Skip to content

info@example.com

Treasure Hymns – Kannada

  • About
  • Contact
  • CSI Kannada Hymns
  • Privacy Policy
  • Sample Page
  • SDA Kannada Hymnal
  • Terms and Conditions
  • Terms of Service
  • ಹಾನ್ಮ್
  • About
  • Contact
  • CSI Kannada Hymns
  • Privacy Policy
  • Sample Page
  • SDA Kannada Hymnal
  • Terms and Conditions
  • Terms of Service
  • ಹಾನ್ಮ್

ಸ್ತೋತ್ರ 84 Baruttaane Sadguruvu – Tejassinalli ಸಾಹಿತ್ಯ

  1. Home   »  
  2. ಸ್ತೋತ್ರ 84 Baruttaane Sadguruvu – Tejassinalli ಸಾಹಿತ್ಯ

ಸ್ತೋತ್ರ 84 Baruttaane Sadguruvu – Tejassinalli ಸಾಹಿತ್ಯ

ಜನವರಿ 9, 2026 treasurehymnsCSI Kannada Hymns

ಸ್ತೋತ್ರ 84 Baruttaane Sadguruvu – Tejassinalli ಸಾಹಿತ್ಯ

ಕೆಎಸ್ಐ ಕೆನಡಾ ಹೆಮ್ಸ್

 

ಬರುತ್ತಾನೆ ಸದ್ಗುರುವು – ತೇಜಸ್ಸಿನಲ್ಲಿ
ಬರುತ್ತಾನೆ ಸತ್ಪ್ರಭುವು

1. ದುರುಳರ ರಕ್ಷಿಸೆ ಕರುಣದಿಂ ಬಂದಿದ್ದ
ಪರದೊಳಗಿರುವಂಥ ನಿರುಮಲನು ಮತ್ತು
ನಿರುಪಮನಾಗಿಹ ಪರಮ ಯೆಹೋವನ
ವರಪುತ್ರನಾಗಿರುವ ಅರಸೇಸು ಸ್ವಾಮಿಯು

2. ಧರಿಸಿ ಕಿರೀಟವ ಶಿರದಲ್ಲಿ ಕ್ರಿಸ್ತನು
ಪರಿಶುದ್ದರೊಂದಿಗೆ ಸರುವಮಹಿಮೆಯಿಂದ
ನೆರೆ ಮೆರೆಯುತ್ತಲಿನ್ನು ನರರ ವಿಚಾರಕ್ಕೆ
ತ್ವರೆಯಾಗಿ ತಪ್ಪದೆ ದುರಿತಸಂಹಾರಿಯು

3. ಮರಣಹೊಂದಿದ ಮಾನವರನ್ನೆಲ್ಲಾ ಎಬ್ಬಿಸಿ
ಪರಪತ್ಯವಿಲ್ಲದ ಪರಿನ್ಯಾಯ ತೀರಿಸಿ
ನರಕಪಾತ್ರರನ್ನು ನರಕಕ್ಕೆ ಕಳುಹಿಸಿ
ಶರಣರನ್ನು ತನ್ನ ಚರಣದಿ ಸೇರಿಸಲು

4. ಸ್ಥಿರವಿಲ್ಲದಿರುವೀ ಧರಣಿಯಾಂತ್ಯದಲ್ಲಿ
ಖರೆಯಾಗಿ ಇಳಿಯುವ ಅರಸರರಸನ ಪಾ
ಮರರು ಕಾಣಲಂದು ಹೆದರಿಕೆಯಗೊಳ್ಳುವರು
ಶರಣರು ನೋಡುತ್ತಲೇ ಹರುಷ ಹೊಂದುವರು

5. ಧರೆಯ ಕಡೆ ತೀರ್ಪನ್ನು ಅರುಹಲಿಕ್ಕಿರುವಂಥ
ಪರಮಾತ್ಮನಾಗಿರ್ಪ ಗುರುವನ್ನು ಸಂಧಿಸೆ
ತೊರೆದು ಧೋಷಗಳನ್ನು ಪರಿಪೂರ್ಣಸಿದ್ದರಾಗೆ
ದುರುನೋಡುತಾತನ ದರುಶನಮಾಡುವ

 

 

Baruttaane Sadguruvu – Tejassinalli
Baruttaane Satprabhuvu

1. Durulara Rakshise Karunadim Bandidda
Paradolagiruvantha Nirumalanu Mattu
Nirupamanaagiha Parama Yehovana
Varaputranaagiruva Arasesu Swaamiyu

2. Dharisi Kireetava Shiradalli Kristanu
Parishuddarondige Saruvamahimeyinda
Nere Mereyuttalinnu Narara Vichaarakke
Twareyaagi Tappade Duritasamhaariyu

