Skip to content

info@example.com

Treasure Hymns – Kannada

  • About
  • Contact
  • CSI Kannada Hymns
  • Privacy Policy
  • Sample Page
  • SDA Kannada Hymnal
  • Terms and Conditions
  • Terms of Service
  • ಹಾನ್ಮ್
  • About
  • Contact
  • CSI Kannada Hymns
  • Privacy Policy
  • Sample Page
  • SDA Kannada Hymnal
  • Terms and Conditions
  • Terms of Service
  • ಹಾನ್ಮ್

ಸ್ತೋತ್ರ 130 Enthu Varnisuve Devara Krupeya ಸಾಹಿತ್ಯ

  1. Home   »  
  2. ಸ್ತೋತ್ರ 130 Enthu Varnisuve Devara Krupeya ಸಾಹಿತ್ಯ

ಸ್ತೋತ್ರ 130 Enthu Varnisuve Devara Krupeya ಸಾಹಿತ್ಯ

ಜನವರಿ 9, 2026 treasurehymnsCSI Kannada Hymns

ಸ್ತೋತ್ರ 130 Enthu Varnisuve Devara Krupeya ಸಾಹಿತ್ಯ

ಕೆಎಸ್ಐ ಕೆನಡಾ ಹೆಮ್ಸ್

 

ಎಂತು ವರ್ಣಿಸುವೆ ದೇವರ ಕೃಪೆಯ
ಎಂತು ವರ್ಣಿಸುವೆ ಕರುಣಾನಿಧಿಯ
ಎಂತು ವರ್ಣಿಸುವೆ
ಇಂತು ಪಾಪ ದುರ್ಮರಣದಿಂದ ತಪ್ಪಿದ ನೀಚ
ನಿಂತು ಪಾಪಾಗ್ನಿಯಿಂ ತಪ್ಪಿದ ಕೊಳ್ಳಿ – ನಾ

1. ಎಂತು ಪೇಳುವೆನು -ತಂದೆಯೇ ನಿನ್ನ
ನಂತದಯೆಯನು – ತಂದೆಯೇ ನಿನ್ನ
ನಂತದಯೆಯನು
ನಿರಂತರ ನಾನು ಮರಣದ ಮಗನಾಗಿ
ಸ್ವಂತ ಮಗನಂತೆನ್ನ ಸ್ವೀಕಾರಮಾಡಿದೆ

2. ಇಷ್ಟು ಮೇಲುಗಳ – ಪೊಂದಿಹ ನಾನು
ಎಷ್ಟೋ ಪ್ರೇಮವನ್ನು ತೋರಿಪೆನಿನ್ನು
ಎಷ್ಟೋ ಪ್ರೇಮವನು
ಕಷ್ಟಬಂದರೂ ಆತನಿಷ್ಟವಂ ಪೂರೈಸಿ
ಸ್ಪಷ್ಟಗೊಳಿಪೆ ಶಿಲುಬೆ ಶ್ರೇಷ್ಠತೆ ಇಳೆಯೊಳು

3. ತಳ್ಳಲ್ಪಟ್ಟವರೇ – ಲೋಕದೊಳಿರ್ಪ
ಎಲ್ಲ ದುರ್ಜನರೇ – ಲೋಕದೊಳಿರ್ಪ
ಎಲ್ಲ ದುರ್ಜನರೇ
ಒಳ್ಲಿತವಿದು ನಿಮ್ಮ ಸ್ವೀಕರಿಸೆ ಗುರು ಬಂದ
ಎಲ್ಲ ಪಾಪಿಗಳನ್ನು ಪಾಲಿಸಿ ರಕ್ಷಿಪ

4. ಬನ್ನಿ ಪಾಪಿಗಳೇ – ಭ್ರಾತರೇ ಬನ್ನಿ
ಕಣ್ಣೀರಿಡುವವರೇ – ಭ್ರಾತರೇ ಬನ್ನಿ
ಕಣ್ಣೀರಿಡುವವರೇ
ಬನ್ನಿ ಕರ್ತನ ಎದೆಯೊಳಿನ್ನು ಸ್ಥಳವಿದೆ ನಿಮಗೆ
ಬನ್ನಿ ಪ್ರೀತಿಯ ಮೂರ್ತಿಯನ್ನಾಶ್ರಯಿಸಿರೀಗ

 

 

Enthu Varnisuve Devara Krupeya
Entu Varnisuve Karunaanidhiya
Entu Varnisuve
Intu Paapa Durmaranadinda Tappida Neecha
Nintu Paapaagniyim Tappida Kolli – Naa

1. Entu Peluvenu -Tandeye Ninna
Nantadayeyanu – Tandeye Ninna
Nantadayeyanu
Nirantara Naanu Maranada Maganaagi
Swanta Maganantenna Sweekaaramaadide

