Skip to content

info@example.com

Treasure Hymns – Kannada

  • About
  • Contact
  • CSI Kannada Hymns
  • Privacy Policy
  • Sample Page
  • SDA Kannada Hymnal
  • Terms and Conditions
  • Terms of Service
  • ಹಾನ್ಮ್
  • About
  • Contact
  • CSI Kannada Hymns
  • Privacy Policy
  • Sample Page
  • SDA Kannada Hymnal
  • Terms and Conditions
  • Terms of Service
  • ಹಾನ್ಮ್

ಸ್ತೋತ್ರ 228 Vandisuve Naam Vandisuve Sadaa ಸಾಹಿತ್ಯ

  1. Home   »  
  2. ಸ್ತೋತ್ರ 228 Vandisuve Naam Vandisuve Sadaa ಸಾಹಿತ್ಯ

ಸ್ತೋತ್ರ 228 Vandisuve Naam Vandisuve Sadaa ಸಾಹಿತ್ಯ

ಜನವರಿ 9, 2026 treasurehymnsCSI Kannada Hymns

ಸ್ತೋತ್ರ 228 Vandisuve Naam Vandisuve Sadaa ಸಾಹಿತ್ಯ

ಕೆಎಸ್ಐ ಕೆನಡಾ ಹೆಮ್ಸ್

 

ವಂದಿಸುವೆ ನಾo ವಂದಿಸುವೆ ಸದಾ
ನಂದನ ಚಂದದಿ ವಂದಿಸುವೆ

1. ತ್ರಯೈಕದೇವರನ್ನು ವಂದಿಸುವೆ – ನನ್ನ
ಕ್ರಿಯೆ ನಡೆ ನುಡಿಯಿಂದ ವಂದಿಸುವೆ

2. ನೀತಿಯುಳ್ಳ ದೇವರನ್ನು ವಂದಿಸುವೆ – ಮಹಾ
ಜ್ಯೋತಿಯುಳ್ಳ ಸ್ವಾಮಿಯನ್ನು ವಂದಿಸುವೆ

3. ಪುತ್ರರನ್ನು ಕಾವನನ್ನು ವಂದಿಸುವೆ – ನನ್ನ
ಶತ್ರುಗಳ ಮಧ್ಯದಲ್ಲಿ ವಂದಿಸುವೆ

4. ಮೋಕ್ಷವನ್ನು ತಂದವನ ವಂದಿಸುವೆ – ದೈವ
ಸಾಕ್ಷಿಯಿಂದ ಬಂದವನ ವಂದಿಸುವೆ

5. ಕನ್ನಿಕೆಯ ಪುತ್ರನನ್ನು ವಂದಿಸುವೆ – ಪಾಪ
ಮನ್ನಿಸುವ ಮಿತ್ರನನ್ನು ವಂದಿಸುವೆ

6. ಜೀವವುಳ್ಳ ದೇವರನ್ನು ವಂದಿಸುವೆ – ಸತ್ಯ
ನಾವೆಯೆಂಬ ಕ್ರಿಸ್ತನನ್ನು ವಂದಿಸುವೆ

7. ಪಾಪಿಗಾಗಿ ಬಂದವನ ವಂದಿಸುವೆ – ನನ್ನ
ಶಾಪಕ್ಕಾಗಿ ಸತ್ತವನ ವಂದಿಸುವೆ

8. ಶುದ್ಧ ಶುದ್ಧ ಶುದ್ಧನೆಂದು ವಂದಿಸುವೆ – ಪಾಪ
ನಿದ್ದೆಯಿಂದ ಎದ್ದು ಈಗ ವಂದಿಸುವೆ

9. ಹಲ್ಲೆಲೂಯ ಪಾಡಿಕೊಂಡು ವಂದಿಸುವೆ – ಲೋಕ
ದಲ್ಲೆಲ್ಲಿಯೂ ಸಾರಿಕೊಂಡು ವಂದಿಸುವೆ

 

 

