Skip to content

info@example.com

Treasure Hymns – Kannada

  • About
  • Contact
  • CSI Kannada Hymns
  • Privacy Policy
  • Sample Page
  • SDA Kannada Hymnal
  • Terms and Conditions
  • Terms of Service
  • ಹಾನ್ಮ್
  • About
  • Contact
  • CSI Kannada Hymns
  • Privacy Policy
  • Sample Page
  • SDA Kannada Hymnal
  • Terms and Conditions
  • Terms of Service
  • ಹಾನ್ಮ್

ಸ್ತೋತ್ರ 146 Nanage Jagadallenoo Salladu ಸಾಹಿತ್ಯ

  1. Home   »  
  2. ಸ್ತೋತ್ರ 146 Nanage Jagadallenoo Salladu ಸಾಹಿತ್ಯ

ಸ್ತೋತ್ರ 146 Nanage Jagadallenoo Salladu ಸಾಹಿತ್ಯ

ಜನವರಿ 9, 2026 treasurehymnsCSI Kannada Hymns

ಸ್ತೋತ್ರ 146 Nanage Jagadallenoo Salladu ಸಾಹಿತ್ಯ

ಕೆಎಸ್ಐ ಕೆನಡಾ ಹೆಮ್ಸ್

 

ನನಗೆ ಜಗದಲ್ಲೇನೂ ಸಲ್ಲದು – ಎನ್ನ
ಮನವೇಸು ಕ್ರಿಸ್ತನೊಳ್ ನಿಲ್ವದು
ಆನುವಿಲ್ಲದಲೆ ಬಂದೆನನುವಿಲ್ಲದಲೆ ಪೋಪೆ
ನೆನೆದು ಕರ್ತನ ನಾಮ ಧನ್ಯನಾದೆನೀಗ

1. ಹುಟ್ಟುವಾಗಲೇನೂ ತರಲಿಲ್ಲ ಲೋಕ
ಬಿಟ್ಟು ಪೋಪಾಗೊಂದೂ ಬರುವದಿಲ್ಲ
ಇಟ್ಟುಕೂಡಿಸಿದರೆ ಏನು ಫಲವು ಮತ್ತು
ಕಟ್ಟಕಡೆಯಲೊಂದೂ ಒದಗುವದಿಲ್ಲ
ನೆಟ್ಟನೆ ಲೋಕವ ಬಿಟ್ಟೆ ನಾನೀಗಲು
ಕೊಟ್ಟೆ ಕರ್ತನಿಗೆನ್ನ ನಿಟ್ಟೆನಂಬಿಕೆಯನ್ನು

2. ತಂದೆತಾಯಿಗಳನ್ನು ನಂಬಿದೆನಾದರೂ
ಬಂದ ದುಃಖಗಳೊಂದು ಹರಿಯಲಿಲ್ಲಾ
ಬಂಧುಗಳನ್ನು ಮೆಚ್ಚಿ ನಡೆದಿದ್ದೆ ನಾದರೂ
ಮುಂದೆ ಎನಗೆ ಗತಿ ಗುರಿಯಿಲ್ಲಾ
ಇಂದೇ ಸತ್ತೆನಾದರೆಂದೂ ಕಷ್ಟಪಡುವೆ
ನೆಂದು ತಿಳಿದು ಇಂದೇ ತಂದೆಯಡಿ ಸೇರುವೆ

3. ಮರುಳುತನದೊಳಗೆ ಮಿತಿಯಿಲ್ಲ ಮತ್ತು
ದುರುಳ ನಡತೆಯಲ್ಲಿ ಸುಖವಿಲ್ಲ
ಇರುಳು ಕೆಲಸಗಳು ತರವಲ್ಲ ನಾಶ
ಕರವಾದ ಮಾರ್ಗದಿ ಗತಿಯಿಲ್ಲ
ಕರುಣಿ ಯೇಸುವಿನ ಚರಣಕಮಲವನ್ನು
ಮರೆಯದೆ ನರರೊಳು ಹರುಷದಿ ಪೊಗಳುವೆ

 

 

Nanage Jagadallenoo Salladu – Enna
Manavesu Kristhanol Nilvadu
Anuvilladale Bandenanuvilladale Pope
Nenedu Karthana Naama Dhanyanaadeneega

1. Huttuvaagalenoo Tharalilla Loka
Bittupopaagondoo Baruvadilla
Ittukoodisidare Enu Phalavu Matthu
Kattakadeyalondoo Odaguvadilla
Nettane Lokava Bitte Naaneegalu
Kotte Karthanigenna Nittenambikeyannu

