Skip to content

info@example.com

Treasure Hymns – Kannada

  • About
  • Contact
  • CSI Kannada Hymns
  • Privacy Policy
  • Sample Page
  • SDA Kannada Hymnal
  • Terms and Conditions
  • Terms of Service
  • ಹಾನ್ಮ್
  • About
  • Contact
  • CSI Kannada Hymns
  • Privacy Policy
  • Sample Page
  • SDA Kannada Hymnal
  • Terms and Conditions
  • Terms of Service
  • ಹಾನ್ಮ್

ಸ್ತೋತ್ರ 1 Stotravarpisuva- Yehovanige ಸಾಹಿತ್ಯ

  1. Home   »  
  2. ಸ್ತೋತ್ರ 1 Stotravarpisuva- Yehovanige ಸಾಹಿತ್ಯ

ಸ್ತೋತ್ರ 1 Stotravarpisuva- Yehovanige ಸಾಹಿತ್ಯ

ಜನವರಿ 9, 2026 treasurehymnsCSI Kannada Hymns

ಸ್ತೋತ್ರ 1 Stotravarpisuva- Yehovanige ಸಾಹಿತ್ಯ

ಕೆಎಸ್ಐ ಕೆನಡಾ ಹೆಮ್ಸ್

 

ಸ್ತೋತ್ರವರ್ಪಿಸುವ – ಯೆಹೋವನಿಗೆ
ಸ್ತೋತ್ರವರ್ಪಿಸುವ – ಭ್ರಾತ್ರುಗಳಿರ
ಸ್ತೋತ್ರವರ್ಪಿಸುವ

1. ಅನವಧಿಗಯ್ವಯ ದೇವಗೆ
ಅನುಪಮ ದೃಡ ಸತ್ಯಶೀಲಗೆ
ಘನಗೇ ನಿರಾಮಯ ನಿತ್ಯಗೆ ದಿವ್ಯ
ಘನಮಾನ ಸ್ತೋತ್ರ ತ್ರಾಣ ನಿನಗೆಂದೀಗ

2. ಸರ್ವಜ್ಞನು ಪರಂಜ್ಯೋತಿಯು
ಸರ್ವಮಹಿಮ ನಿಷ್ಕಳಂಕನು
ಸರ್ವಸಾಕ್ಷಿಯು ಸ್ವಪ್ರಕಾಶನು ಆದ
ಸರ್ವಕರ್ತನ ಪಾದಕ್ಕೆರಗಿ ನಮೋ ಎಂದು

3. ಸರ್ವಶಕ್ತನು ನಿರಾತಂಕನು
ಸರ್ವವ್ಯಾಪಿಯು ಪರಾತ್ಪರನು
ಓರ್ವನೇ ನೀ ಮಾತ್ರ ಸ್ತೋತ್ರಕ್ಕೆಂದಿಗೂ
ಊರ್ವಿಯೊಳ್ಪಾತ್ರನೆಂದರಿತು ಕೊಂಡಾಡುತ

4. ಸೊಲ್ಲಿನಿಂದಲೆ ಸಕಲ ಲೋಕವ – ಆದ
ರೆಲ್ಲ ಸೈನ್ಯಗಳನ್ನು ನಿರ್ಮಿಸಿ
ನಿಲ್ಲದೆ ಸಲಹುವ ತಂದೆಗೆ ಶುಭ
ಹಲ್ಲೇಲೂಯ ಹಲ್ಲೇಲೂಯ ಎಂದೆನ್ನುತ

5. ನರರ ಪಾಪಗಳನ್ನು ಮನ್ನಿಸಿ – ಘೋರ
ನರಕದ ಬಾಧೆಯಿಂ ತಪ್ಪಿಸಿ
ಭಾರಿತಾನಂದೊಳೆಮ್ಮ ಸೇರಿಸೆ ತನ್ನ
ಪರಮಪುತ್ರನನ್ನು ಮರಣಕ್ಕೊಪ್ಪಿಸಿದವಗೆ

 

 

Stotravarpisuva- Yehovanige
Stotravarpisuva – Bhraatrugalira
Stotravarpisuva

1. Anavadhigayvaya devage
Anupama Drda Satyasheelage
Ghanage Neraamaya Nityage Divya
Ghanamaana Stotra Traana Ninagendeega

2. Sarvagnanu Paranjyotiyu
Sarvamahima Nishkalankanu
Sarvasaakshiyu Srushtiprakaashanu ada
Sarvakartana Paadakkeragi Namo Endu

3. Sarvashaktanu Niraatankanu
Sarvavyaapiyu Paraatparanu
Orvane Nee Maatra Stotrakkendigoo
Oorviyolpaatranendaritu Kondaaduta