2. Ishtu Melugala – Pondiha Naanu
Eshto Premavannu Toripeninnu
Eshto Premavanu
Kashtabandaroo Aatanishtavam Pooraisi
Spashtagolipe Shilube Shreshtate Ileyolu

3. Tallalpattavare – Lokadolirpa
Ella Durjanare – Lokadolirpa
Ella Durjanare
Ollitavidu Nimma Sweekarise Guru Banda
Ella Paapigalannu Paalisi Rakshipa

4. Banni Paapigale – Bhraatare Banni
Kanneeriduvavare – Bhraatare Banni
Kanneeriduvavare
Banni Kartana Edeyolinnu Sthalavide Nimage
Banni Preetiya Moortiyannaashra yisireega

ಲೇಖನದ ನ್ಯಾವಿಗೇಶನ್

Previous: ಸ್ತೋತ್ರ 41 Paapigaashraya Yesu Neene ಸಾಹಿತ್ಯ
Next: ಸ್ತೋತ್ರ 108 Lokava Bidabeku – Hrudayada ಸಾಹಿತ್ಯ

ನಿಮ್ಮದೊಂದು ಉತ್ತರ ಪ್ರತ್ಯುತ್ತರವನ್ನು ರದ್ದುಮಾಡಿ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

ನಿಮಗೆ ಇಷ್ಟವಾಗಬಹುದಾದ ಸ್ತುತಿಗೀತೆಗಳು

  • ಸ್ತೋತ್ರ 74 Jeevadinda Yesu Eddu Saava Kondanu ಸಾಹಿತ್ಯ
  • ಸ್ತೋತ್ರ 225 Madhupaanasevaneyu Mitraa Nee ಸಾಹಿತ್ಯ
  • ಸ್ತೋತ್ರ 156 Muktikoduva Maarga ಸಾಹಿತ್ಯ
  • ಸ್ತೋತ್ರ 140 Paramaanandavanaantiru ಸಾಹಿತ್ಯ
  • ಸ್ತೋತ್ರ 11 Parama Preetiya Devanu ಸಾಹಿತ್ಯ
  • ಸ್ತೋತ್ರ 48 Jananavidu Paramabhaanujanana ಸಾಹಿತ್ಯ
  • ಸ್ತೋತ್ರ 23 Parameshaa Kartane Dharaneeshaa ಸಾಹಿತ್ಯ
  • ಸ್ತೋತ್ರ 42 Innaara Marehogali Ninnannu ಸಾಹಿತ್ಯ
  • ಸ್ತೋತ್ರ 51 Vandisi Vandisi Vandisuva ಸಾಹಿತ್ಯ
  • ಸ್ತೋತ್ರ 220 Aaliseega Tandeye Aaliseega ಸಾಹಿತ್ಯ
  • ಸ್ತೋತ್ರ 88 Parishuddaatmane Bega Baarai ಸಾಹಿತ್ಯ
  • ಸ್ತೋತ್ರ 228 Vandisuve Naam Vandisuve Sadaa ಸಾಹಿತ್ಯ
  • ಸ್ತೋತ್ರ 33 Guru Yesu Neenennaya Jeeva ಸಾಹಿತ್ಯ
  • ಸ್ತೋತ್ರ 203 Baalakara Praarthane Yannaalaisuva Prabhuve ಸಾಹಿತ್ಯ
  • ಸ್ತೋತ್ರ 157 Naa Dooradalli Kande ಸಾಹಿತ್ಯ
  • ಸ್ತೋತ್ರ 188 Mangala Nija Mangala ಸಾಹಿತ್ಯ
  • ಸ್ತೋತ್ರ 2 Mahadeeshvara Deva – Stutyaalaya ಸಾಹಿತ್ಯ
  • ಸ್ತೋತ್ರ 114 Balu Horaatadinda Balavantanaagute ಸಾಹಿತ್ಯ
  • ಸ್ತೋತ್ರ 144 Bhaarakarthanaathanu Nambu Nambu ಸಾಹಿತ್ಯ
  • ಸ್ತೋತ್ರ 43 Paralokada Devarido Saruva Lokarakshegaagi ಸಾಹಿತ್ಯ
  • ಸ್ತೋತ್ರ 91 Divyapremamoortiye Devaraatmaa ಸಾಹಿತ್ಯ
  • ಸ್ತೋತ್ರ 214 Aacharisu Vishraantidinavannu ಸಾಹಿತ್ಯ
  • ಸ್ತೋತ್ರ 95 Maanavarannu Bodhise Daivagnaanada ಸಾಹಿತ್ಯ
