ಸ್ತೋತ್ರ 176 Paapigalige Munde Baruva ಸಾಹಿತ್ಯ
ಕೆಎಸ್ಐ ಕೆನಡಾ ಹೆಮ್ಸ್
ಪಾಪಿಗಳಿಗೆ ಮುಂದೆ ಬರುವ ಕೋಪ ತೋರಿಸು – ದೈವ
ಶಾಪ ತಪ್ಪಿಸು
1. ಸಾಸಿರಾರು ದುರಿತಗಳಿಗೆ ದಾಸರಾದರು – ಅತಿ
ಗಾಸಿಪಡುವರು
2. ದುಷ್ಟದೂತನಿಂದ ಘೋರ ಕಷ್ಟ ಪಡೆವರು – ಆತ್ಮ
ನಷ್ಟ ಪಡುವರು
3. ಸತ್ಯವೇದಕಾಂತಿಯನ್ನು ನಿತ್ಯ ತೋರಿಸು – ಪರಮ
ಸತ್ಯ ಭೋಧಿಸು
4. ಸೊಟ್ಟಗಾದ ಮನಸು ಬೇಗ ನೆಟ್ಟಗಾಗಲಿ – ಬಹು
ದಿಟ್ಟವಾಗಲಿ
5. ರಾಶಿಯಾದ ಭಾರವನ್ನು ಯೇಸು ಹರಿಸುವ ಎಲ್ಲಾ
ಲೇಸು ಮಾಡುವ
6. ದೇವಪುತ್ರನನ್ನು ನಂಬಿ ಜೀವ ಕಾಣಲಿ – ದೈವ
ಸೇವೆಮಾಡಲಿ
7. ಅಂದವಾದ ಮುಡಿಯ ತಂದೆಯಿಂದ ಪಡೆಯಲಿ – ನಿತ್ಯಾ
ನಂದ ಹೊಂದಲಿ
Paapigalige Munde Baruva Kopa Torisu – Daiva
Shaapa Tappisu
1. Saasiraaru Duritagalige Daasaraadaru – Ati
Gaasipaduvaru
2. Dushtadootaninda Ghora kashta Padevaru – Aatma
Nashta Paduvaru
3. Satyaveda kaantiyannu Nitya Torisu – Parama
Satya Bhodhisu
4. Sottagaada Manasu Bega Nettagaagali – Bahu
Dittavaagali
5. Raashiyaada Bhaaravannu Yesu Harisuva Ellaa
Lesu Maaduva
6. Devaputranannu Nambi Jeeva Kaanali – Daiva
Sevemaadali
7. Andavaada Mudiya Tandeyinda Padeyali – Nityaa
Nanda Hondali