Skip to content

info@example.com

Treasure Hymns – Kannada

  • About
  • Contact
  • CSI Kannada Hymns
  • Privacy Policy
  • Sample Page
  • SDA Kannada Hymnal
  • Terms and Conditions
  • Terms of Service
  • ಹಾನ್ಮ್
  • About
  • Contact
  • CSI Kannada Hymns
  • Privacy Policy
  • Sample Page
  • SDA Kannada Hymnal
  • Terms and Conditions
  • Terms of Service
  • ಹಾನ್ಮ್

ಸ್ತೋತ್ರ 202 Mahime Mahime Mahime Ennuttaa ಸಾಹಿತ್ಯ

  1. Home   »  
  2. ಸ್ತೋತ್ರ 202 Mahime Mahime Mahime Ennuttaa ಸಾಹಿತ್ಯ

ಸ್ತೋತ್ರ 202 Mahime Mahime Mahime Ennuttaa ಸಾಹಿತ್ಯ

ಜನವರಿ 9, 2026 treasurehymnsCSI Kannada Hymns

ಸ್ತೋತ್ರ 202 Mahime Mahime Mahime Ennuttaa ಸಾಹಿತ್ಯ

ಕೆಎಸ್ಐ ಕೆನಡಾ ಹೆಮ್ಸ್

 

ಮಹಿಮೆ ಮಹಿಮೆ ಮಹಿಮೆ ಎನ್ನುತ್ತಾ – ಶಿಶುಗಳೆಲ್ಲಾ
ಬಹು ವಿನೋದಧ್ವನಿಯ ಮಾಳ್ಪರು
ಅಹಹ ನಮ್ಮ ಅಘವನೆಲ್ಲ ದಹಿಸಿದವನ ನಾಮವೆನುತ
ಬಹು ವಿಧ ರಾಗಂಗಳಿಂದ ಹಾಡುತ ಬೇಡುತ ಆಡುತ ಕೂಡುತ

1. ಶತಸಹಸ್ರ ಸಂಖ್ಯೆ ಮಿಂಚಲು ಬಾಲಚಯವು
ಸತತ ಸ್ವಾಮಿ ಗದ್ದಿಗೆ ಸುತ್ತಲೂ
ಅತುಲಿತವಹ ಕಾಂತಿಹೊಂದಿ ದಿವಿಯೊಳೆಂದೂ ಪಾಡುವಂತೆ
ಹಿತದಿ ಇಲ್ಲಿಗೆ ತಂದವಗೆಂದೂ ಚಂದದಿ ವಂದನೆ ಸಲ್ಲಿಪೆವೆಂದು

2. ವಿಮಲಮತಿಗಳನ್ನು ಮಾಡಲು ಯಾರು ತನ್ನ
ಶ್ರಮೆಯ ರಕ್ತವನ್ನು ಪೊಯ್ಯಲು
ಅಮಿತಪಾಪಗಳೆಲ್ಲ ಪೋದವೋ ಅಂಥ ಜನಕನೆದುರಿನಲ್ಲಿ
ಕ್ರಮದಿ ಕೋಮಲಂಗಳಾದ ಆಟದಿ ಪಾಟದಿ ಮೀಟುತ ವೀಣೆಯ

3. ತಮ್ಮ ಪ್ರಭುವಿನಧಿಕಪ್ರೀತಿಯಂ ವಿಶೇಷವಾಗಿ
ನೆಮ್ಮಿ ತಿಳಿದು ದೊಡ್ಡ ಹರುಷದಿಂ
ಒಮ್ಮನದಲ್ಲಿ ಈಗ ಕುರಿಮರಿಯಾದ ಯೇಸು ಸ್ವಾಮಿ ಸಮ್ಮುಖ
ಸಮ್ಮುದವೆಂದು ಸಾರಿಸಾರಿಗು ಬೇಗ ಸಾರಿ ಪೋಗಿ ಬಾಗಿ

 

 

Mahime Mahime Mahime Ennuttaa – Shishugalellaa
Bahu Vinodadwaniya Maalparu
Ahaha Namma Aghavanella Dahisidavana Naamavenuta
Bahu Vidha Raagangalinda Haaduta Beduta Aaduta Kooduta

1. Shatasahasra Sankhye Minchalu Baalachayavu
Satata Swaami Gaddige Suttaloo
Atulitavaha Kaantihondi Diviyolendoo Paaduvante
Hitadi Illige Tandavagendoo Chandadi Vandane Sallipevendu

