ಸ್ತೋತ್ರ 14 Devarane Stutiso Nee Manave ಸಾಹಿತ್ಯ
ಕೆಎಸ್ಐ ಕೆನಡಾ ಹೆಮ್ಸ್
ದೇವರನೇ ಸ್ತುತಿಸೋ ನೀ ಮನವೇ
ದೇವರನೇ ಸ್ತುತಿಸೋ ನೀ ಮನವೇ
1. ಜೀವಿತರೆಲ್ಲ ಯೆಹೋವನ ನಾಮವ
ಪಾವನ ಮನದಿಂ ಭಾವಿಸುತನುದಿನ
2. ಪಾಮರಜನರಿಗೆ ಕ್ಷೇಮವ ಪಾಲಿಸಿ
ಭೂಮಿಯ ಹರಸುತ ಪ್ರೇಮದಿಂ ನಡಿಸುವ
3. ನರಕದ ಶಿಕ್ಷೆಗೆ ನರರನು ತಪ್ಪಿಸೆ
ವರಗುರು ಕ್ರಿಸ್ತನ ಧರಣಿಗೆ ಕಳುಹಿದ
4. ಶುದ್ದತೆಯಲಿ ನಮ್ಮ ಬುದ್ದಿಯ ನಡಿಸಲು
ಶುದ್ದಾತ್ಮನನು ಸಿದ್ದವ ಮಾಡಿದ
5. ಕುಂದದ ಕರುಣೆಯ ಹೊಂದಿದ ಮನವೇ
ವಂದನೆ ಮಾಡುತ ಎಂದಿಗು ಮರೆಯದೆ
6. ಆತನ ಮಹಿಮೆಯೂ ಸ್ತೋತ್ರವೂ
ಪ್ರಭುವಾದ ಯೇಸು ಕ್ರಿಸ್ತನು
ಆತನ ಮಹಿಮೆಯೂ ಸ್ತೋತ್ರವೂ
Devarane Stutiso Nee Manave
Devarane Stutiso Nee Manave
1. Jeevitarella Yehovana Naamava
Paapanamandim Bhaavisutanudina
2. Paamarajanarige Kshemava Paalisi
Bhoomiya Harasuta Premadim Nadisuva
3. Narakada Shikshege Nararanu Tappise
Varaguru Kristana Dharanige Kaluhida
4. Shuddateyali Namma Buddiya Nadisalu
Shudaaatmananu Siddava Maadida
5. Kundada Karuneya Hondida Manave
Vandane Maaduta Endigu Mareyade
Aatana Mahimeyoo Stotravoo
Prabhuvaada Yesu Kristanu
Aatana Mahimeyoo Stotravoo