3. Maranahondida Maanavarannellaa Ebbisi
Parapatyavillada Parinyaaya Teerisi
Narakapaatrarannu Narakakke Kaluhisi
Sharanannu Tanna Charanadi Serisalu

4. Sthiravilladiruvee Dharaniyaantyadalli
Khareyaagi Iliyuva Arasararasana Paa
Mararu Kaanalandu Hedarikeyagolluvaru
Sharanaru Noduttale Harusha Honduvaru

5. Dhareya Kade Teerpannu Aruhalikkiruvantha
Paramaatmanaagirpa Guruvannu Sandhise
Toredu Dhoshagalannu Paripoornasiddaraage
Durunodutaatana Darushanamaaduva

ಲೇಖನದ ನ್ಯಾವಿಗೇಶನ್

Previous: ಸ್ತೋತ್ರ 172 Devara Seveya Kaalavidu ಸಾಹಿತ್ಯ
Next: ಸ್ತೋತ್ರ 48 Jananavidu Paramabhaanujanana ಸಾಹಿತ್ಯ

ನಿಮ್ಮದೊಂದು ಉತ್ತರ ಪ್ರತ್ಯುತ್ತರವನ್ನು ರದ್ದುಮಾಡಿ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

ನಿಮಗೆ ಇಷ್ಟವಾಗಬಹುದಾದ ಸ್ತುತಿಗೀತೆಗಳು

  • ಸ್ತೋತ್ರ 175 Manavennadu Yesu Gurumoortiyindale ಸಾಹಿತ್ಯ
  • ಸ್ತೋತ್ರ 94 Satyavedavidu Kaaniro – Para ಸಾಹಿತ್ಯ
  • ಸ್ತೋತ್ರ 194 Daiva Tandeya Sammukha Seruva ಸಾಹಿತ್ಯ
  • ಸ್ತೋತ್ರ 2 Mahadeeshvara Deva – Stutyaalaya ಸಾಹಿತ್ಯ
  • ಸ್ತೋತ್ರ 85 Meghaaroodhanaagi Hoda Yesu Kristanu ಸಾಹಿತ್ಯ
  • ಸ್ತೋತ್ರ 214 Aacharisu Vishraantidinavannu ಸಾಹಿತ್ಯ
  • ಸ್ತೋತ್ರ 57 Manujaavataariyaadanai ಸಾಹಿತ್ಯ
  • ಸ್ತೋತ್ರ 111 Guruve Ninna Stotrisuvenu ಸಾಹಿತ್ಯ
  • ಸ್ತೋತ್ರ 118 Bhavasaagara Taranaa ಸಾಹಿತ್ಯ
  • ಸ್ತೋತ್ರ 172 Devara Seveya Kaalavidu ಸಾಹಿತ್ಯ
  • ಸ್ತೋತ್ರ 89 Devara Aatmane Nee – Emma Bhaavava ಸಾಹಿತ್ಯ
  • ಸ್ತೋತ್ರ 134 Parishudda Devara Seveyu Dorakitu ಸಾಹಿತ್ಯ
  • ಸ್ತೋತ್ರ 211 Belaku Hariyitu Ee Bhuvanadolage ಸಾಹಿತ್ಯ
  • ಸ್ತೋತ್ರ 137 Girigala Kittu Mugisuvantha ಸಾಹಿತ್ಯ
  • ಸ್ತೋತ್ರ 42 Innaara Marehogali Ninnannu ಸಾಹಿತ್ಯ
  • ಸ್ತೋತ್ರ 41 Paapigaashraya Yesu Neene ಸಾಹಿತ್ಯ
  • ಸ್ತೋತ್ರ 180 Sabheye Raajyadantiruvadu – Kristanaaluva ಸಾಹಿತ್ಯ
  • ಸ್ತೋತ್ರ 231 Mangala Nijamangala Shubhamangala Pitage ಸಾಹಿತ್ಯ
  • ಸ್ತೋತ್ರ 22 Mudadi Vandisuva – Kristana Padava ಸಾಹಿತ್ಯ
  • ಸ್ತೋತ್ರ 78 Yesu Kartanu Maranava Jayisi ಸಾಹಿತ್ಯ
  • ಸ್ತೋತ್ರ 167 Paamaranaadenna Kshamisu – Dayadi Nenasu ಸಾಹಿತ್ಯ
  • ಸ್ತೋತ್ರ 165 Tande Ninna Sakala Janaru ಸಾಹಿತ್ಯ
  • ಸ್ತೋತ್ರ 225 Madhupaanasevaneyu Mitraa Nee ಸಾಹಿತ್ಯ