Vandisuve Naam Vandisuve Sadaa
Nandana Chandadi Vandisuve

1. Trayaikadevarannu Vandisuve – Nanna
Kriye Nade Nudiyinda Vandisuve

2. Neetiyulla Devarannu Vandisuve – Mahaa
Jyotiyulla Swaamiyannu Vandisuve

3. Putrarannu Kaavanannu Vandisuve – Nanna
Shatrugala Madhyadalli Vandisuve

4. Mokshavannu Tandavana Vandisuve – Daiva
Saakshiyinda Bandavana Vandisuve

5. Kannikeya Putranannu Vandisuve – Paapa
Mannisuva Mitranannu Vandisuve

6. Jeevavulla Devarannu Vandisuve – Satya
Naaveyemba Kristanannu Vandisuve

7. Paapigaagi Bandavana Vandisuve – Nanna
Shaapakkagi Sattavana Vandisuve

8. Shuddha Shuddha Shuddhanendu Vandisuve – Paapa
Niddeyinda Eddu Eega Vandisuve

9. Hallelooya Paadikondu Vandisuve – Loka
Dallelliyoo Saarikondu Vandisuve

ಲೇಖನದ ನ್ಯಾವಿಗೇಶನ್

Previous: ಸ್ತೋತ್ರ 11 Parama Preetiya Devanu ಸಾಹಿತ್ಯ
Next: ಸ್ತೋತ್ರ 123 Devaputra Yesuve – Enna ಸಾಹಿತ್ಯ

ನಿಮ್ಮದೊಂದು ಉತ್ತರ ಪ್ರತ್ಯುತ್ತರವನ್ನು ರದ್ದುಮಾಡಿ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