2. Vimalamatigalannu Maadalu Yaaru Tanna
Shrameya Raktavannu Poyyalu
Amitapaapagalella Podavo Antha Janakanedurinalli
Kramadi Komalangalaada Aatadi Paatadi Meetuta Veeneya

3. Tamma Prabhuvinadhikapreetiyam Visheshavaagi
Nemmi Tilidu Dodda Harushadim
Ommanadalli Eega Kurimariyaada Yesu Swaami Sammukha
Sammudavendu Saarisaarigu Bega Saari Pogi Baagi

ಲೇಖನದ ನ್ಯಾವಿಗೇಶನ್

Previous: ಸ್ತೋತ್ರ 14 Devarane Stutiso Nee Manave ಸಾಹಿತ್ಯ
Next: ಸ್ತೋತ್ರ 65 Yesu Kartanu Salahalemmanu ಸಾಹಿತ್ಯ

ನಿಮ್ಮದೊಂದು ಉತ್ತರ ಪ್ರತ್ಯುತ್ತರವನ್ನು ರದ್ದುಮಾಡಿ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

ನಿಮಗೆ ಇಷ್ಟವಾಗಬಹುದಾದ ಸ್ತುತಿಗೀತೆಗಳು

  • ಸ್ತೋತ್ರ 194 Daiva Tandeya Sammukha Seruva ಸಾಹಿತ್ಯ
  • ಸ್ತೋತ್ರ 133 Mukti Daayakaneega Bandu – Tanna ಸಾಹಿತ್ಯ
  • ಸ್ತೋತ್ರ 186 Paramakartana Marnavannu Smarisuteega Bhaktare ಸಾಹಿತ್ಯ
  • ಸ್ತೋತ್ರ 66 Devaa Paripaalisi Nadisenna ಸಾಹಿತ್ಯ
  • ಸ್ತೋತ್ರ 130 Enthu Varnisuve Devara Krupeya ಸಾಹಿತ್ಯ
  • ಸ್ತೋತ್ರ 13 Paramadootarodane Koodi Nararu ಸಾಹಿತ್ಯ
  • ಸ್ತೋತ್ರ 88 Parishuddaatmane Bega Baarai ಸಾಹಿತ್ಯ
  • ಸ್ತೋತ್ರ 81 Eridanu Swaami – Mahimeyim ಸಾಹಿತ್ಯ
  • ಸ್ತೋತ್ರ 159 Jeevadaashrayake Naa Bande ಸಾಹಿತ್ಯ
  • Hello world!
  • ಸ್ತೋತ್ರ 154 Kudiyuttiraleko – O Manave ಸಾಹಿತ್ಯ
  • ಸ್ತೋತ್ರ 229 Jayamangalam Nitya Shubhamangalam ಸಾಹಿತ್ಯ
  • ಸ್ತೋತ್ರ 76 Maatukotta Reetiyalli Yesu – Eddanu Nija ಸಾಹಿತ್ಯ
  • ಸ್ತೋತ್ರ 55 Moodana Belakido Moodihudu ಸಾಹಿತ್ಯ
  • ಸ್ತೋತ್ರ 167 Paamaranaadenna Kshamisu – Dayadi Nenasu ಸಾಹಿತ್ಯ
  • ಸ್ತೋತ್ರ 185 Yesu Kristana Divya Preetiya ಸಾಹಿತ್ಯ
  • ಸ್ತೋತ್ರ 216 Haaduva Kondaaduva – Parameshana ಸಾಹಿತ್ಯ
  • ಸ್ತೋತ್ರ 196 Paraloka Vaasasthalavide ಸಾಹಿತ್ಯ
  • ಸ್ತೋತ್ರ 190 Mangalam Mangalam Vadhoovararige ಸಾಹಿತ್ಯ
  • ಸ್ತೋತ್ರ 3 Jeevaswaroopanannu Paavana Swaamiyannu ಸಾಹಿತ್ಯ
  • ಸ್ತೋತ್ರ 37 Nannaatma Daaptanu Neene ಸಾಹಿತ್ಯ
  • ಸ್ತೋತ್ರ 32 Guru Yesu Kristana Nodu ಸಾಹಿತ್ಯ
  • ಸ್ತೋತ್ರ 19 Sundara Rakshakane – Ninna Vandita Naamavane ಸಾಹಿತ್ಯ
  • ಸ್ತೋತ್ರ 105 Manave Manave Echhara Elai ಸಾಹಿತ್ಯ