  • ಸ್ತೋತ್ರ 156 Muktikoduva Maarga ಸಾಹಿತ್ಯ
  • ಸ್ತೋತ್ರ 107 Swaami Yesuva Nambi Bhoomiyol Baalalu ಸಾಹಿತ್ಯ
  • ಸ್ತೋತ್ರ 216 Haaduva Kondaaduva – Parameshana ಸಾಹಿತ್ಯ
  • ಸ್ತೋತ್ರ 26 Yesuvane Bhajiso – Nee Manave ಸಾಹಿತ್ಯ
  • ಸ್ತೋತ್ರ 34 Priyane Satprabhu Yesuve ಸಾಹಿತ್ಯ
  • ಸ್ತೋತ್ರ 74 Jeevadinda Yesu Eddu Saava Kondanu ಸಾಹಿತ್ಯ
  • ಸ್ತೋತ್ರ 51 Vandisi Vandisi Vandisuva ಸಾಹಿತ್ಯ
  • ಸ್ತೋತ್ರ 218 Devasutana Mudadolindu Bhajisutirpevu ಸಾಹಿತ್ಯ
  • ಸ್ತೋತ್ರ 223 Paalaya Paramapaavanacharitaa ಸಾಹಿತ್ಯ
  • ಸ್ತೋತ್ರ 61 Guruve Ninnondige – Parishuddagiriyolu ಸಾಹಿತ್ಯ
  • ಸ್ತೋತ್ರ 183 Baa Sundaraswaamiye Baarayyaa Baa ಸಾಹಿತ್ಯ
  • ಸ್ತೋತ್ರ 48 Jananavidu Paramabhaanujanana ಸಾಹಿತ್ಯ
  • ಸ್ತೋತ್ರ 84 Baruttaane Sadguruvu – Tejassinalli ಸಾಹಿತ್ಯ
  • ಸ್ತೋತ್ರ 77 Jayaprada Yesuvina Uttaanavu ಸಾಹಿತ್ಯ
  • ಸ್ತೋತ್ರ 209 Parishudda Parishudda Parishudda Jeeyaa ಸಾಹಿತ್ಯ
  • ಸ್ತೋತ್ರ 17 Yesu Embuva Naama ಸಾಹಿತ್ಯ
  • ಸ್ತೋತ್ರ 229 Jayamangalam Nitya Shubhamangalam ಸಾಹಿತ್ಯ
  • ಸ್ತೋತ್ರ 140 Paramaanandavanaantiru ಸಾಹಿತ್ಯ
  • ಸ್ತೋತ್ರ 150 Kannetthi Noduve Ninnu – Maha ಸಾಹಿತ್ಯ
  • ಸ್ತೋತ್ರ 154 Kudiyuttiraleko – O Manave ಸಾಹಿತ್ಯ
  • ಸ್ತೋತ್ರ 143 Devaru Kaayuvanu – Nithyavu ಸಾಹಿತ್ಯ
  • ಸ್ತೋತ್ರ 45 Laalisu Manave Ahaa Laalisu Manave ಸಾಹಿತ್ಯ
  • ಸ್ತೋತ್ರ 23 Parameshaa Kartane Dharaneeshaa ಸಾಹಿತ್ಯ
  • ಸ್ತೋತ್ರ 230 Mangala Mangala Shubha Shubha ಸಾಹಿತ್ಯ
  • ಸ್ತೋತ್ರ 127 Dikku Kaanadavanu Naanaade ಸಾಹಿತ್ಯ
  • ಸ್ತೋತ್ರ 217 Premadayasheeladevaa ಸಾಹಿತ್ಯ
  • ಸ್ತೋತ್ರ 104 Paramagurucharanava Pididiru Manave ಸಾಹಿತ್ಯ
  • ಸ್ತೋತ್ರ 162 Nereyavarannu Preetisu – Poornamanadi ಸಾಹಿತ್ಯ
  • ಸ್ತೋತ್ರ 135 Yesu Swaamiya Naamapaaduva ಸಾಹಿತ್ಯ
  • ಸ್ತೋತ್ರ 117 Varaveeyo Tande – Nootanaswaanta ಸಾಹಿತ್ಯ
  • ಸ್ತೋತ್ರ 113 Balu Horaatadinda Balavantanaagute ಸಾಹಿತ್ಯ
  • ಸ್ತೋತ್ರ 187 Neene Divya Sanskaara ಸಾಹಿತ್ಯ
  • ಸ್ತೋತ್ರ 128 Paalisai Guruyesu – Ennanudinam ಸಾಹಿತ್ಯ

Archives

  • ಜನವರಿ 2026

Categories

  • CSI Kannada Hymns
  • SDA Kannada Hymnal
  • Uncategorized
Proudly powered by WordPress | Theme: goldy-mex by inverstheme.
Go to mobile version