2. Thandethaayigalannu Nambidenaadaroo
Banda Dukhagalondu Hariyalillaa
Bandhugalannu Mechhi Nadediddenaadaroo
Munde Enage Gathi Guriyilaa
Inde Satthenaadarendoo Kashtapaduve
Nendu Thilidu Inde Thandeyadi Seruve

3. Maruluthanadolage Mithiyilla Matthu
Durula Nadatheyalli Sukhavilla
Irulu Kelasagalu Tharavalla Naasha
Karavaada Maargadi Gathiyilla
Karuni Yesuvina Charanakamalavannu
Mareyade Nararolu Harushadi Pogaluve

ಲೇಖನದ ನ್ಯಾವಿಗೇಶನ್

Previous: ಸ್ತೋತ್ರ 82 Manujakulave Nimma Arasanannu ಸಾಹಿತ್ಯ
Next: ಸ್ತೋತ್ರ 126 Toro Dayava Toro – Dayaaluve ಸಾಹಿತ್ಯ

ನಿಮ್ಮದೊಂದು ಉತ್ತರ ಪ್ರತ್ಯುತ್ತರವನ್ನು ರದ್ದುಮಾಡಿ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

ನಿಮಗೆ ಇಷ್ಟವಾಗಬಹುದಾದ ಸ್ತುತಿಗೀತೆಗಳು

  • ಸ್ತೋತ್ರ 127 Dikku Kaanadavanu Naanaade ಸಾಹಿತ್ಯ
  • ಸ್ತೋತ್ರ 27 Atishaya Varavallave – Kartanaadesu ಸಾಹಿತ್ಯ
  • ಸ್ತೋತ್ರ 99 Satyabodheyaa Kelirayyaa – Nimma ಸಾಹಿತ್ಯ
  • ಸ್ತೋತ್ರ 39 Ivane Olle Kurubanayya ಸಾಹಿತ್ಯ
  • ಸ್ತೋತ್ರ 233 Harushadi Stutipevu Parama Yehovane ಸಾಹಿತ್ಯ
  • ಸ್ತೋತ್ರ 32 Guru Yesu Kristana Nodu ಸಾಹಿತ್ಯ
  • ಸ್ತೋತ್ರ 85 Meghaaroodhanaagi Hoda Yesu Kristanu ಸಾಹಿತ್ಯ
  • ಸ್ತೋತ್ರ 7 Devara Padava Nutisu Manave ಸಾಹಿತ್ಯ
  • ಸ್ತೋತ್ರ 113 Balu Horaatadinda Balavantanaagute ಸಾಹಿತ್ಯ
  • ಸ್ತೋತ್ರ 187 Neene Divya Sanskaara ಸಾಹಿತ್ಯ
  • Hello world!
  • ಸ್ತೋತ್ರ 71 Mareyada Shilubeyidu – Ahaa – Chodyam ಸಾಹಿತ್ಯ
  • ಸ್ತೋತ್ರ 147 Bhayavu Yaake Namage – Devara ಸಾಹಿತ್ಯ
  • ಸ್ತೋತ್ರ 218 Devasutana Mudadolindu Bhajisutirpevu ಸಾಹಿತ್ಯ
  • ಸ್ತೋತ್ರ 216 Haaduva Kondaaduva – Parameshana ಸಾಹಿತ್ಯ
  • ಸ್ತೋತ್ರ 72 Yesu Dayaasheela – Sadgunamoola ಸಾಹಿತ್ಯ
  • ಸ್ತೋತ್ರ 148 Gathikodo Thande ಸಾಹಿತ್ಯ
  • ಸ್ತೋತ್ರ 170 Karunadim Paalisayyaa ಸಾಹಿತ್ಯ
  • ಸ್ತೋತ್ರ 215 Stutisi Haaduvenu – Yehova ಸಾಹಿತ್ಯ
  • ಸ್ತೋತ್ರ 128 Paalisai Guruyesu – Ennanudinam ಸಾಹಿತ್ಯ
  • ಸ್ತೋತ್ರ 95 Maanavarannu Bodhise Daivagnaanada ಸಾಹಿತ್ಯ
  • ಸ್ತೋತ್ರ 145 Yesu Ninnolu Bhadravaade ಸಾಹಿತ್ಯ
  • ಸ್ತೋತ್ರ 151 Bharavasavanu Padeyiri – Rakshakanalli ಸಾಹಿತ್ಯ
  • ಸ್ತೋತ್ರ 176 Paapigalige Munde Baruva ಸಾಹಿತ್ಯ