  • ಸ್ತೋತ್ರ 102 Nityabhaagyava Hondabahudayyaa Kristesuvininda ಸಾಹಿತ್ಯ
  • ಸ್ತೋತ್ರ 179 Elu Prakaashisu O Sabheye – Nee ಸಾಹಿತ್ಯ
  • ಸ್ತೋತ್ರ 225 Madhupaanasevaneyu Mitraa Nee ಸಾಹಿತ್ಯ
  • ಸ್ತೋತ್ರ 227 Mangala Jaya Jaya Devarige ಸಾಹಿತ್ಯ
  • ಸ್ತೋತ್ರ 188 Mangala Nija Mangala ಸಾಹಿತ್ಯ
  • ಸ್ತೋತ್ರ 134 Parishudda Devara Seveyu Dorakitu ಸಾಹಿತ್ಯ
  • ಸ್ತೋತ್ರ 144 Bhaarakarthanaathanu Nambu Nambu ಸಾಹಿತ್ಯ
  • ಸ್ತೋತ್ರ 5 Deva Shrushteesha Satprabhuve ಸಾಹಿತ್ಯ
  • ಸ್ತೋತ್ರ 90 O Parishuddaatmane – Shuchigai Baarai ಸಾಹಿತ್ಯ
  • ಸ್ತೋತ್ರ 74 Jeevadinda Yesu Eddu Saava Kondanu ಸಾಹಿತ್ಯ
  • ಸ್ತೋತ್ರ 189 Mangalavu Vadhoovararige ಸಾಹಿತ್ಯ
  • ಸ್ತೋತ್ರ 151 Bharavasavanu Padeyiri – Rakshakanalli ಸಾಹಿತ್ಯ
  • ಸ್ತೋತ್ರ 175 Manavennadu Yesu Gurumoortiyindale ಸಾಹಿತ್ಯ
  • ಸ್ತೋತ್ರ 15 Jenina Ruchiginta Yesu Sunaamavavu ಸಾಹಿತ್ಯ
  • ಸ್ತೋತ್ರ 35 Karuni Rakshaka Yesunaathaa ಸಾಹಿತ್ಯ
  • ಸ್ತೋತ್ರ 174 Varanisuvenu Enna Swaamee – Ninna ಸಾಹಿತ್ಯ
  • ಸ್ತೋತ್ರ 57 Manujaavataariyaadanai ಸಾಹಿತ್ಯ
  • ಸ್ತೋತ್ರ 61 Guruve Ninnondige – Parishuddagiriyolu ಸಾಹಿತ್ಯ
  • ಸ್ತೋತ್ರ 16 Yesu Naama Eshto Madhura ಸಾಹಿತ್ಯ
  • ಸ್ತೋತ್ರ 202 Mahime Mahime Mahime Ennuttaa ಸಾಹಿತ್ಯ
  • ಸ್ತೋತ್ರ 145 Yesu Ninnolu Bhadravaade ಸಾಹಿತ್ಯ
  • ಸ್ತೋತ್ರ 192 Guriyittu Teraluvenu – Kartana Hinde ಸಾಹಿತ್ಯ
  • ಸ್ತೋತ್ರ 223 Paalaya Paramapaavanacharitaa ಸಾಹಿತ್ಯ
  • ಸ್ತೋತ್ರ 34 Priyane Satprabhu Yesuve ಸಾಹಿತ್ಯ
  • ಸ್ತೋತ್ರ 212 Sanjaya Stotravido – Satprabhuve ಸಾಹಿತ್ಯ
  • ಸ್ತೋತ್ರ 106 Hrudayavemba Baagila Baliyali Yesuswaamiyu ಸಾಹಿತ್ಯ
  • ಸ್ತೋತ್ರ 142 Kunduvadeko Bada Manave Para ಸಾಹಿತ್ಯ
  • ಸ್ತೋತ್ರ 187 Neene Divya Sanskaara ಸಾಹಿತ್ಯ
  • ಸ್ತೋತ್ರ 20 Haadalo Manve – Yesuvane Ko ಸಾಹಿತ್ಯ
  • ಸ್ತೋತ್ರ 228 Vandisuve Naam Vandisuve Sadaa ಸಾಹಿತ್ಯ
  • ಸ್ತೋತ್ರ 207 Preetiya Saagaraa – Hrudayamadhuraa ಸಾಹಿತ್ಯ
  • ಸ್ತೋತ್ರ 67 Nodiga Kristana Shilube Enthaa Shilube ಸಾಹಿತ್ಯ

Archives

  • ಜನವರಿ 2026

Categories

  • CSI Kannada Hymns
  • SDA Kannada Hymnal
  • Uncategorized
Proudly powered by WordPress | Theme: goldy-mex by inverstheme.
Go to mobile version