Skip to content

info@example.com

Treasure Hymns – Kannada

  • About
  • Contact
  • CSI Kannada Hymns
  • Privacy Policy
  • Sample Page
  • SDA Kannada Hymnal
  • Terms and Conditions
  • Terms of Service
  • ಹಾನ್ಮ್
  • About
  • Contact
  • CSI Kannada Hymns
  • Privacy Policy
  • Sample Page
  • SDA Kannada Hymnal
  • Terms and Conditions
  • Terms of Service
  • ಹಾನ್ಮ್

ಸ್ತೋತ್ರ 102 Nityabhaagyava Hondabahudayyaa Kristesuvininda ಸಾಹಿತ್ಯ

  1. Home   »  
  2. ಸ್ತೋತ್ರ 102 Nityabhaagyava Hondabahudayyaa Kristesuvininda ಸಾಹಿತ್ಯ

ಸ್ತೋತ್ರ 102 Nityabhaagyava Hondabahudayyaa Kristesuvininda ಸಾಹಿತ್ಯ

ಜನವರಿ 9, 2026 treasurehymnsCSI Kannada Hymns

ಸ್ತೋತ್ರ 102 Nityabhaagyava Hondabahudayyaa Kristesuvininda ಸಾಹಿತ್ಯ

ಕೆಎಸ್ಐ ಕೆನಡಾ ಹೆಮ್ಸ್

 

ನಿತ್ಯಭಾಗ್ಯವ ಹೊಂದಬಹುದಯ್ಯಾ ಕ್ರಿಸ್ತೇಸುವಿನಿಂದ
ನಿತ್ಯಭಾಗ್ಯವ ಹೊಂದಬಹುದಯ್ಯಾ ಕ್ರಿಸ್ತೇಸುವಿನಿಂದ
ಸತ್ಯವಾಗಿ ದಾನದಿಂದ ಧರ್ಮದಿಂದ ಸ್ನಾನದಿಂದ
ಕೃತ್ಯದಿಂದ ಸಿಕ್ಕದಂತ ಭಾಗ್ಯವ ಯೇಸು ಕೊಡುವನಯ್ಯಾ

1. ಅಂತರಂಗವನ್ನು ಶೋಧಿಸಿ ತಂದೆಯ ಮುಂದೆ
ಚಿಂತೆಯಿಂದ ತನ್ನನ್ನು ತಗ್ಗಿಸಿ ವಿಶ್ವಾಸವಿಟ್ಟು
ಅಂತಕರುಣೆಯುಳ್ಳ ಪ್ರಭುವಿನುತ್ತಮ ನಾಮವ ನಿತ್ಯ ಸ್ತುತಿಸಿ
ಸ್ವಂತ ಪಾಪವ ನೆನೆದು ಬಹು ಬೇಡುವಂಥ ಮನುಜನಿನ್ನು

2. ಮಾಡಿದ ಪಾಪ ಲೆಕ್ಕವಿಲ್ಲದ್ದು ಹುಟ್ಟಿದ್ದು ಮೊದಲು
ಕೇಡಿನ ಮಾರ್ಗದಲ್ಲಿ ಹೋದದ್ದು ತಿಳಿದೇಸು ಬಳಿಗೆ
ಓಡಿ ಪಾಪವರಿಕೆಮಾಡಿ ದೀನಮನಸ್ಸಿನಿಂದ ನೋಡಿ
ಬೇಡಿ ಪಾಪಹೋಗಲೆಂದು ಆಶಿಸುವ ಮನುಜನಿನ್ನು

3. ಕಾಯುವಂಥವನಾದ ದೇವರು ಕೊಟ್ಟಿರುವಂಥ
ನ್ಯಾವವೆಲ್ಲವನ್ನು ಮರೆತುಬಿಟ್ಟಿದ್ದರಿಂದ
ಸಾಯುವದು ನಿಶ್ಚಯವೆಂದು ನರಕೋಪದ್ರವು ಬರುವದೆಂದು
ಪಾಯವಿಲ್ಲ ಕ್ರಿಸ್ತನನ್ನು ಹುಡುಕುವಂಥ ಮನುಜನಿನ್ನು

 

 

Nityabhaagyava Hondabahudayyaa Kristesuvininda
Nityabhaagyava Hondabahudayyaa Kristesuvininda
Satyavaagi Daanadinda Dharmadinda Snaanadinda
Krutyadinda Sikkadantha Bhaagyava Yesu Koduvanayya

1. Antarangavannu Shodhisi Tandeya Munde
Chinteyinda Tannannu Taggisi Vishwaasavittu
Antakaruneyulla Prabhuvinuttama Naamava Nitya Stutisi
Swanta Paapava Nenedu Bahu Beduvantha Manujaninnu