  • ಸ್ತೋತ್ರ 70 Devaputrana Bandu Nodu Ayyo ಸಾಹಿತ್ಯ
  • ಸ್ತೋತ್ರ 14 Devarane Stutiso Nee Manave ಸಾಹಿತ್ಯ
  • ಸ್ತೋತ್ರ 31 Vijayaraaja Neene – Yesuve ಸಾಹಿತ್ಯ
  • ಸ್ತೋತ್ರ 133 Mukti Daayakaneega Bandu – Tanna ಸಾಹಿತ್ಯ
  • ಸ್ತೋತ್ರ 173 Enna Devare Ninage – Kaanike Taralu ಸಾಹಿತ್ಯ
  • ಸ್ತೋತ್ರ 229 Jayamangalam Nitya Shubhamangalam ಸಾಹಿತ್ಯ
  • ಸ್ತೋತ್ರ 36 Sundaraparadharanaa Saanandasabhaakaranaa ಸಾಹಿತ್ಯ
  • ಸ್ತೋತ್ರ 123 Devaputra Yesuve – Enna ಸಾಹಿತ್ಯ
  • ಸ್ತೋತ್ರ 52 Nodu Cheeyone Devadootarandu ಸಾಹಿತ್ಯ
  • ಸ್ತೋತ್ರ 142 Kunduvadeko Bada Manave Para ಸಾಹಿತ್ಯ
  • ಸ್ತೋತ್ರ 109 Paramaagneyannu Dhyaanisu – Meerade Hegoo ಸಾಹಿತ್ಯ
  • ಸ್ತೋತ್ರ 89 Devara Aatmane Nee – Emma Bhaavava ಸಾಹಿತ್ಯ
  • ಸ್ತೋತ್ರ 217 Premadayasheeladevaa ಸಾಹಿತ್ಯ
  • ಸ್ತೋತ್ರ 40 Patita Paavanamoorti Neene ಸಾಹಿತ್ಯ
  • ಸ್ತೋತ್ರ 53 Ahaa Idenidu Aashcharyavaadudu ಸಾಹಿತ್ಯ
  • ಸ್ತೋತ್ರ 216 Haaduva Kondaaduva – Parameshana ಸಾಹಿತ್ಯ
  • ಸ್ತೋತ್ರ 93 Devaru Kotta Veda – Sadguniyaade ಸಾಹಿತ್ಯ
  • ಸ್ತೋತ್ರ 154 Kudiyuttiraleko – O Manave ಸಾಹಿತ್ಯ
  • ಸ್ತೋತ್ರ 147 Bhayavu Yaake Namage – Devara ಸಾಹಿತ್ಯ
  • ಸ್ತೋತ್ರ 8 Shuddanu Devaru Dhyaanisiri – Pari ಸಾಹಿತ್ಯ
  • ಸ್ತೋತ್ರ 66 Devaa Paripaalisi Nadisenna ಸಾಹಿತ್ಯ
  • ಸ್ತೋತ್ರ 98 Devara Vaakyave Nee ಸಾಹಿತ್ಯ
  • ಸ್ತೋತ್ರ 163 Praarthane Bhaktige Gurutu ಸಾಹಿತ್ಯ
  • ಸ್ತೋತ್ರ 230 Mangala Mangala Shubha Shubha ಸಾಹಿತ್ಯ
  • ಸ್ತೋತ್ರ 119 Shudda Yesuve Ninna Bedide ಸಾಹಿತ್ಯ
  • Hello world!
  • ಸ್ತೋತ್ರ 197 Eshtu Subhaagyagalu Ive ಸಾಹಿತ್ಯ
  • ಸ್ತೋತ್ರ 200 Paramapoojya Duritaharana ಸಾಹಿತ್ಯ
  • ಸ್ತೋತ್ರ 75 Yesu Kartanu Edda, Yesu Kristanu ಸಾಹಿತ್ಯ
  • ಸ್ತೋತ್ರ 180 Sabheye Raajyadantiruvadu – Kristanaaluva ಸಾಹಿತ್ಯ
  • ಸ್ತೋತ್ರ 149 Manave Shaanthatheyaanthiru – Enna ಸಾಹಿತ್ಯ
  • ಸ್ತೋತ್ರ 27 Atishaya Varavallave – Kartanaadesu ಸಾಹಿತ್ಯ
  • ಸ್ತೋತ್ರ 21 Paadiri Kartanam Paadiri Kristanam ಸಾಹಿತ್ಯ

Archives

  • ಜನವರಿ 2026

Categories

  • CSI Kannada Hymns
  • SDA Kannada Hymnal
  • Uncategorized
Proudly powered by WordPress | Theme: goldy-mex by inverstheme.
Go to mobile version