Skip to content

info@example.com

Treasure Hymns – Kannada

  • About
  • Contact
  • CSI Kannada Hymns
  • Privacy Policy
  • Sample Page
  • SDA Kannada Hymnal
  • Terms and Conditions
  • Terms of Service
  • ಹಾನ್ಮ್
  • About
  • Contact
  • CSI Kannada Hymns
  • Privacy Policy
  • Sample Page
  • SDA Kannada Hymnal
  • Terms and Conditions
  • Terms of Service
  • ಹಾನ್ಮ್

ಸ್ತೋತ್ರ 215 Stutisi Haaduvenu – Yehova ಸಾಹಿತ್ಯ

  1. Home   »  
  2. ಸ್ತೋತ್ರ 215 Stutisi Haaduvenu – Yehova ಸಾಹಿತ್ಯ

ಸ್ತೋತ್ರ 215 Stutisi Haaduvenu – Yehova ಸಾಹಿತ್ಯ

ಜನವರಿ 9, 2026 treasurehymnsCSI Kannada Hymns

ಸ್ತೋತ್ರ 215 Stutisi Haaduvenu – Yehova ಸಾಹಿತ್ಯ

ಕೆಎಸ್ಐ ಕೆನಡಾ ಹೆಮ್ಸ್

 

ಸ್ತುತಿಸಿ ಹಾಡುವೆನು – ಯೆಹೋವ
ಸ್ತುತಿಸಿ ಹಾಡುವೆನು – ದಯಾಳುವ
ಸ್ತುತಿಸಿ ಹಾಡುವೆನು

1. ಪಿತಯೆಹೋವನ ಸ್ತೋತ್ರಮಾಡುತ – ಅತಿಮ
ಮತೆಯಿಂದೀ ದಿನ ಹರ್ಷಿಸುತ – ಅಪರಿ
ಮಿತವಾದಾತನ ಪ್ರೀತಿ ಜ್ಞಾಪಕ – ಮಾಡಿ
ಕ್ಷಿತಿಯೊಲ್ಮಿತ್ರರ ಕೂಡಿಕೊಂಡು ಕೊಂಡಾಡುತ

2. ಹಿಂದೆ ಹೊಂದಿದ ಕಷ್ಟ ನೀಗಿಸಿ – ಇನ್ನು
ಒಂದು ವರ್ಷವ ನೋಡಮಾಡಿಸಿ – ತನ್ನ
ಮುಂದೆ ಜೀವಿಸಿ ದಿವ್ಯಪ್ರೇಮವ – ನೀಡಿ
ತಂದು ಕಾದಿರುವಂಥ ತಂದೆ ಯೆಹೋವನ

3. ನನ್ನ ದೇವರೇ ನಿನ್ನ ಚಿತ್ತವ – ನಾನು
ಭಿನ್ನವಿಲ್ಲದ ಮಾಳ್ಪ ಶಕ್ತಿಯ – ನನಗೆ
ನಿನ್ನ ಆತ್ಮನ ದ್ವಾರ ಪಾಲಿಸು – ಬಿಡದೆ
ಉನ್ನತಾತ್ಮನ ನಾಮವಾಶ್ರಯಮಾಡುತ

4. ಧರೆಯೊಳೊಗೆದ ಕಾಲಕ್ಕಿಂತಲು – ತನ್ನ
ಪರಮಜೀವದ ಜನ್ಮಕಾಲವು – ಬಹು
ಹರುಷವೀವದರಿಂದ ಶ್ರೇಷ್ಠವು – ಎಂದು
ಅರಿತು ದೇವರೇ ನಿನ್ನ ಸೇವೆಯ ಮಾಡುತ

5. ಲೋಕದೆನ್ನಯ ಕಾಲ ತೀರಲು – ಪರಮ
ಲೋಕ ಸೇರುತ್ತಲಿ ಹುಟ್ಟುವೆ – ಆಗ
ನೇಕ ಭಾಗ್ಯಗಳನ್ನು ಹೊಂದುತ – ಇನ್ನು
ಏಕಭಾವದ ಸೌಖ್ಯದಿಂದೆನ್ನ ಕರ್ತನ

 

 

Stutisi Haaduvenu – Yehova
Stutisi Haaduvenu – Dayaaluva
Stutisi Haaduvenu

1. Pitayehovana Stotramaaduta – Atima
Mateyindee Dina Harshisuta – Apari
Mitavaadaatana Preeti Gnaapaka – Maadi
Kshitiyolmitrara Koodikondu Kondaaduta

2. Hinde Hondida Kashta Neegisi – Innu
Ondu Varshava Nodamaadisi – Tanna
Munde Jeevisi Divyapremava – Needi
tandu Kaadiruvantha Tande Yehovana