4. Sollinindale Sakala Lokada – Ada
Rella Sainyagalannu Nirmisi
Nillade Salahuva Tandege Shubha
Hallelooya Hallelooya Endennuta

5. Narara Paapagalannu Mannisi – Ghora
Narakada Baadheyim Tappisi
Bharitaanandolemma Serise Tanna
Paramaputranannu Maranakkoppisidavage

ಲೇಖನದ ನ್ಯಾವಿಗೇಶನ್

Previous: ಸ್ತೋತ್ರ 224 Parama Tande Ninna Neeyutsaaha ಸಾಹಿತ್ಯ
Next: ಸ್ತೋತ್ರ 116 Tandeyenna Paalisendu Munde Saaride ಸಾಹಿತ್ಯ

ನಿಮ್ಮದೊಂದು ಉತ್ತರ ಪ್ರತ್ಯುತ್ತರವನ್ನು ರದ್ದುಮಾಡಿ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

ನಿಮಗೆ ಇಷ್ಟವಾಗಬಹುದಾದ ಸ್ತುತಿಗೀತೆಗಳು

  • ಸ್ತೋತ್ರ 200 Paramapoojya Duritaharana ಸಾಹಿತ್ಯ
  • ಸ್ತೋತ್ರ 152 Devaremage Aashraya Indoo Endoo ಸಾಹಿತ್ಯ
  • ಸ್ತೋತ್ರ 40 Patita Paavanamoorti Neene ಸಾಹಿತ್ಯ
  • ಸ್ತೋತ್ರ 175 Manavennadu Yesu Gurumoortiyindale ಸಾಹಿತ್ಯ
  • ಸ್ತೋತ್ರ 213 Raatrikaalavu Banditu Nuti ಸಾಹಿತ್ಯ
  • ಸ್ತೋತ್ರ 205 Baalamitrane Ninna Balige ಸಾಹಿತ್ಯ
  • ಸ್ತೋತ್ರ 64 Shilubeya Hottava Neene – Yesu Neene ಸಾಹಿತ್ಯ
  • ಸ್ತೋತ್ರ 85 Meghaaroodhanaagi Hoda Yesu Kristanu ಸಾಹಿತ್ಯ
  • ಸ್ತೋತ್ರ 100 Yesuvinadiyanu Pidi Narane ಸಾಹಿತ್ಯ
  • ಸ್ತೋತ್ರ 45 Laalisu Manave Ahaa Laalisu Manave ಸಾಹಿತ್ಯ
  • ಸ್ತೋತ್ರ 49 Banniri Mitrare Harshava Honduva ಸಾಹಿತ್ಯ
  • ಸ್ತೋತ್ರ 204 Parmapoojyaa Baalakara Kareda Yesuve ಸಾಹಿತ್ಯ
  • ಸ್ತೋತ್ರ 226 Sureya Sevanam Tyajisu – O Maanavaa ಸಾಹಿತ್ಯ
  • ಸ್ತೋತ್ರ 171 Aadidevaa Ninna Sevaka – Kaadiruve Enage ಸಾಹಿತ್ಯ
  • ಸ್ತೋತ್ರ 73 Shilube Vaarteya Nalavinindale ಸಾಹಿತ್ಯ
  • ಸ್ತೋತ್ರ 120 Deshikanaadesuswaami Enna ಸಾಹಿತ್ಯ
  • ಸ್ತೋತ್ರ 121 Enna Devaa Dayadi Paalisai ಸಾಹಿತ್ಯ
  • ಸ್ತೋತ್ರ 84 Baruttaane Sadguruvu – Tejassinalli ಸಾಹಿತ್ಯ
  • ಸ್ತೋತ್ರ 77 Jayaprada Yesuvina Uttaanavu ಸಾಹಿತ್ಯ
  • ಸ್ತೋತ್ರ 61 Guruve Ninnondige – Parishuddagiriyolu ಸಾಹಿತ್ಯ
  • ಸ್ತೋತ್ರ 131 Entha Aashcharya Premavidu Deva ಸಾಹಿತ್ಯ
  • ಸ್ತೋತ್ರ 216 Haaduva Kondaaduva – Parameshana ಸಾಹಿತ್ಯ
  • ಸ್ತೋತ್ರ 124 Bandenayyaa Swaamiye – Binnahavannu ಸಾಹಿತ್ಯ
  • ಸ್ತೋತ್ರ 90 O Parishuddaatmane – Shuchigai Baarai ಸಾಹಿತ್ಯ
  • ಸ್ತೋತ್ರ 60 Banniri Daivakumaarana Charyegalannu ಸಾಹಿತ್ಯ
