ಸ್ತೋತ್ರ 141 Chinteyellava Bittu Thandeya Nambu ಸಾಹಿತ್ಯ
ಕೆಎಸ್ಐ ಕೆನಡಾ ಹೆಮ್ಸ್
ಚಿಂತೆಯೇಲ್ಲವ ಬಿಟ್ಟು ತಂದೆಯ ನಂಬು
ಅಂತರಂಗವ ನಾಥಗೊಪ್ಪಿಸಿ ಕಾಂಬು
1. ಲೋಕನಾಯಕನಾದೆಯೋವನ ದಯವು
ಶೋಕವೆಲ್ಲವ ಹೋಗಮಾಡುವ ವರವು
2. ಭಕ್ತರನೆಂದಿಗಾದರೂ ಬಿಡನವನು
ಭಕ್ತಿಯಿಂದವರನ್ನು ಕಾಯುತ್ತಿರುವನು
3. ಪಾಪಭಾರಗಳನ್ನು ನೀಗಿಪ ಪಿತನು
ಶಾಪದಿಂದವರನ್ನು ರಕ್ಷಿಪ ಹಿತನು
4. ದುಷ್ಟ ಶತ್ರುವಿನಂಬು ತಪ್ಪಿಸಿ ಪಿತನು
ಇಷ್ಟರನನುದಿನ ಪಾಲಿಸುತಿಹನು
5. ಜೀವಕಾಲದ ಕಷ್ಟವೆಲ್ಲವು ಪೋಗ
ದೈವತ್ರಾಣದ ಮೇಲೆ ಆತುಕೋ ಬೇಗ
Chinteyellava Bittu Thandeya Nambu
Antharangava naathagoppisi Kaambu
1. Lokanaayaka naadeyovana Dayavu
Shokavellava Hogamaaduva Varavu
2. Bhaktaranendi gaadaroo Bidanavanu
Bhaktiyindavarannu Kaayuttiruvanu
3. Paapabhaaragalannu Neegipa Pithanu
Shaapadindavarannu Rakshipa Hithanu
4. Dushta Shathruvinambu Thappisi Pithanu
Ishtarananudina Paalisuthihanu
5. Jeevakaalada Kashtavellavu Poga
Daivathraanada Mele Aathuko Bega