Skip to content

info@example.com

Treasure Hymns – Kannada

  • About
  • Contact
  • CSI Kannada Hymns
  • Privacy Policy
  • Sample Page
  • SDA Kannada Hymnal
  • Terms and Conditions
  • Terms of Service
  • ಹಾನ್ಮ್
  • About
  • Contact
  • CSI Kannada Hymns
  • Privacy Policy
  • Sample Page
  • SDA Kannada Hymnal
  • Terms and Conditions
  • Terms of Service
  • ಹಾನ್ಮ್

ಸ್ತೋತ್ರ 105 Manave Manave Echhara Elai ಸಾಹಿತ್ಯ

  1. Home   »  
  2. ಸ್ತೋತ್ರ 105 Manave Manave Echhara Elai ಸಾಹಿತ್ಯ

ಸ್ತೋತ್ರ 105 Manave Manave Echhara Elai ಸಾಹಿತ್ಯ

ಜನವರಿ 9, 2026 treasurehymnsCSI Kannada Hymns

ಸ್ತೋತ್ರ 105 Manave Manave Echhara Elai ಸಾಹಿತ್ಯ

ಕೆಎಸ್ಐ ಕೆನಡಾ ಹೆಮ್ಸ್

 

ಮನವೇ ಮನವೇ ಎಚ್ಚರ ಎಲೈ

1. ತನುವಿನ ಬಾಳು ನೆಲೆಯಾದುದಲ್ಲ
ಅನುಭವದಿಂದಲರಿಯಲಿಲ್ಲವೇ ಭೂ
ಕನಕವಸ್ತು ವಾಹನಗಳು ಕೂಡ
ಕನಸಿನಂದದಲಿ ಇಹದಲ್ಲವೇ ನೀನು
ಗುಣಪಡಲಿದೇ ದಿನ ತಿಳಿ ಮನವೇ ಬಹು
ಘನಸುಖವನಿಂದೇ ಪಡೆ ಮನವೇ

2. ಇ ಪರಿಯಂತರ ಪಾಪವ ಮಾಡಿ ನೀ
ಶಾಪವ ಹೊಂದುವದುಚಿತವೇ ಕೇಳ್ ಪಾಪ
ಕೂಪದಿ ಬಿದ್ದು ನೀ ನರಳುತ್ತಿರೆ ಗುಣ
ವೀಪರಿಯಿರುವದು ಭೀಕರವೇ ಮನ
ಸ್ತಾಪದಿಂದ ಬಾ ಗುರುವಡಿಗೆ ಅನು
ತಾಪದಿಂದ ಬಾ ಪಿತನೆಡೆಗೆ

3. ನೀತಿಯ ಬೆಳಕು ಪ್ರಜ್ವಲಿಸುತ್ತಿದೆ
ಪ್ರೀತಿಯು ಸನಿಹದಿ ಕಾಣುತಿದೆ ಬಹು
ಜ್ಯೋತಿಯಾದ ಸತ್ಯದಾತ್ಮನು ನಿನಗೆ
ನೂತನ ಭಾವವ ಪಾಲಿಪನು ಜ್ಞಾನ
ದಾತನನ್ನು ಸೇರಿ ನಡೆ ಮನವೇ ಬಹು
ಪೂತಭಾವದಿಂದಿರು ಮನವೇ

4. ನಿನ್ನ ಕರುಣಿಸುವ ರಕ್ಷಕನೇಸುವು
ಇನ್ನು ಕರೆಯುತಲೆ ನಿಂತಿಹನು ಆತ
ಮನ್ನಿಸಿ ನಿನ್ನಯ ಪಾಪಗಳನ್ನೆಲ್ಲ
ಉನ್ನತ ವರಗಳನ್ನೀಯುವನು ನೀನು
ಇನ್ನು ತಾಮಸವನು ಮಾಡದಿರು ಬೇಗ
ಸನ್ನುತಾತ್ಮನ ನೆಳಲ ಸೇರು

 

 

Manave Manave Echhara Elai

1. Tanuvina Baalu Nelyaadudalla
Anubhavadindalariyalillave Bhoo
Kanakavastu Vaahanagalu Kooda
Kanasinandadali Ihadallave Neenu
Gunapadalide Dina Tili Manave Bahu
Ghanasukhavaninde Pade Manave

2. E Pariyantara Paapava Maadi Nee
Shaapava Honduvaduchitave Kel Paapa
Koopadi Biddu Nee Naraluttire Guna
Veepariyiruvadu Bheekarave Mana
Staapadinda Baa Guruvadige Anu
Taapadinda Baa Pitanedege