2. Maadida Paapa Lekkavilladdu Huttiddu Modalu
Kedina Maargadalli Hodaddu Tilidesu Balige
Odi Paapavarikemaadi Deenamanassininda Nodi
Bedi Paapahogalendu Aashisuva Manujaninnu

3. Kaayuvanthavanaada Devaru Kottiruvantha
Nyaavavellavannu Maretubittiddarinda
Saayuvadu Nishchayavendu Narakopadravu Baruvadendu
Paayavilla Kristanannu Hudukuvantha Manujaninnu

ಲೇಖನದ ನ್ಯಾವಿಗೇಶನ್

Previous: ಸ್ತೋತ್ರ 18 Swaamiyesoo Ninna Naamavannu ಸಾಹಿತ್ಯ
Next: ಸ್ತೋತ್ರ 231 Mangala Nijamangala Shubhamangala Pitage ಸಾಹಿತ್ಯ

ನಿಮ್ಮದೊಂದು ಉತ್ತರ ಪ್ರತ್ಯುತ್ತರವನ್ನು ರದ್ದುಮಾಡಿ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

ನಿಮಗೆ ಇಷ್ಟವಾಗಬಹುದಾದ ಸ್ತುತಿಗೀತೆಗಳು

  • ಸ್ತೋತ್ರ 101 Yesu Swaamiya Bhaktare ಸಾಹಿತ್ಯ
  • ಸ್ತೋತ್ರ 234 Mangalam Mangalam Pungavadevarige ಸಾಹಿತ್ಯ
  • ಸ್ತೋತ್ರ 100 Yesuvinadiyanu Pidi Narane ಸಾಹಿತ್ಯ
  • ಸ್ತೋತ್ರ 110 Devara Katleya Meeradiru – Nija ಸಾಹಿತ್ಯ
  • ಸ್ತೋತ್ರ 72 Yesu Dayaasheela – Sadgunamoola ಸಾಹಿತ್ಯ
  • ಸ್ತೋತ್ರ 163 Praarthane Bhaktige Gurutu ಸಾಹಿತ್ಯ
  • ಸ್ತೋತ್ರ 41 Paapigaashraya Yesu Neene ಸಾಹಿತ್ಯ
  • ಸ್ತೋತ್ರ 200 Paramapoojya Duritaharana ಸಾಹಿತ್ಯ
  • ಸ್ತೋತ್ರ 171 Aadidevaa Ninna Sevaka – Kaadiruve Enage ಸಾಹಿತ್ಯ
  • ಸ್ತೋತ್ರ 122 Kaapaaduvavarillavo – Mahaanubhaava ಸಾಹಿತ್ಯ
  • ಸ್ತೋತ್ರ 146 Nanage Jagadallenoo Salladu ಸಾಹಿತ್ಯ
  • ಸ್ತೋತ್ರ 40 Patita Paavanamoorti Neene ಸಾಹಿತ್ಯ
  • ಸ್ತೋತ್ರ 194 Daiva Tandeya Sammukha Seruva ಸಾಹಿತ್ಯ
  • ಸ್ತೋತ್ರ 94 Satyavedavidu Kaaniro – Para ಸಾಹಿತ್ಯ
  • ಸ್ತೋತ್ರ 118 Bhavasaagara Taranaa ಸಾಹಿತ್ಯ
  • ಸ್ತೋತ್ರ 73 Shilube Vaarteya Nalavinindale ಸಾಹಿತ್ಯ
  • ಸ್ತೋತ್ರ 20 Haadalo Manve – Yesuvane Ko ಸಾಹಿತ್ಯ
  • ಸ್ತೋತ್ರ 120 Deshikanaadesuswaami Enna ಸಾಹಿತ್ಯ
  • ಸ್ತೋತ್ರ 177 Kaanikegalannoyyuva – Devara Manege ಸಾಹಿತ್ಯ
  • ಸ್ತೋತ್ರ 190 Mangalam Mangalam Vadhoovararige ಸಾಹಿತ್ಯ
  • ಸ್ತೋತ್ರ 71 Mareyada Shilubeyidu – Ahaa – Chodyam ಸಾಹಿತ್ಯ
  • ಸ್ತೋತ್ರ 78 Yesu Kartanu Maranava Jayisi ಸಾಹಿತ್ಯ
  • ಸ್ತೋತ್ರ 141 Chinteyellava Bittu Thandeya Nambu ಸಾಹಿತ್ಯ
  • ಸ್ತೋತ್ರ 137 Girigala Kittu Mugisuvantha ಸಾಹಿತ್ಯ
