Skip to content

info@example.com

Treasure Hymns – Kannada

  • About
  • Contact
  • CSI Kannada Hymns
  • Privacy Policy
  • Sample Page
  • SDA Kannada Hymnal
  • Terms and Conditions
  • Terms of Service
  • ಹಾನ್ಮ್
  • About
  • Contact
  • CSI Kannada Hymns
  • Privacy Policy
  • Sample Page
  • SDA Kannada Hymnal
  • Terms and Conditions
  • Terms of Service
  • ಹಾನ್ಮ್

ಸ್ತೋತ್ರ 46 Koodi Dootarindu Dharanigodi Seridaru Parana ಸಾಹಿತ್ಯ

  1. Home   »  
  2. ಸ್ತೋತ್ರ 46 Koodi Dootarindu Dharanigodi Seridaru Parana ಸಾಹಿತ್ಯ

ಸ್ತೋತ್ರ 46 Koodi Dootarindu Dharanigodi Seridaru Parana ಸಾಹಿತ್ಯ

ಜನವರಿ 9, 2026 treasurehymnsCSI Kannada Hymns

ಸ್ತೋತ್ರ 46 Koodi Dootarindu Dharanigodi Seridaru Parana ಸಾಹಿತ್ಯ

ಕೆಎಸ್ಐ ಕೆನಡಾ ಹೆಮ್ಸ್

 

ಕೂಡಿ ದೂತರಿಂದು ಧರಣಿಗೋಡಿ ಸೇರಿದರು ಪರನ
ಹಾಡಿಪಾಡಿದರು ಗುರುವ ನೋಡ ಸಾರಿದರು
ಕೂಡಿಂದು ಬನ್ನಿರಿ ಹಾಡನ್ನು ತನ್ನಿರಿ

1. ಪಿತನ ನೇಮಕದ ದಿನದ ಸುತನು ತಪ್ಪಿಸದೆ ಇಳಿದು
ಬೆತಲೆಹೆಮಿನೊಳು ಇಂದು ಹಿತನು ಹುಟ್ಟಿದನು
ಪಿತನೇಕಪುತ್ರನು ಅತಿಸುಂದರಾಂಗನು

2. ಪರಮಲೋಕವನ್ನು ಬಿಟ್ಟು ಧರಣಿ ಸೇರಿದನು ಹೀಗೆ
ನರನು ಆದವನು ದಿವ್ಯ ಕರುಣೆ ತೋರಿದನು
ಮರಿಯಂಬಾ ಪುತ್ರನು ಪರಿಪೂರ್ಣಮಿತ್ರನು

3. ಪರನ ಹಾಡಿದರು ಭುವಿಗೆ ಕರುಣೆ ಸಾರಿದರು ಆಗ
ಕುರುಬರ್ ಕೂಡಿದರು ದಿವ್ಯಗುರುವ ನೋಡಿದರು
ತ್ವರೆಯಿಂದ ಬಂದರು ವರ ಬೇಡಿಕೊಂಡರು

4. ಬಂದು ಪಂಡಿತರು ಕೂಡಿ ತಂದು ಕಾಣಿಕೆಯ ಆತ
ನ್ಮುಂದೆ ಇಟ್ಟರು ಭಕ್ತಿಯಿಂದ ಮಣಿದರು
ತಂದೆ ಪ್ರೀತಿ ತಿಳಿದರು ಮುಂದೆ ಮಾರ್ಗಗೊಂಡರು

5. ನರಕ ತಪ್ಪಿಸುವ ಉರಗಶಿರವ ಛ್ಹೇದಿಸುವ ಶಾಪ
ಭರವ ನೀಗಿಸುವ ದೈವವರವ ಪಾಲಿಸುವ
ಗುರುವನ್ನು ಹರ್ಷದಿ ನೆರೆದೀಗ ಭಜಿಸುವ

6. ನಮಗೆ ಬೋಧಿಸುವ ಬಹಳ ಮಮತೆ ಹುಟ್ಟಿಸುವ ಸತ್ಯ
ಕ್ರಮವ ತಿಳಿಸುವ ನಿತ್ಯ ಶ್ರಮೆಯ ನಿಲ್ಲಿಸುವ
ರಮಣೀಯನಾತನು ನಮಗಾತ ಶ್ರೇಷ್ಟನು

7. ಜಯವ ಪಾಲಿಸುವ ಮ್ರುತ್ಯುಭಯವ ಹರಿಸುವ ತನ್ನ
ದಯವ ತೋರಿಸುವ ರಕ್ತಕ್ರಯವನಿತ್ತಿರುವ
ನಯವಾಗಿ ನಡೆಸುವಾಶ್ರಯನನ್ನು ನುತಿಸುವ

 

 

Koodi Dootarindu Dharanigodi Seridaru Parana
Haadipaadidaru Guruva Noda Saaridaru
Koodindu Banniri Haadannu Tanniri

