ಸ್ತೋತ್ರ 171 Aadidevaa Ninna Sevaka – Kaadiruve Enage ಸಾಹಿತ್ಯ
ಕೆಎಸ್ಐ ಕೆನಡಾ ಹೆಮ್ಸ್
ಆದಿದೇವಾ ನಿನ್ನ ಸೇವಕ – ಕಾದಿರುವೆ ಎನಗೆ
ಬೋದಿಸಯ್ಯಾ ಯೇಸು ತಾರಕಾ
ಹಾದಿ ತೋರ್ಪ ನಿನ್ನ ನಯನ
ಮೋದವೀವ ನಿನ್ನ ವಚನ
ಭೇದಿಸಲಿ ಸ್ವಾರ್ಥವೆಲ್ಲಾ
ಸಾಧಿಸಿ ನಿನ್ನ ನೀತಿ ಪಡೆವೇ
1. ನೀಚನಾದ ಎನ್ನನರಸಿದ – ನಿನ್ನ ಕೃಪೆಯು ತನಗೆ
ತೋಚಿದಂತೆ ಅಳಲೆನ್ನನು
ಆಚರಿಸುವ ಕೆಲಸ ಕಾಲ ವಿ
ವೇಚನೆಗಳನಾರಿಸಿಕೊಡು
ಆಚರಣೆಯ ಫಲವದೆಲ್ಲ ವಿ
ಮೋಚಕನೇ ನಿನ್ನವುಗಳೇ
2. ಯೇಸುವೇ ನನ್ನೆಲ್ಲ ಸೇವೆಯು – ನಿನ್ನದಾಗಿರಲಿ
ದೋಷವಿಲ್ಲವು ನಿನ್ನ ಸೇವೆಯೊಳ್
ಬಾಸುರ ಪರಪಿತನ ಇದಿರೊಳ್
ಭೂಷಣವು ನಿನ್ನ ಸೇವೆ
ಯೇಸುವೇ ನೀನೋರ್ವನೇ ಸಂ
ತೋಷಸೇವೆ ಗೈದೆ ಜಗಕೆ
3. ನಿನ್ನ ವಿದೇಹಾತ್ಮಗಳು ಪ್ರಭೋ – ನೀ ರೂಪಿಸೆನ್ನ
ನಿನ್ನ ಚಿತ್ತದಂತೆಯೇ ವಿಭೋ
ನಿನ್ನ ಮುದ್ರೆಯು ಬೀಳಲೆನ್ನೊಳ್
ನಿನ್ನ ಚಿತ್ತವು ಸಾಗಲೆನ್ನೊಳ್
ಎನ್ನ ಜೀವಮರಣಗಳಿರಲಿ
…End…
Aadidevaa Ninna Sevaka – Kaadiruve Enage
Bodisayyaa Yesu Taarakaa
Haadi Torpa Ninna Nayana
Modaveeva Ninna Vachana
Bhedisali Swaarthavellaa
Saadhisi Ninna Neeti Padeve
1. Neechanaada Ennanarasida – Ninna Krupeyu Tanage
Tochidante Aalalennanu
Aacharisuva Kelasa Kaala Vi
Vechanegala naarisikodu
Aacharaneya Phalavadella Vi
Mochakane Ninnavugale
2. Yesuve Nannella Seveyu – Ninnadaagirali
Doshavillavu Ninna Seveyol
Baasura Parapitana Idirol
Bhooshanavu Ninna Seve
Yesuve Neenorvane San
Toshaseve Gaide Jagake
Ninna Bhaara Bhaktane
3. Ninna Videhaatmagalu Prabho – Nee Roopisenna
Ninna Chittadanteye Vibho
Ninna Mudreyu Beelalennol
Ninna Chittavu Saagalennol
Enna Jeevamaranagalirali
…End…