3. Nanna Devare Ninna Chittava – Naanu
Bhinnavillada Maalpa Shaktiya – Nanage
Ninna Aatmana Dwaara Paalisu – Bdade
Unnataatmana Naamavaashrayamaaduta

4. Dhareyologeda Kaalakkintalu – Tanna
Paramajeevada Janmakaalavu – Bahu
Harushaveevadarinda Shreshtavu – Endu
Aritu Devare Ninna Seveya Maaduta

5. Lokadennaya Kaala Teeralu – Parama
Loka Seruttali Huttuve – Aaga
Neka Bhaagyagalannu Honduta – Innu
Ekabhaavada Soukhyadindenna Kartana

ಲೇಖನದ ನ್ಯಾವಿಗೇಶನ್

Previous: ಸ್ತೋತ್ರ 180 Sabheye Raajyadantiruvadu – Kristanaaluva ಸಾಹಿತ್ಯ
Next: ಸ್ತೋತ್ರ 67 Nodiga Kristana Shilube Enthaa Shilube ಸಾಹಿತ್ಯ

ನಿಮ್ಮದೊಂದು ಉತ್ತರ ಪ್ರತ್ಯುತ್ತರವನ್ನು ರದ್ದುಮಾಡಿ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

ನಿಮಗೆ ಇಷ್ಟವಾಗಬಹುದಾದ ಸ್ತುತಿಗೀತೆಗಳು

  • ಸ್ತೋತ್ರ 105 Manave Manave Echhara Elai ಸಾಹಿತ್ಯ
  • ಸ್ತೋತ್ರ 25 Mareyadiru Manave Devasuthana ಸಾಹಿತ್ಯ
  • ಸ್ತೋತ್ರ 29 Bhajisi Nutisiro Punyaakarana ಸಾಹಿತ್ಯ
  • ಸ್ತೋತ್ರ 166 Nadisayyaa Enna Prathane – Kristesuve ಸಾಹಿತ್ಯ
  • ಸ್ತೋತ್ರ 78 Yesu Kartanu Maranava Jayisi ಸಾಹಿತ್ಯ
  • ಸ್ತೋತ್ರ 164 Paradoliruva Tandeye – Ninnaakhyeyu ಸಾಹಿತ್ಯ
  • ಸ್ತೋತ್ರ 159 Jeevadaashrayake Naa Bande ಸಾಹಿತ್ಯ
  • ಸ್ತೋತ್ರ 194 Daiva Tandeya Sammukha Seruva ಸಾಹಿತ್ಯ
  • ಸ್ತೋತ್ರ 202 Mahime Mahime Mahime Ennuttaa ಸಾಹಿತ್ಯ
  • ಸ್ತೋತ್ರ 229 Jayamangalam Nitya Shubhamangalam ಸಾಹಿತ್ಯ
  • ಸ್ತೋತ್ರ 227 Mangala Jaya Jaya Devarige ಸಾಹಿತ್ಯ
  • ಸ್ತೋತ್ರ 35 Karuni Rakshaka Yesunaathaa ಸಾಹಿತ್ಯ
  • ಸ್ತೋತ್ರ 45 Laalisu Manave Ahaa Laalisu Manave ಸಾಹಿತ್ಯ
  • ಸ್ತೋತ್ರ 197 Eshtu Subhaagyagalu Ive ಸಾಹಿತ್ಯ
  • ಸ್ತೋತ್ರ 116 Tandeyenna Paalisendu Munde Saaride ಸಾಹಿತ್ಯ
  • ಸ್ತೋತ್ರ 179 Elu Prakaashisu O Sabheye – Nee ಸಾಹಿತ್ಯ
  • ಸ್ತೋತ್ರ 112 Maanasaantarapadu Paapiye – Ninna ಸಾಹಿತ್ಯ
  • ಸ್ತೋತ್ರ 39 Ivane Olle Kurubanayya ಸಾಹಿತ್ಯ
  • ಸ್ತೋತ್ರ 140 Paramaanandavanaantiru ಸಾಹಿತ್ಯ
  • ಸ್ತೋತ್ರ 104 Paramagurucharanava Pididiru Manave ಸಾಹಿತ್ಯ
  • ಸ್ತೋತ್ರ 124 Bandenayyaa Swaamiye – Binnahavannu ಸಾಹಿತ್ಯ
  • ಸ್ತೋತ್ರ 193 Baaro Nee Mitraa – Paralokakke ಸಾಹಿತ್ಯ
  • ಸ್ತೋತ್ರ 48 Jananavidu Paramabhaanujanana ಸಾಹಿತ್ಯ