1. Pitana Nemakada Dinada Sutanu tappisade Ilidu
Betaleheminolu Indu Hitanu Huttidanu
Pitanekaputranu Atisundaraanganu

2. Paramalokavannu Bittu Dharani Seridanu Heege
Naranu Aadavanu Divya Karune Toridanu
Mariyambaa Putranu Paripoornamitranu

3. Parana Haadidaru Bhuvige Karune Saaridaru Aaga
Kurubar Koodidaru Divyaguruva Nodidaru
Twareyinda Bandaru Vara Bedikondaru

4. Bandu Panditaru Koodi Tandu Kaanikeya Aata
Nmunde Ittaru Bhaktiyinda Manidaru
Tande Preeti Tilidaru Munde Maargagondaru

5. Naraka Tappisuva Uragashirava Chhedisuva Shaapa
Bharava Neegisuva Daivavarava Paalisuva
Guruvannu Harshadi Neredeega Bhajisuva

6. Namage Bodhisuva Bahala Mamate Huttisuva Satya
Kramava Tilisuva Nitya Shrameya Nillisuva
Ramaneeyanaatanu Namagaata Shreshtanu

7. Jayava Paalisuva Mrutyubhayava Harisuva Tanna
Dayava Torisuva Raktakrayavanittiruva
Nayvaagi Nadesuvaashrayanannu Nutisuva

ಲೇಖನದ ನ್ಯಾವಿಗೇಶನ್

Previous: ಸ್ತೋತ್ರ 32 Guru Yesu Kristana Nodu ಸಾಹಿತ್ಯ
Next: ಸ್ತೋತ್ರ 77 Jayaprada Yesuvina Uttaanavu ಸಾಹಿತ್ಯ

ನಿಮ್ಮದೊಂದು ಉತ್ತರ ಪ್ರತ್ಯುತ್ತರವನ್ನು ರದ್ದುಮಾಡಿ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

