Skip to content

info@example.com

Treasure Hymns – Kannada

  • About
  • Contact
  • CSI Kannada Hymns
  • Privacy Policy
  • Sample Page
  • SDA Kannada Hymnal
  • Terms and Conditions
  • Terms of Service
  • ಹಾನ್ಮ್
  • About
  • Contact
  • CSI Kannada Hymns
  • Privacy Policy
  • Sample Page
  • SDA Kannada Hymnal
  • Terms and Conditions
  • Terms of Service
  • ಹಾನ್ಮ್

ಸ್ತೋತ್ರ 185 Yesu Kristana Divya Preetiya ಸಾಹಿತ್ಯ

  1. Home   »  
  2. ಸ್ತೋತ್ರ 185 Yesu Kristana Divya Preetiya ಸಾಹಿತ್ಯ

ಸ್ತೋತ್ರ 185 Yesu Kristana Divya Preetiya ಸಾಹಿತ್ಯ

ಜನವರಿ 9, 2026 treasurehymnsCSI Kannada Hymns

ಸ್ತೋತ್ರ 185 Yesu Kristana Divya Preetiya ಸಾಹಿತ್ಯ

ಕೆಎಸ್ಐ ಕೆನಡಾ ಹೆಮ್ಸ್

 

ಯೇಸು ಕ್ರಿಸ್ತನ ದಿವ್ಯ ಪ್ರೀತಿಯ ಧ್ಯಾನಮಾಡುವ ಮಿತ್ರರೇ
ದಾಸರೂಪವ ಧರಿಸಿ ಪ್ರಾಣವ ಯಜ್ಞಮಾಡಿದ ಮಿತ್ರರೇ

1. ಯೇಸು ಕ್ರಿಸ್ತನ ಮೇಜ ಹತ್ರಕೆ ಬಂದು ಕೂಡುವ ಮಿತ್ರರೇ
ಗಾಸಿ ತಪ್ಪಿಸ ಸ್ವಂತ ರಕ್ತವ ಚೆಲ್ಲಿಬಿಟ್ಟನು ಮಿತ್ರರೇ

2. ಗೆತ್ತುಸೇಮನೆಯಲ್ಲಿ ವ್ಯಾಕುಲವೆಷ್ಟು ಪಟ್ಟನು ನೋಡಿರಿ
ಮತ್ತೆ ಚೆಲ್ಲಿದ ರಕ್ತಬೆವರಿನ ಬಿಂದುವೆಲ್ಲವ ನೋಡಿರಿ

3. ತೂಗಿ ಶಿಲುಬೆಯ ಮೇಲೆ ವೇದನೆಪಟ್ಟ ಸ್ವಾಮಿಯು ಆತನೇ
ಕೂಗಿ ಪ್ರಾಣವ ಬಿಟ್ಟು ಬಾಗಿದ ಯಜ್ಞಪಶುವು ಆತನೇ

4. ಈಗ ನಮ್ಮನು ನಾವು ಶೋಧಿಸಿಕೊಂಡು ಇಲ್ಲಿಗೆ ಸೇರುವ
ಆಗ ಕರ್ತನು ನಮ್ಮ ಆತ್ಮಕೆ ತುಂಬ ಭಾಗ್ಯವ ನೀಡುವ

5. ಬಂದು ರೊಟ್ಟಿಯ ಮುರಿದು ಉಣ್ಣಲು ಸಂದ ಕ್ರಿಸ್ತನ ಗಾಯವ
ಇಂದು ದ್ರಾಕ್ಷೆಯ ರಸವ ರುಚಿಸಲು ಅವನ ರಕ್ತವ ನೆನಸುವ

 

 

Yesu Kristana Divya Preetiya Dhyaanamaaduva Mitrare
Daasaroopava Dharisi Praanava Yagnamaadida Mitrare

1. Yesu Kristana Meja Hatrake Bandu Kooduva Mitrare
Gaasi Tappisa Swanta Raktava Chellibittanu Mitrare

2. Gettusemaneyalli Vyaakulaveshtu Pattanu Nodiri
Matte Chellida Raktabevarina Binduvellava Nodiri

3. Toogi Shilubeya Mele Vedanepatta Swaamiyu Aatane
Koogi Praanava Bittu Baagida Yagnapashuvu Aatane

4. Eega Nammanu Naavu Shodhisikondu Yillige Seruva
Aaga Kartanu Namma Aatmake Tumba Bhaagyava Needuva

5. Bandu Rottiya Muridu Unnalu Sanda Kristana Gaayava
Indu Draaksheya Rasava Ruchisalu Avana Raktava Nenasuva

ಲೇಖನದ ನ್ಯಾವಿಗೇಶನ್

Previous: ಸ್ತೋತ್ರ 70 Devaputrana Bandu Nodu Ayyo ಸಾಹಿತ್ಯ
Next: ಸ್ತೋತ್ರ 111 Guruve Ninna Stotrisuvenu ಸಾಹಿತ್ಯ

