್ರ 4 Stutisu Nee Ennaatmave Paralokadarasana ಸಾಹಿತ್ಯ
  • ಸ್ತೋತ್ರ 10 Tandeye Beduvenu – Bhakti ಸಾಹಿತ್ಯ
  • ಸ್ತೋತ್ರ 231 Mangala Nijamangala Shubhamangala Pitage ಸಾಹಿತ್ಯ
  • ಸ್ತೋತ್ರ 74 Jeevadinda Yesu Eddu Saava Kondanu ಸಾಹಿತ್ಯ
  • ಸ್ತೋತ್ರ 191 Poguve Naa Vegavaagi Raagadeshake ಸಾಹಿತ್ಯ
  • ಸ್ತೋತ್ರ 85 Meghaaroodhanaagi Hoda Yesu Kristanu ಸಾಹಿತ್ಯ
  • ಸ್ತೋತ್ರ 222 Paramakartane Bhooparagalarasane ಸಾಹಿತ್ಯ
  • ಸ್ತೋತ್ರ 211 Belaku Hariyitu Ee Bhuvanadolage ಸಾಹಿತ್ಯ
  • ಸ್ತೋತ್ರ 133 Mukti Daayakaneega Bandu – Tanna ಸಾಹಿತ್ಯ
  • ಸ್ತೋತ್ರ 143 Devaru Kaayuvanu – Nithyavu ಸಾಹಿತ್ಯ
  • ಸ್ತೋತ್ರ 201 Laali Yesuve Laali Laali Jagadeeshaa ಸಾಹಿತ್ಯ
  • ಸ್ತೋತ್ರ 216 Haaduva Kondaaduva – Parameshana ಸಾಹಿತ್ಯ
  • ಸ್ತೋತ್ರ 54 Tandeguvaranindu Jagadolkandanaaduda Nodirai ಸಾಹಿತ್ಯ
  • ಸ್ತೋತ್ರ 207 Preetiya Saagaraa – Hrudayamadhuraa ಸಾಹಿತ್ಯ
  • ಸ್ತೋತ್ರ 1 Stotravarpisuva- Yehovanige ಸಾಹಿತ್ಯ
  • ಸ್ತೋತ್ರ 117 Varaveeyo Tande – Nootanaswaanta ಸಾಹಿತ್ಯ
  • ಸ್ತೋತ್ರ 101 Yesu Swaamiya Bhaktare ಸಾಹಿತ್ಯ
  • ಸ್ತೋತ್ರ 223 Paalaya Paramapaavanacharitaa ಸಾಹಿತ್ಯ
  • ಸ್ತೋತ್ರ 60 Banniri Daivakumaarana Charyegalannu ಸಾಹಿತ್ಯ
  • ಸ್ತೋತ್ರ 9 Modapati Ninna Paadave Gatiyu ಸಾಹಿತ್ಯ
  • ಸ್ತೋತ್ರ 179 Elu Prakaashisu O Sabheye – Nee ಸಾಹಿತ್ಯ
  • ಸ್ತೋತ್ರ 111 Guruve Ninna Stotrisuvenu ಸಾಹಿತ್ಯ
  • ಸ್ತೋತ್ರ 227 Mangala Jaya Jaya Devarige ಸಾಹಿತ್ಯ
  • ಸ್ತೋತ್ರ 88 Parishuddaatmane Bega Baarai ಸಾಹಿತ್ಯ
  • ಸ್ತೋತ್ರ 73 Shilube Vaarteya Nalavinindale ಸಾಹಿತ್ಯ
  • ಸ್ತೋತ್ರ 195 Devara Makkalige Ide Jeevavu Paradolage ಸಾಹಿತ್ಯ
  • ಸ್ತೋತ್ರ 77 Jayaprada Yesuvina Uttaanavu ಸಾಹಿತ್ಯ
  • ಸ್ತೋತ್ರ 200 Paramapoojya Duritaharana ಸಾಹಿತ್ಯ
  • ಸ್ತೋತ್ರ 72 Yesu Dayaasheela – Sadgunamoola ಸಾಹಿತ್ಯ
  • ಸ್ತೋತ್ರ 40 Patita Paavanamoorti Neene ಸಾಹಿತ್ಯ
  • ಸ್ತೋತ್ರ 97 Jagatpativaakyavu – Jagakidu Jyotiyu ಸಾಹಿತ್ಯ
  • ಸ್ತೋತ್ರ 96 Nityapitanu Itta Veda Satyavaakyavu ಸಾಹಿತ್ಯ
  • ಸ್ತೋತ್ರ 5 Deva Shrushteesha Satprabhuve ಸಾಹಿತ್ಯ
  • ಸ್ತೋತ್ರ 82 Manujakulave Nimma Arasanannu ಸಾಹಿತ್ಯ
  • ಸ್ತೋತ್ರ 83 Harushisu Shree Sabheye – Emmaanuvel ಸಾಹಿತ್ಯ
  • ಸ್ತೋತ್ರ 29 Bhajisi Nutisiro Punyaakarana ಸಾಹಿತ್ಯ
  • ಸ್ತೋತ್ರ 87 Baarai Baarai Parishuddatmane ಸಾಹಿತ್ಯ
  • ಸ್ತೋತ್ರ 62 Kristana Nudiya Nee Kel Manave ಸಾಹಿತ್ಯ
  • ಸ್ತೋತ್ರ 190 Mangalam Mangalam Vadhoovararige ಸಾಹಿತ್ಯ
  • ಸ್ತೋತ್ರ 27 Atishaya Varavallave – Kartanaadesu ಸಾಹಿತ್ಯ

Archives

  • ಜನವರಿ 2026

Categories

  • CSI Kannada Hymns
  • SDA Kannada Hymnal
  • Uncategorized
Proudly powered by WordPress | Theme: goldy-mex by inverstheme.
Go to mobile version