ನಿಮಗೆ ಇಷ್ಟವಾಗಬಹುದಾದ ಸ್ತುತಿಗೀತೆಗಳು

  • ಸ್ತೋತ್ರ 42 Innaara Marehogali Ninnannu ಸಾಹಿತ್ಯ
  • ಸ್ತೋತ್ರ 10 Tandeye Beduvenu – Bhakti ಸಾಹಿತ್ಯ
  • ಸ್ತೋತ್ರ 218 Devasutana Mudadolindu Bhajisutirpevu ಸಾಹಿತ್ಯ
  • ಸ್ತೋತ್ರ 205 Baalamitrane Ninna Balige ಸಾಹಿತ್ಯ
  • ಸ್ತೋತ್ರ 211 Belaku Hariyitu Ee Bhuvanadolage ಸಾಹಿತ್ಯ
  • ಸ್ತೋತ್ರ 174 Varanisuvenu Enna Swaamee – Ninna ಸಾಹಿತ್ಯ
  • ಸ್ತೋತ್ರ 6 Paramapoojya Narara Teja ಸಾಹಿತ್ಯ
  • ಸ್ತೋತ್ರ 46 Koodi Dootarindu Dharanigodi Seridaru Parana ಸಾಹಿತ್ಯ
  • ಸ್ತೋತ್ರ 94 Satyavedavidu Kaaniro – Para ಸಾಹಿತ್ಯ
  • Hello world!
  • ಸ್ತೋತ್ರ 57 Manujaavataariyaadanai ಸಾಹಿತ್ಯ
  • ಸ್ತೋತ್ರ 33 Guru Yesu Neenennaya Jeeva ಸಾಹಿತ್ಯ
  • ಸ್ತೋತ್ರ 30 Prakhyaataraaja Jayakara Yesu Prabhuve ಸಾಹಿತ್ಯ
  • ಸ್ತೋತ್ರ 97 Jagatpativaakyavu – Jagakidu Jyotiyu ಸಾಹಿತ್ಯ
  • ಸ್ತೋತ್ರ 88 Parishuddaatmane Bega Baarai ಸಾಹಿತ್ಯ
  • ಸ್ತೋತ್ರ 86 O Jagannirmaanaka – Devaatmane ಸಾಹಿತ್ಯ
  • ಸ್ತೋತ್ರ 96 Nityapitanu Itta Veda Satyavaakyavu ಸಾಹಿತ್ಯ
  • ಸ್ತೋತ್ರ 221 Karunisi Namma Praarthaneyannu Tande ಸಾಹಿತ್ಯ
  • ಸ್ತೋತ್ರ 160 Vaasisutennolu Nirutavu Krupeyim ಸಾಹಿತ್ಯ
  • ಸ್ತೋತ್ರ 40 Patita Paavanamoorti Neene ಸಾಹಿತ್ಯ
  • ಸ್ತೋತ್ರ 16 Yesu Naama Eshto Madhura ಸಾಹಿತ್ಯ
  • ಸ್ತೋತ್ರ 114 Balu Horaatadinda Balavantanaagute ಸಾಹಿತ್ಯ
  • ಸ್ತೋತ್ರ 165 Tande Ninna Sakala Janaru ಸಾಹಿತ್ಯ
  • ಸ್ತೋತ್ರ 118 Bhavasaagara Taranaa ಸಾಹಿತ್ಯ
  • ಸ್ತೋತ್ರ 210 Elo Elo Enmanave Eludayakke Munche ಸಾಹಿತ್ಯ
  • ಸ್ತೋತ್ರ 148 Gathikodo Thande ಸಾಹಿತ್ಯ
  • ಸ್ತೋತ್ರ 4 Stutisu Nee Ennaatmave Paralokadarasana ಸಾಹಿತ್ಯ
  • ಸ್ತೋತ್ರ 149 Manave Shaanthatheyaanthiru – Enna ಸಾಹಿತ್ಯ
  • ಸ್ತೋತ್ರ 27 Atishaya Varavallave – Kartanaadesu ಸಾಹಿತ್ಯ
  • ಸ್ತೋತ್ರ 220 Aaliseega Tandeye Aaliseega ಸಾಹಿತ್ಯ
  • ಸ್ತೋತ್ರ 80 Shubhadinave Namma Shokava Tegedu ಸಾಹಿತ್ಯ
  • ಸ್ತೋತ್ರ 172 Devara Seveya Kaalavidu ಸಾಹಿತ್ಯ
  • ಸ್ತೋತ್ರ 188 Mangala Nija Mangala ಸಾಹಿತ್ಯ
  • ಸ್ತೋತ್ರ 36 Sundaraparadharanaa Saanandasabhaakaranaa ಸಾಹಿತ್ಯ
  • ಸ್ತೋತ್ರ 44 Janasihanaaru Godaliyolu ಸಾಹಿತ್ಯ
  • ಸ್ತೋತ್ರ 176 Paapigalige Munde Baruva ಸಾಹಿತ್ಯ
  • ಸ್ತೋತ್ರ 209 Parishudda Parishudda Parishudda Jeeyaa ಸಾಹಿತ್ಯ
  • ಸ್ತೋತ್ರ 208 Atishayavidu Nodiri – Moojagadolu ಸಾಹಿತ್ಯ
  • ಸ್ತೋತ್ರ 53 Ahaa Idenidu Aashcharyavaadudu ಸಾಹಿತ್ಯ
  • ಸ್ತೋತ್ರ 72 Yesu Dayaasheela – Sadgunamoola ಸಾಹಿತ್ಯ
  • ಸ್ತೋತ್ರ 110 Devara Katleya Meeradiru – Nija ಸಾಹಿತ್ಯ
  • ಸ್ತೋತ್ರ 98 Devara Vaakyave Nee ಸಾಹಿತ್ಯ
  • ಸ್ತೋತ್ರ 214 Aacharisu Vishraantidinavannu ಸಾಹಿತ್ಯ
  • ಸ್ತೋತ್ರ 143 Devaru Kaayuvanu – Nithyavu ಸಾಹಿತ್ಯ
  • ಸ್ತೋತ್ರ 14 Devarane Stutiso Nee Manave ಸಾಹಿತ್ಯ
  • ಸ್ತೋತ್ರ 147 Bhayavu Yaake Namage – Devara ಸಾಹಿತ್ಯ
  • ಸ್ತೋತ್ರ 106 Hrudayavemba Baagila Baliyali Yesuswaamiyu ಸಾಹಿತ್ಯ
  • ಸ್ತೋತ್ರ 233 Harushadi Stutipevu Parama Yehovane ಸಾಹಿತ್ಯ
  • ಸ್ತೋತ್ರ 45 Laalisu Manave Ahaa Laalisu Manave ಸಾಹಿತ್ಯ
  • ಸ್ತೋತ್ರ 1 Stotravarpisuva- Yehovanige ಸಾಹಿತ್ಯ
  • ಸ್ತೋತ್ರ 115 Paapakoopadolu – Kooguttiha ಸಾಹಿತ್ಯ
  • ಸ್ತೋತ್ರ 192 Guriyittu Teraluvenu – Kartana Hinde ಸಾಹಿತ್ಯ
  • ಸ್ತೋತ್ರ 15 Jenina Ruchiginta Yesu Sunaamavavu ಸಾಹಿತ್ಯ
  • ಸ್ತೋತ್ರ 104 Paramagurucharanava Pididiru Manave ಸಾಹಿತ್ಯ
  • ಸ್ತೋತ್ರ 141 Chinteyellava Bittu Thandeya Nambu ಸಾಹಿತ್ಯ
  • ಸ್ತೋತ್ರ 154 Kudiyuttiraleko – O Manave ಸಾಹಿತ್ಯ

Archives

  • ಜನವರಿ 2026

Categories

  • CSI Kannada Hymns
  • SDA Kannada Hymnal
  • Uncategorized
Proudly powered by WordPress | Theme: goldy-mex by inverstheme.
Go to mobile version