ನಿಮ್ಮದೊಂದು ಉತ್ತರ ಪ್ರತ್ಯುತ್ತರವನ್ನು ರದ್ದುಮಾಡಿ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

ನಿಮಗೆ ಇಷ್ಟವಾಗಬಹುದಾದ ಸ್ತುತಿಗೀತೆಗಳು

  • ಸ್ತೋತ್ರ 92 Karunaakara Devaa – Satyaatmana ಸಾಹಿತ್ಯ
  • ಸ್ತೋತ್ರ 78 Yesu Kartanu Maranava Jayisi ಸಾಹಿತ್ಯ
  • ಸ್ತೋತ್ರ 96 Nityapitanu Itta Veda Satyavaakyavu ಸಾಹಿತ್ಯ
  • ಸ್ತೋತ್ರ 196 Paraloka Vaasasthalavide ಸಾಹಿತ್ಯ
  • ಸ್ತೋತ್ರ 10 Tandeye Beduvenu – Bhakti ಸಾಹಿತ್ಯ
  • ಸ್ತೋತ್ರ 58 Naa Paaduve Enna Ee Praanaviruvatanaka ಸಾಹಿತ್ಯ
  • ಸ್ತೋತ್ರ 99 Satyabodheyaa Kelirayyaa – Nimma ಸಾಹಿತ್ಯ
  • ಸ್ತೋತ್ರ 144 Bhaarakarthanaathanu Nambu Nambu ಸಾಹಿತ್ಯ
  • ಸ್ತೋತ್ರ 75 Yesu Kartanu Edda, Yesu Kristanu ಸಾಹಿತ್ಯ
  • ಸ್ತೋತ್ರ 98 Devara Vaakyave Nee ಸಾಹಿತ್ಯ
  • ಸ್ತೋತ್ರ 68 Immaanuvelana Rudhira Shudda Rudhira ಸಾಹಿತ್ಯ
  • ಸ್ತೋತ್ರ 234 Mangalam Mangalam Pungavadevarige ಸಾಹಿತ್ಯ
  • ಸ್ತೋತ್ರ 213 Raatrikaalavu Banditu Nuti ಸಾಹಿತ್ಯ
  • ಸ್ತೋತ್ರ 205 Baalamitrane Ninna Balige ಸಾಹಿತ್ಯ
  • ಸ್ತೋತ್ರ 45 Laalisu Manave Ahaa Laalisu Manave ಸಾಹಿತ್ಯ
  • ಸ್ತೋತ್ರ 173 Enna Devare Ninage – Kaanike Taralu ಸಾಹಿತ್ಯ
  • ಸ್ತೋತ್ರ 84 Baruttaane Sadguruvu – Tejassinalli ಸಾಹಿತ್ಯ
  • ಸ್ತೋತ್ರ 35 Karuni Rakshaka Yesunaathaa ಸಾಹಿತ್ಯ
  • ಸ್ತೋತ್ರ 140 Paramaanandavanaantiru ಸಾಹಿತ್ಯ
  • ಸ್ತೋತ್ರ 106 Hrudayavemba Baagila Baliyali Yesuswaamiyu ಸಾಹಿತ್ಯ
  • ಸ್ತೋತ್ರ 22 Mudadi Vandisuva – Kristana Padava ಸಾಹಿತ್ಯ
  • ಸ್ತೋತ್ರ 154 Kudiyuttiraleko – O Manave ಸಾಹಿತ್ಯ
  • ಸ್ತೋತ್ರ 94 Satyavedavidu Kaaniro – Para ಸಾಹಿತ್ಯ
  • ಸ್ತೋತ್ರ 73 Shilube Vaarteya Nalavinindale ಸಾಹಿತ್ಯ
  • ಸ್ತೋತ್ರ 178 Santoshadi Needu – Daaniya Devanu ಸಾಹಿತ್ಯ
  • ಸ್ತೋತ್ರ 184 Yesuve Ninna Preeti Noda ಸಾಹಿತ್ಯ
  • ಸ್ತೋತ್ರ 64 Shilubeya Hottava Neene – Yesu Neene ಸಾಹಿತ್ಯ
  • ಸ್ತೋತ್ರ 168 Baaraya Karunaa Koopaarane ಸಾಹಿತ್ಯ