3. Neetiya Belaku Prajwalisuttide
Preetiyu Sanihadi Kaanutide Bahu
Jyotiyaada Satyadaatmanu Ninage
Nootana Bhaavava Paalipanu Gnaana
Daatanannu Seri Nade Manave Bahu
Pootabhaavadindiru Manave

4. Ninna Karunisuva Rakshakanesuvu
Innu Kareyutale Nintihanu Aata
Mannisi Ninnaya Paapagalannella
Unnata Varaganneeyuvanu Neenu
Innu Taamasavanu Maadadiru Bega
Sannutaatmana Nelala Seru

ಲೇಖನದ ನ್ಯಾವಿಗೇಶನ್

Previous: ಸ್ತೋತ್ರ 216 Haaduva Kondaaduva – Parameshana ಸಾಹಿತ್ಯ
Next: ಸ್ತೋತ್ರ 10 Tandeye Beduvenu – Bhakti ಸಾಹಿತ್ಯ

ನಿಮ್ಮದೊಂದು ಉತ್ತರ ಪ್ರತ್ಯುತ್ತರವನ್ನು ರದ್ದುಮಾಡಿ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

ನಿಮಗೆ ಇಷ್ಟವಾಗಬಹುದಾದ ಸ್ತುತಿಗೀತೆಗಳು

  • ಸ್ತೋತ್ರ 234 Mangalam Mangalam Pungavadevarige ಸಾಹಿತ್ಯ
  • ಸ್ತೋತ್ರ 4 Stutisu Nee Ennaatmave Paralokadarasana ಸಾಹಿತ್ಯ
  • ಸ್ತೋತ್ರ 156 Muktikoduva Maarga ಸಾಹಿತ್ಯ
  • ಸ್ತೋತ್ರ 231 Mangala Nijamangala Shubhamangala Pitage ಸಾಹಿತ್ಯ
  • ಸ್ತೋತ್ರ 132 Aasareyanu Kande – Ee Jagadi ಸಾಹಿತ್ಯ
  • ಸ್ತೋತ್ರ 27 Atishaya Varavallave – Kartanaadesu ಸಾಹಿತ್ಯ
  • ಸ್ತೋತ್ರ 5 Deva Shrushteesha Satprabhuve ಸಾಹಿತ್ಯ
  • ಸ್ತೋತ್ರ 80 Shubhadinave Namma Shokava Tegedu ಸಾಹಿತ್ಯ
  • ಸ್ತೋತ್ರ 149 Manave Shaanthatheyaanthiru – Enna ಸಾಹಿತ್ಯ
  • ಸ್ತೋತ್ರ 155 Horage Shatrugalu Muttiralu ಸಾಹಿತ್ಯ
  • ಸ್ತೋತ್ರ 94 Satyavedavidu Kaaniro – Para ಸಾಹಿತ್ಯ
  • ಸ್ತೋತ್ರ 157 Naa Dooradalli Kande ಸಾಹಿತ್ಯ
  • ಸ್ತೋತ್ರ 136 Ennava Neenaa Dembanubhavava ಸಾಹಿತ್ಯ
  • ಸ್ತೋತ್ರ 106 Hrudayavemba Baagila Baliyali Yesuswaamiyu ಸಾಹಿತ್ಯ
  • ಸ್ತೋತ್ರ 48 Jananavidu Paramabhaanujanana ಸಾಹಿತ್ಯ
  • ಸ್ತೋತ್ರ 102 Nityabhaagyava Hondabahudayyaa Kristesuvininda ಸಾಹಿತ್ಯ
  • ಸ್ತೋತ್ರ 191 Poguve Naa Vegavaagi Raagadeshake ಸಾಹಿತ್ಯ
  • ಸ್ತೋತ್ರ 120 Deshikanaadesuswaami Enna ಸಾಹಿತ್ಯ
  • ಸ್ತೋತ್ರ 52 Nodu Cheeyone Devadootarandu ಸಾಹಿತ್ಯ
  • ಸ್ತೋತ್ರ 152 Devaremage Aashraya Indoo Endoo ಸಾಹಿತ್ಯ
  • ಸ್ತೋತ್ರ 18 Swaamiyesoo Ninna Naamavannu ಸಾಹಿತ್ಯ
  • ಸ್ತೋತ್ರ 192 Guriyittu Teraluvenu – Kartana Hinde ಸಾಹಿತ್ಯ
  • ಸ್ತೋತ್ರ 99 ಇನ್ನೊಂದ್ದು ವರ್ಷವು ಸಮಾಪ್ತವಾಯಿತು ಸಾಹಿತ್ಯ
  • ಸ್ತೋತ್ರ 55 Moodana Belakido Moodihudu ಸಾಹಿತ್ಯ