  • ಸ್ತೋತ್ರ 210 Elo Elo Enmanave Eludayakke Munche ಸಾಹಿತ್ಯ
  • ಸ್ತೋತ್ರ 51 Vandisi Vandisi Vandisuva ಸಾಹಿತ್ಯ
  • ಸ್ತೋತ್ರ 89 Devara Aatmane Nee – Emma Bhaavava ಸಾಹಿತ್ಯ
  • ಸ್ತೋತ್ರ 82 Manujakulave Nimma Arasanannu ಸಾಹಿತ್ಯ
  • ಸ್ತೋತ್ರ 150 Kannetthi Noduve Ninnu – Maha ಸಾಹಿತ್ಯ
  • ಸ್ತೋತ್ರ 83 Harushisu Shree Sabheye – Emmaanuvel ಸಾಹಿತ್ಯ
  • ಸ್ತೋತ್ರ 136 Ennava Neenaa Dembanubhavava ಸಾಹಿತ್ಯ
  • ಸ್ತೋತ್ರ 199 Maayavaada Lokavellavu Maayeyolagana Maayave ಸಾಹಿತ್ಯ
  • ಸ್ತೋತ್ರ 63 Okkaliganu Hodanomme Tanna Bhoomige ಸಾಹಿತ್ಯ
  • ಸ್ತೋತ್ರ 107 Swaami Yesuva Nambi Bhoomiyol Baalalu ಸಾಹಿತ್ಯ
  • ಸ್ತೋತ್ರ 232 Aadiyomparasurane Namo Namo ಸಾಹಿತ್ಯ
  • ಸ್ತೋತ್ರ 31 Vijayaraaja Neene – Yesuve ಸಾಹಿತ್ಯ
  • ಸ್ತೋತ್ರ 176 Paapigalige Munde Baruva ಸಾಹಿತ್ಯ
  • ಸ್ತೋತ್ರ 46 Koodi Dootarindu Dharanigodi Seridaru Parana ಸಾಹಿತ್ಯ
  • ಸ್ತೋತ್ರ 26 Yesuvane Bhajiso – Nee Manave ಸಾಹಿತ್ಯ
  • ಸ್ತೋತ್ರ 1 Stotravarpisuva- Yehovanige ಸಾಹಿತ್ಯ
  • ಸ್ತೋತ್ರ 123 Devaputra Yesuve – Enna ಸಾಹಿತ್ಯ
  • ಸ್ತೋತ್ರ 88 Parishuddaatmane Bega Baarai ಸಾಹಿತ್ಯ
  • ಸ್ತೋತ್ರ 57 Manujaavataariyaadanai ಸಾಹಿತ್ಯ
  • ಸ್ತೋತ್ರ 211 Belaku Hariyitu Ee Bhuvanadolage ಸಾಹಿತ್ಯ
  • ಸ್ತೋತ್ರ 87 Baarai Baarai Parishuddatmane ಸಾಹಿತ್ಯ
  • ಸ್ತೋತ್ರ 137 Girigala Kittu Mugisuvantha ಸಾಹಿತ್ಯ
  • ಸ್ತೋತ್ರ 99 ಇನ್ನೊಂದ್ದು ವರ್ಷವು ಸಮಾಪ್ತವಾಯಿತು ಸಾಹಿತ್ಯ
  • ಸ್ತೋತ್ರ 133 Mukti Daayakaneega Bandu – Tanna ಸಾಹಿತ್ಯ
  • ಸ್ತೋತ್ರ 132 Aasareyanu Kande – Ee Jagadi ಸಾಹಿತ್ಯ
  • ಸ್ತೋತ್ರ 169 Bandemma Japakuttarava Tandu Paalisai – Swaamee ಸಾಹಿತ್ಯ
  • ಸ್ತೋತ್ರ 227 Mangala Jaya Jaya Devarige ಸಾಹಿತ್ಯ
  • ಸ್ತೋತ್ರ 32 Guru Yesu Kristana Nodu ಸಾಹಿತ್ಯ
  • ಸ್ತೋತ್ರ 53 Ahaa Idenidu Aashcharyavaadudu ಸಾಹಿತ್ಯ
  • ಸ್ತೋತ್ರ 219 nDeenapaalane Yesu Kartane – Maanavaruddaarane ಸಾಹಿತ್ಯ
  • ಸ್ತೋತ್ರ 191 Poguve Naa Vegavaagi Raagadeshake ಸಾಹಿತ್ಯ

Archives

  • ಜನವರಿ 2026

Categories

  • CSI Kannada Hymns
  • SDA Kannada Hymnal
  • Uncategorized
Proudly powered by WordPress | Theme: goldy-mex by inverstheme.
Go to mobile version