ಸ್ತೋತ್ರ 25 Mareyadiru Manave Devasuthana ಸಾಹಿತ್ಯ
ಕೆಎಸ್ಐ ಕೆನಡಾ ಹೆಮ್ಸ್
ಮರೆಯದಿರು ಮನವೇ devasuthana
ಮರೆಯದಿರು ಮನವೇ ಕ್ರಿಸ್ತೇಸುವ
ಮರೆಯದಿರು ಮನವೇ
1. ಕರುಣೆಯಿಂದ ನಿನ್ನನರಸಿ ಲೋಕಕ್ಕೆ ಬಂದು
ಹಿರಿದಾಗಿ ತೋರಿದ ಕರ್ತನ ದಯವನ್ನು
2. ಬಂದು ಭೂಮಿಯೊಳು ಎಂದೆಂದೂ ಕಾಣದ
ಚಂದವಾದ ಕೃತ್ಯ ಗೈದ ಯೇಸುವನ್ನು
3. ಪಾಪದ ಭಾರದಿಂ ತಾಪ ಪಡುವವರ ಕರೆದು
ಕಾಪುಗೊಳ್ಲೆಂದಿತ್ತ ಆಪ್ತ ಯೇಸು ವಾಕ್ಯ
4. ಕ್ರೂರವಾದ ನಿನ್ನ ಘೋರತಾಪವ ತಾಳಿ
ಭಾರವಾದ ಶಿಲುಬೆ ಸೇರಿ ಹೊತ್ತವನನ್ನು
5. ನರಕದ ಶಿಕ್ಷೆಗೆ ಗುರಿಯಾದ ನಿನ್ನನ್ನು
ಕರುಣಿಸಿ ತನ್ನಯ ಪ್ರಾಣಕೊಟ್ಟವನನ್ನು
6. ತಂದೆಯ ಸಮ್ಮುಖದೊಳ್ ನಿಂದು ಮಧ್ಯಸ್ಥನಾ
ಗೆಂದೆಂದು ಬದುಕುವ ತಂದೆಯ ಸುತನನ್ನು
7. ಭಕ್ತರ ಮನದೊಳು ನಿತ್ಯವು ನೆಲೆಗೊಂಡು
ಮುಕ್ತಿಗೆ ನಡಿಸುವ ನಿತ್ಯಾತ್ಮ ಪ್ರಭುವನ್ನು
Mareyadiru Manave Devasuthana
Mareyadiru Manave Kristesuva
Mareyadiru Manave
1. Karuneyinda Ninnanarasi Lokakke Bandu
Hiridaagi Torida Kartana Dayavannu
2. Bandu Bhoomiyolu Endendoo Kaanada
Chandavaada Krutya Gaida Yesuvannu
3. Paapada Bhaaradim Taapa Paduvavara Karedu
Kaapugollenditta Aapta Yesu Vaakya
4. Krooravaada Ninna Ghorataapava Taali
Bhaaravaada Shilube Seri Hottavanannu
5. Narakada Shikshege Guriyaada Ninnannu
Karunisi Tannaya Praanakottavanannu
6. Tandeya Sammukhadol Nindu Madhyasthanaa
Gendendu Badukuva Tandeya Sutanannu
7. Bhaktara Manadolu Nityavu Nelegondu
Muktige Nadisuva Nityaatma Prabhuvannu