  • ಸ್ತೋತ್ರ 222 Paramakartane Bhooparagalarasane ಸಾಹಿತ್ಯ
  • ಸ್ತೋತ್ರ 200 Paramapoojya Duritaharana ಸಾಹಿತ್ಯ
  • ಸ್ತೋತ್ರ 117 Varaveeyo Tande – Nootanaswaanta ಸಾಹಿತ್ಯ
  • ಸ್ತೋತ್ರ 206 Hallelooya Haadipaadi Mahimeyulla Devage ಸಾಹಿತ್ಯ
  • ಸ್ತೋತ್ರ 193 Baaro Nee Mitraa – Paralokakke ಸಾಹಿತ್ಯ
  • ಸ್ತೋತ್ರ 184 Yesuve Ninna Preeti Noda ಸಾಹಿತ್ಯ
  • ಸ್ತೋತ್ರ 68 Immaanuvelana Rudhira Shudda Rudhira ಸಾಹಿತ್ಯ
  • ಸ್ತೋತ್ರ 176 Paapigalige Munde Baruva ಸಾಹಿತ್ಯ
  • ಸ್ತೋತ್ರ 225 Madhupaanasevaneyu Mitraa Nee ಸಾಹಿತ್ಯ
  • ಸ್ತೋತ್ರ 203 Baalakara Praarthane Yannaalaisuva Prabhuve ಸಾಹಿತ್ಯ
  • ಸ್ತೋತ್ರ 197 Eshtu Subhaagyagalu Ive ಸಾಹಿತ್ಯ
  • ಸ್ತೋತ್ರ 44 Janasihanaaru Godaliyolu ಸಾಹಿತ್ಯ
  • ಸ್ತೋತ್ರ 182 Sundara Yesuve Vandyane Baa ಸಾಹಿತ್ಯ
  • ಸ್ತೋತ್ರ 177 Kaanikegalannoyyuva – Devara Manege ಸಾಹಿತ್ಯ
  • ಸ್ತೋತ್ರ 183 Baa Sundaraswaamiye Baarayyaa Baa ಸಾಹಿತ್ಯ
  • ಸ್ತೋತ್ರ 167 Paamaranaadenna Kshamisu – Dayadi Nenasu ಸಾಹಿತ್ಯ
  • ಸ್ತೋತ್ರ 110 Devara Katleya Meeradiru – Nija ಸಾಹಿತ್ಯ
  • ಸ್ತೋತ್ರ 168 Baaraya Karunaa Koopaarane ಸಾಹಿತ್ಯ
  • ಸ್ತೋತ್ರ 53 Ahaa Idenidu Aashcharyavaadudu ಸಾಹಿತ್ಯ
  • ಸ್ತೋತ್ರ 95 Maanavarannu Bodhise Daivagnaanada ಸಾಹಿತ್ಯ
  • ಸ್ತೋತ್ರ 16 Yesu Naama Eshto Madhura ಸಾಹಿತ್ಯ
  • ಸ್ತೋತ್ರ 189 Mangalavu Vadhoovararige ಸಾಹಿತ್ಯ
  • ಸ್ತೋತ್ರ 74 Jeevadinda Yesu Eddu Saava Kondanu ಸಾಹಿತ್ಯ
  • ಸ್ತೋತ್ರ 180 Sabheye Raajyadantiruvadu – Kristanaaluva ಸಾಹಿತ್ಯ
  • ಸ್ತೋತ್ರ 210 Elo Elo Enmanave Eludayakke Munche ಸಾಹಿತ್ಯ
  • ಸ್ತೋತ್ರ 20 Haadalo Manve – Yesuvane Ko ಸಾಹಿತ್ಯ
  • ಸ್ತೋತ್ರ 82 Manujakulave Nimma Arasanannu ಸಾಹಿತ್ಯ
  • ಸ್ತೋತ್ರ 1 Stotravarpisuva- Yehovanige ಸಾಹಿತ್ಯ
  • ಸ್ತೋತ್ರ 115 Paapakoopadolu – Kooguttiha ಸಾಹಿತ್ಯ
  • ಸ್ತೋತ್ರ 60 Banniri Daivakumaarana Charyegalannu ಸಾಹಿತ್ಯ
  • ಸ್ತೋತ್ರ 75 Yesu Kartanu Edda, Yesu Kristanu ಸಾಹಿತ್ಯ
  • ಸ್ತೋತ್ರ 202 Mahime Mahime Mahime Ennuttaa ಸಾಹಿತ್ಯ

Archives

  • ಜನವರಿ 2026

Categories

  • CSI Kannada Hymns
  • SDA Kannada Hymnal
  • Uncategorized
Proudly powered by WordPress | Theme: goldy-mex by inverstheme.
Go to mobile version