  • ಸ್ತೋತ್ರ 143 Devaru Kaayuvanu – Nithyavu ಸಾಹಿತ್ಯ
  • ಸ್ತೋತ್ರ 233 Harushadi Stutipevu Parama Yehovane ಸಾಹಿತ್ಯ
  • ಸ್ತೋತ್ರ 28 Tunga Parameshanige ಸಾಹಿತ್ಯ
  • ಸ್ತೋತ್ರ 33 Guru Yesu Neenennaya Jeeva ಸಾಹಿತ್ಯ
  • ಸ್ತೋತ್ರ 203 Baalakara Praarthane Yannaalaisuva Prabhuve ಸಾಹಿತ್ಯ
  • ಸ್ತೋತ್ರ 116 Tandeyenna Paalisendu Munde Saaride ಸಾಹಿತ್ಯ
  • ಸ್ತೋತ್ರ 200 Paramapoojya Duritaharana ಸಾಹಿತ್ಯ
  • ಸ್ತೋತ್ರ 31 Vijayaraaja Neene – Yesuve ಸಾಹಿತ್ಯ
  • ಸ್ತೋತ್ರ 138 Pootaswaamiye Maaduvenu Naa ಸಾಹಿತ್ಯ
  • ಸ್ತೋತ್ರ 26 Yesuvane Bhajiso – Nee Manave ಸಾಹಿತ್ಯ
  • ಸ್ತೋತ್ರ 32 Guru Yesu Kristana Nodu ಸಾಹಿತ್ಯ
  • ಸ್ತೋತ್ರ 207 Preetiya Saagaraa – Hrudayamadhuraa ಸಾಹಿತ್ಯ
  • ಸ್ತೋತ್ರ 97 Jagatpativaakyavu – Jagakidu Jyotiyu ಸಾಹಿತ್ಯ
  • ಸ್ತೋತ್ರ 232 Aadiyomparasurane Namo Namo ಸಾಹಿತ್ಯ
  • ಸ್ತೋತ್ರ 20 Haadalo Manve – Yesuvane Ko ಸಾಹಿತ್ಯ
  • ಸ್ತೋತ್ರ 136 Ennava Neenaa Dembanubhavava ಸಾಹಿತ್ಯ
  • ಸ್ತೋತ್ರ 221 Karunisi Namma Praarthaneyannu Tande ಸಾಹಿತ್ಯ
  • ಸ್ತೋತ್ರ 152 Devaremage Aashraya Indoo Endoo ಸಾಹಿತ್ಯ
  • ಸ್ತೋತ್ರ 111 Guruve Ninna Stotrisuvenu ಸಾಹಿತ್ಯ
  • ಸ್ತೋತ್ರ 123 Devaputra Yesuve – Enna ಸಾಹಿತ್ಯ
  • ಸ್ತೋತ್ರ 170 Karunadim Paalisayyaa ಸಾಹಿತ್ಯ
  • ಸ್ತೋತ್ರ 19 Sundara Rakshakane – Ninna Vandita Naamavane ಸಾಹಿತ್ಯ
  • ಸ್ತೋತ್ರ 212 Sanjaya Stotravido – Satprabhuve ಸಾಹಿತ್ಯ
  • ಸ್ತೋತ್ರ 124 Bandenayyaa Swaamiye – Binnahavannu ಸಾಹಿತ್ಯ
  • ಸ್ತೋತ್ರ 86 O Jagannirmaanaka – Devaatmane ಸಾಹಿತ್ಯ
  • ಸ್ತೋತ್ರ 155 Horage Shatrugalu Muttiralu ಸಾಹಿತ್ಯ
  • ಸ್ತೋತ್ರ 104 Paramagurucharanava Pididiru Manave ಸಾಹಿತ್ಯ
  • ಸ್ತೋತ್ರ 172 Devara Seveya Kaalavidu ಸಾಹಿತ್ಯ

Archives

  • ಜನವರಿ 2026

Categories

  • CSI Kannada Hymns
  • SDA Kannada Hymnal
  • Uncategorized
Proudly powered by WordPress | Theme: goldy-mex by inverstheme.
Go to mobile version