  • ಸ್ತೋತ್ರ 27 Atishaya Varavallave – Kartanaadesu ಸಾಹಿತ್ಯ
  • ಸ್ತೋತ್ರ 103 Naashavaaguvadeko – O Maanavaa ಸಾಹಿತ್ಯ
  • ಸ್ತೋತ್ರ 61 Guruve Ninnondige – Parishuddagiriyolu ಸಾಹಿತ್ಯ
  • ಸ್ತೋತ್ರ 232 Aadiyomparasurane Namo Namo ಸಾಹಿತ್ಯ
  • ಸ್ತೋತ್ರ 49 Banniri Mitrare Harshava Honduva ಸಾಹಿತ್ಯ
  • ಸ್ತೋತ್ರ 218 Devasutana Mudadolindu Bhajisutirpevu ಸಾಹಿತ್ಯ
  • ಸ್ತೋತ್ರ 23 Parameshaa Kartane Dharaneeshaa ಸಾಹಿತ್ಯ
  • ಸ್ತೋತ್ರ 188 Mangala Nija Mangala ಸಾಹಿತ್ಯ
  • ಸ್ತೋತ್ರ 92 Karunaakara Devaa – Satyaatmana ಸಾಹಿತ್ಯ
  • ಸ್ತೋತ್ರ 59 Nambu Manujaa Nodade ಸಾಹಿತ್ಯ
  • ಸ್ತೋತ್ರ 160 Vaasisutennolu Nirutavu Krupeyim ಸಾಹಿತ್ಯ
  • ಸ್ತೋತ್ರ 79 Jaya Jayavennutali Naavu Jayaghoshava Gaiyuva ಸಾಹಿತ್ಯ
  • ಸ್ತೋತ್ರ 199 Maayavaada Lokavellavu Maayeyolagana Maayave ಸಾಹಿತ್ಯ
  • ಸ್ತೋತ್ರ 70 Devaputrana Bandu Nodu Ayyo ಸಾಹಿತ್ಯ
  • ಸ್ತೋತ್ರ 16 Yesu Naama Eshto Madhura ಸಾಹಿತ್ಯ
  • ಸ್ತೋತ್ರ 215 Stutisi Haaduvenu – Yehova ಸಾಹಿತ್ಯ
  • ಸ್ತೋತ್ರ 21 Paadiri Kartanam Paadiri Kristanam ಸಾಹಿತ್ಯ
  • ಸ್ತೋತ್ರ 13 Paramadootarodane Koodi Nararu ಸಾಹಿತ್ಯ
  • ಸ್ತೋತ್ರ 9 Modapati Ninna Paadave Gatiyu ಸಾಹಿತ್ಯ
  • ಸ್ತೋತ್ರ 157 Naa Dooradalli Kande ಸಾಹಿತ್ಯ
  • ಸ್ತೋತ್ರ 193 Baaro Nee Mitraa – Paralokakke ಸಾಹಿತ್ಯ
  • ಸ್ತೋತ್ರ 14 Devarane Stutiso Nee Manave ಸಾಹಿತ್ಯ
  • ಸ್ತೋತ್ರ 121 Enna Devaa Dayadi Paalisai ಸಾಹಿತ್ಯ
  • ಸ್ತೋತ್ರ 230 Mangala Mangala Shubha Shubha ಸಾಹಿತ್ಯ
  • ಸ್ತೋತ್ರ 135 Yesu Swaamiya Naamapaaduva ಸಾಹಿತ್ಯ
  • ಸ್ತೋತ್ರ 129 Ninna Nambiddene Swaamee ಸಾಹಿತ್ಯ
  • ಸ್ತೋತ್ರ 181 Devara Nagarado Sobagu – Entha ಸಾಹಿತ್ಯ
  • ಸ್ತೋತ್ರ 149 Manave Shaanthatheyaanthiru – Enna ಸಾಹಿತ್ಯ
  • ಸ್ತೋತ್ರ 39 Ivane Olle Kurubanayya ಸಾಹಿತ್ಯ
  • ಸ್ತೋತ್ರ 212 Sanjaya Stotravido – Satprabhuve ಸಾಹಿತ್ಯ
  • ಸ್ತೋತ್ರ 176 Paapigalige Munde Baruva ಸಾಹಿತ್ಯ
  • ಸ್ತೋತ್ರ 153 Echhara Gondesuve Ninna Nechhi ಸಾಹಿತ್ಯ

Archives

  • ಜನವರಿ 2026

Categories

  • CSI Kannada Hymns
  • SDA Kannada Hymnal
  • Uncategorized
Proudly powered by WordPress | Theme: goldy-mex by inverstheme.
Go to mobile version