ಸ್ತೋತ್ರ 144 Bhaarakarthanaathanu Nambu Nambu ಸಾಹಿತ್ಯ
ಕೆಎಸ್ಐ ಕೆನಡಾ ಹೆಮ್ಸ್
ಭಾರಕರ್ತನಾತನು ನಂಬು ನಂಬು
1. ಘೋರತಾಪ ನಿನ್ನೊಳುದಿಸಿ ಭೂರಿ ಚಿಂತೆ ತುಂಬ ಹೆಚ್ಚಿ
ಬೇರನೇಕ ಕಷ್ಟ ಬರಲು ದಾರಿ ತೋರಿಸುವನು ಯೇಸು
2. ಮಿತ್ರಜನರು ದ್ವೇಶಿಸಿದರೂ ಶತ್ರುಜನರು ಕೆಡಿಸಿದಾಗ್ಯೂ
ಹತ್ರವಿರುವನೆಂದು ನಂಬು ಪಿತ್ರುದೇವರಿಂದು ನಿನಗೆ
3. ದಿಕ್ಕುದೆಸೆಯು ಕಾಣದಂತೆ ದುಃಖ ಮನವ ತುಂಬಿ ಯಿರಲು
ಧಿಕ್ಕರಿಸದೆ ನೀಡಿ ಕೃಪೆಯ ಪಕ್ಕದಲ್ಲಿ ಇದ್ದು ಕಾಯ್ವ
4. ರೋಗಕಷ್ಟದಿಂದ ನೊಂದು ಈಗ ಮರಣ ಕಾಣಬರಲು
ಕೂಗುವಂತ ಶಬ್ದವನ್ನು ಬೇಗ ಕೇಳ್ವನೆಂದು ನಂಬು
5. ಜೀವಬಿಡುವ ಕಾಲದಲ್ಲಿ ದೇವಭಕ್ತನಾಗಿ ಸತ್ತು
ಆವ ಭಯವು ಹೋಗಿ ನಿತ್ಯಜೀವ ಪಡೆದು ಬಾಳ್ಪೆನೆಂದು
Bhaarakarthanaathanu Nambu Nambu
1. Ghorathaapa Ninnoludisi Bhoori Chinthe Thumba Hechhi
Beraneka Kashta Baralu Daari Thorisuvanu Yesu
2. Mithrajanaru Dweshisidaroo Shathrujanaru Kedisidaagyoo
Hathraviruvanendu Nambu Pitrudevarindu Ninage
3. Dikkideseyu Kaanadanthe Dukha Manava Thumbi Yiralu
Dhikkarisade Needi Krupeya Pakkadalli Yiddu Kaayva
4. Rogakashtadinda Nondu Eega Marana Kaanabaralu
Kooguvantha Shabdavannu Bega Kelvanendu Nambu
5. Jeevabiduva Kaaladalli Devabhakthanaagi Satthu
Aava Bhayavu Hogi Nithyajeeva Padedu Baalpenendu