  • ಸ್ತೋತ್ರ 166 Nadisayyaa Enna Prathane – Kristesuve ಸಾಹಿತ್ಯ
  • ಸ್ತೋತ್ರ 46 Koodi Dootarindu Dharanigodi Seridaru Parana ಸಾಹಿತ್ಯ
  • ಸ್ತೋತ್ರ 60 Banniri Daivakumaarana Charyegalannu ಸಾಹಿತ್ಯ
  • ಸ್ತೋತ್ರ 12 Karunaambara Devaa Ninna ಸಾಹಿತ್ಯ
  • ಸ್ತೋತ್ರ 150 Kannetthi Noduve Ninnu – Maha ಸಾಹಿತ್ಯ
  • ಸ್ತೋತ್ರ 232 Aadiyomparasurane Namo Namo ಸಾಹಿತ್ಯ
  • ಸ್ತೋತ್ರ 107 Swaami Yesuva Nambi Bhoomiyol Baalalu ಸಾಹಿತ್ಯ
  • ಸ್ತೋತ್ರ 9 Modapati Ninna Paadave Gatiyu ಸಾಹಿತ್ಯ
  • ಸ್ತೋತ್ರ 162 Nereyavarannu Preetisu – Poornamanadi ಸಾಹಿತ್ಯ
  • ಸ್ತೋತ್ರ 17 Yesu Embuva Naama ಸಾಹಿತ್ಯ
  • ಸ್ತೋತ್ರ 157 Naa Dooradalli Kande ಸಾಹಿತ್ಯ
  • ಸ್ತೋತ್ರ 200 Paramapoojya Duritaharana ಸಾಹಿತ್ಯ
  • ಸ್ತೋತ್ರ 126 Toro Dayava Toro – Dayaaluve ಸಾಹಿತ್ಯ
  • ಸ್ತೋತ್ರ 10 Tandeye Beduvenu – Bhakti ಸಾಹಿತ್ಯ
  • ಸ್ತೋತ್ರ 22 Mudadi Vandisuva – Kristana Padava ಸಾಹಿತ್ಯ
  • ಸ್ತೋತ್ರ 69 Enagaagi Seelida ಸಾಹಿತ್ಯ
  • ಸ್ತೋತ್ರ 108 Lokava Bidabeku – Hrudayada ಸಾಹಿತ್ಯ
  • ಸ್ತೋತ್ರ 84 Baruttaane Sadguruvu – Tejassinalli ಸಾಹಿತ್ಯ
  • ಸ್ತೋತ್ರ 181 Devara Nagarado Sobagu – Entha ಸಾಹಿತ್ಯ
  • ಸ್ತೋತ್ರ 98 Devara Vaakyave Nee ಸಾಹಿತ್ಯ
  • ಸ್ತೋತ್ರ 153 Echhara Gondesuve Ninna Nechhi ಸಾಹಿತ್ಯ
  • ಸ್ತೋತ್ರ 83 Harushisu Shree Sabheye – Emmaanuvel ಸಾಹಿತ್ಯ
  • ಸ್ತೋತ್ರ 29 Bhajisi Nutisiro Punyaakarana ಸಾಹಿತ್ಯ
  • ಸ್ತೋತ್ರ 131 Entha Aashcharya Premavidu Deva ಸಾಹಿತ್ಯ
  • ಸ್ತೋತ್ರ 171 Aadidevaa Ninna Sevaka – Kaadiruve Enage ಸಾಹಿತ್ಯ
  • ಸ್ತೋತ್ರ 195 Devara Makkalige Ide Jeevavu Paradolage ಸಾಹಿತ್ಯ
  • ಸ್ತೋತ್ರ 2 Mahadeeshvara Deva – Stutyaalaya ಸಾಹಿತ್ಯ
  • ಸ್ತೋತ್ರ 182 Sundara Yesuve Vandyane Baa ಸಾಹಿತ್ಯ
  • ಸ್ತೋತ್ರ 227 Mangala Jaya Jaya Devarige ಸಾಹಿತ್ಯ
  • ಸ್ತೋತ್ರ 208 Atishayavidu Nodiri – Moojagadolu ಸಾಹಿತ್ಯ
  • ಸ್ತೋತ್ರ 133 Mukti Daayakaneega Bandu – Tanna ಸಾಹಿತ್ಯ
  • ಸ್ತೋತ್ರ 96 Nityapitanu Itta Veda Satyavaakyavu ಸಾಹಿತ್ಯ

Archives

  • ಜನವರಿ 2026

Categories

  • CSI Kannada Hymns
  • SDA Kannada Hymnal
  • Uncategorized
Proudly powered by WordPress | Theme: goldy-mex by inverstheme.
Go to mobile version