ನಿಮಗೆ ಇಷ್ಟವಾಗಬಹುದಾದ ಸ್ತುತಿಗೀತೆಗಳು

  • Hello world!
  • ಸ್ತೋತ್ರ 22 Mudadi Vandisuva – Kristana Padava ಸಾಹಿತ್ಯ
  • ಸ್ತೋತ್ರ 28 Tunga Parameshanige ಸಾಹಿತ್ಯ
  • ಸ್ತೋತ್ರ 54 Tandeguvaranindu Jagadolkandanaaduda Nodirai ಸಾಹಿತ್ಯ
  • ಸ್ತೋತ್ರ 132 Aasareyanu Kande – Ee Jagadi ಸಾಹಿತ್ಯ
  • ಸ್ತೋತ್ರ 40 Patita Paavanamoorti Neene ಸಾಹಿತ್ಯ
  • ಸ್ತೋತ್ರ 185 Yesu Kristana Divya Preetiya ಸಾಹಿತ್ಯ
  • ಸ್ತೋತ್ರ 179 Elu Prakaashisu O Sabheye – Nee ಸಾಹಿತ್ಯ
  • ಸ್ತೋತ್ರ 145 Yesu Ninnolu Bhadravaade ಸಾಹಿತ್ಯ
  • ಸ್ತೋತ್ರ 103 Naashavaaguvadeko – O Maanavaa ಸಾಹಿತ್ಯ
  • ಸ್ತೋತ್ರ 198 Munde Kaanuva Nityakaalavu ಸಾಹಿತ್ಯ
  • ಸ್ತೋತ್ರ 216 Haaduva Kondaaduva – Parameshana ಸಾಹಿತ್ಯ
  • ಸ್ತೋತ್ರ 221 Karunisi Namma Praarthaneyannu Tande ಸಾಹಿತ್ಯ
  • ಸ್ತೋತ್ರ 209 Parishudda Parishudda Parishudda Jeeyaa ಸಾಹಿತ್ಯ
  • ಸ್ತೋತ್ರ 42 Innaara Marehogali Ninnannu ಸಾಹಿತ್ಯ
  • ಸ್ತೋತ್ರ 93 Devaru Kotta Veda – Sadguniyaade ಸಾಹಿತ್ಯ
  • ಸ್ತೋತ್ರ 130 Enthu Varnisuve Devara Krupeya ಸಾಹಿತ್ಯ
  • ಸ್ತೋತ್ರ 75 Yesu Kartanu Edda, Yesu Kristanu ಸಾಹಿತ್ಯ
  • ಸ್ತೋತ್ರ 150 Kannetthi Noduve Ninnu – Maha ಸಾಹಿತ್ಯ
  • ಸ್ತೋತ್ರ 48 Jananavidu Paramabhaanujanana ಸಾಹಿತ್ಯ
  • ಸ್ತೋತ್ರ 6 Paramapoojya Narara Teja ಸಾಹಿತ್ಯ
  • ಸ್ತೋತ್ರ 12 Karunaambara Devaa Ninna ಸಾಹಿತ್ಯ
  • ಸ್ತೋತ್ರ 104 Paramagurucharanava Pididiru Manave ಸಾಹಿತ್ಯ
  • ಸ್ತೋತ್ರ 164 Paradoliruva Tandeye – Ninnaakhyeyu ಸಾಹಿತ್ಯ
  • ಸ್ತೋತ್ರ 25 Mareyadiru Manave Devasuthana ಸಾಹಿತ್ಯ
  • ಸ್ತೋತ್ರ 173 Enna Devare Ninage – Kaanike Taralu ಸಾಹಿತ್ಯ
  • ಸ್ತೋತ್ರ 162 Nereyavarannu Preetisu – Poornamanadi ಸಾಹಿತ್ಯ
  • ಸ್ತೋತ್ರ 157 Naa Dooradalli Kande ಸಾಹಿತ್ಯ
  • ಸ್ತೋತ್ರ 17 Yesu Embuva Naama ಸಾಹಿತ್ಯ
  • ಸ್ತೋತ್ರ 3 Jeevaswaroopanannu Paavana Swaamiyannu ಸಾಹಿತ್ಯ
  • ಸ್ತೋತ್ರ 116 Tandeyenna Paalisendu Munde Saaride ಸಾಹಿತ್ಯ
  • ಸ್ತೋತ್ರ 18 Swaamiyesoo Ninna Naamavannu ಸಾಹಿತ್ಯ
  • ಸ್ತೋತ್ರ 178 Santoshadi Needu – Daaniya Devanu ಸಾಹಿತ್ಯ
  • ಸ್ತೋತ್ರ 202 Mahime Mahime Mahime Ennuttaa ಸಾಹಿತ್ಯ
  • ಸ್ತೋತ್ರ 87 Baarai Baarai Parishuddatmane ಸಾಹಿತ್ಯ
  • ಸ್ತೋತ್ರ 92 Karunaakara Devaa – Satyaatmana ಸಾಹಿತ್ಯ
  • ಸ್ತೋತ್ರ 213 Raatrikaalavu Banditu Nuti ಸಾಹಿತ್ಯ
  • ಸ್ತೋತ್ರ 174 Varanisuvenu Enna Swaamee – Ninna ಸಾಹಿತ್ಯ
  • ಸ್ತೋತ್ರ 74 Jeevadinda Yesu Eddu Saava Kondanu ಸಾಹಿತ್ಯ
  • ಸ್ತೋತ್ರ 196 Paraloka Vaasasthalavide ಸಾಹಿತ್ಯ
  • ಸ್ತೋತ್ರ 212 Sanjaya Stotravido – Satprabhuve ಸಾಹಿತ್ಯ
  • ಸ್ತೋತ್ರ 190 Mangalam Mangalam Vadhoovararige ಸಾಹಿತ್ಯ
  • ಸ್ತೋತ್ರ 171 Aadidevaa Ninna Sevaka – Kaadiruve Enage ಸಾಹಿತ್ಯ
  • ಸ್ತೋತ್ರ 24 Devakumaarane Devaa ಸಾಹಿತ್ಯ
  • ಸ್ತೋತ್ರ 1 Stotravarpisuva- Yehovanige ಸಾಹಿತ್ಯ
  • ಸ್ತೋತ್ರ 135 Yesu Swaamiya Naamapaaduva ಸಾಹಿತ್ಯ
  • ಸ್ತೋತ್ರ 142 Kunduvadeko Bada Manave Para ಸಾಹಿತ್ಯ
  • ಸ್ತೋತ್ರ 77 Jayaprada Yesuvina Uttaanavu ಸಾಹಿತ್ಯ
  • ಸ್ತೋತ್ರ 121 Enna Devaa Dayadi Paalisai ಸಾಹಿತ್ಯ
  • ಸ್ತೋತ್ರ 183 Baa Sundaraswaamiye Baarayyaa Baa ಸಾಹಿತ್ಯ
  • ಸ್ತೋತ್ರ 127 Dikku Kaanadavanu Naanaade ಸಾಹಿತ್ಯ
  • ಸ್ತೋತ್ರ 113 Balu Horaatadinda Balavantanaagute ಸಾಹಿತ್ಯ
  • ಸ್ತೋತ್ರ 13 Paramadootarodane Koodi Nararu ಸಾಹಿತ್ಯ
  • ಸ್ತೋತ್ರ 97 Jagatpativaakyavu – Jagakidu Jyotiyu ಸಾಹಿತ್ಯ
  • ಸ್ತೋತ್ರ 131 Entha Aashcharya Premavidu Deva ಸಾಹಿತ್ಯ
  • ಸ್ತೋತ್ರ 62 Kristana Nudiya Nee Kel Manave ಸಾಹಿತ್ಯ

Archives

  • ಜನವರಿ 2026

Categories

  • CSI Kannada Hymns
  • SDA Kannada Hymnal
  • Uncategorized
Proudly powered by WordPress | Theme: goldy-mex by inverstheme.
Go to mobile version