  • ಸ್ತೋತ್ರ 170 Karunadim Paalisayyaa ಸಾಹಿತ್ಯ
  • ಸ್ತೋತ್ರ 69 Enagaagi Seelida ಸಾಹಿತ್ಯ
  • ಸ್ತೋತ್ರ 174 Varanisuvenu Enna Swaamee – Ninna ಸಾಹಿತ್ಯ
  • ಸ್ತೋತ್ರ 143 Devaru Kaayuvanu – Nithyavu ಸಾಹಿತ್ಯ
  • ಸ್ತೋತ್ರ 210 Elo Elo Enmanave Eludayakke Munche ಸಾಹಿತ್ಯ
  • ಸ್ತೋತ್ರ 154 Kudiyuttiraleko – O Manave ಸಾಹಿತ್ಯ
  • ಸ್ತೋತ್ರ 136 Ennava Neenaa Dembanubhavava ಸಾಹಿತ್ಯ
  • ಸ್ತೋತ್ರ 6 Paramapoojya Narara Teja ಸಾಹಿತ್ಯ
  • ಸ್ತೋತ್ರ 11 Parama Preetiya Devanu ಸಾಹಿತ್ಯ
  • ಸ್ತೋತ್ರ 225 Madhupaanasevaneyu Mitraa Nee ಸಾಹಿತ್ಯ
  • ಸ್ತೋತ್ರ 217 Premadayasheeladevaa ಸಾಹಿತ್ಯ
  • ಸ್ತೋತ್ರ 157 Naa Dooradalli Kande ಸಾಹಿತ್ಯ
  • ಸ್ತೋತ್ರ 54 Tandeguvaranindu Jagadolkandanaaduda Nodirai ಸಾಹಿತ್ಯ
  • ಸ್ತೋತ್ರ 221 Karunisi Namma Praarthaneyannu Tande ಸಾಹಿತ್ಯ
  • ಸ್ತೋತ್ರ 100 Yesuvinadiyanu Pidi Narane ಸಾಹಿತ್ಯ
  • ಸ್ತೋತ್ರ 87 Baarai Baarai Parishuddatmane ಸಾಹಿತ್ಯ
  • ಸ್ತೋತ್ರ 152 Devaremage Aashraya Indoo Endoo ಸಾಹಿತ್ಯ
  • ಸ್ತೋತ್ರ 224 Parama Tande Ninna Neeyutsaaha ಸಾಹಿತ್ಯ
  • ಸ್ತೋತ್ರ 59 Nambu Manujaa Nodade ಸಾಹಿತ್ಯ
  • ಸ್ತೋತ್ರ 233 Harushadi Stutipevu Parama Yehovane ಸಾಹಿತ್ಯ
  • ಸ್ತೋತ್ರ 196 Paraloka Vaasasthalavide ಸಾಹಿತ್ಯ
  • ಸ್ತೋತ್ರ 30 Prakhyaataraaja Jayakara Yesu Prabhuve ಸಾಹಿತ್ಯ
  • ಸ್ತೋತ್ರ 168 Baaraya Karunaa Koopaarane ಸಾಹಿತ್ಯ
  • ಸ್ತೋತ್ರ 81 Eridanu Swaami – Mahimeyim ಸಾಹಿತ್ಯ
  • ಸ್ತೋತ್ರ 61 Guruve Ninnondige – Parishuddagiriyolu ಸಾಹಿತ್ಯ
  • ಸ್ತೋತ್ರ 191 Poguve Naa Vegavaagi Raagadeshake ಸಾಹಿತ್ಯ
  • ಸ್ತೋತ್ರ 27 Atishaya Varavallave – Kartanaadesu ಸಾಹಿತ್ಯ
  • ಸ್ತೋತ್ರ 135 Yesu Swaamiya Naamapaaduva ಸಾಹಿತ್ಯ
  • ಸ್ತೋತ್ರ 146 Nanage Jagadallenoo Salladu ಸಾಹಿತ್ಯ
  • ಸ್ತೋತ್ರ 52 Nodu Cheeyone Devadootarandu ಸಾಹಿತ್ಯ
  • ಸ್ತೋತ್ರ 142 Kunduvadeko Bada Manave Para ಸಾಹಿತ್ಯ
  • ಸ್ತೋತ್ರ 180 Sabheye Raajyadantiruvadu – Kristanaaluva ಸಾಹಿತ್ಯ
  • ಸ್ತೋತ್ರ 183 Baa Sundaraswaamiye Baarayyaa Baa ಸಾಹಿತ್ಯ

Archives

  • ಜನವರಿ 2026

Categories

  • CSI Kannada Hymns
  • SDA Kannada Hymnal
  • Uncategorized
Proudly powered by WordPress | Theme: goldy-mex by inverstheme.
Go to mobile version