Skip to content

info@example.com

Treasure Hymns – Kannada

  • About
  • Contact
  • CSI Kannada Hymns
  • Privacy Policy
  • Sample Page
  • SDA Kannada Hymnal
  • Terms and Conditions
  • Terms of Service
  • ಹಾನ್ಮ್
  • About
  • Contact
  • CSI Kannada Hymns
  • Privacy Policy
  • Sample Page
  • SDA Kannada Hymnal
  • Terms and Conditions
  • Terms of Service
  • ಹಾನ್ಮ್

ಸ್ತೋತ್ರ 106 Hrudayavemba Baagila Baliyali Yesuswaamiyu ಸಾಹಿತ್ಯ

  1. Home   »  
  2. ಸ್ತೋತ್ರ 106 Hrudayavemba Baagila Baliyali Yesuswaamiyu ಸಾಹಿತ್ಯ

ಸ್ತೋತ್ರ 106 Hrudayavemba Baagila Baliyali Yesuswaamiyu ಸಾಹಿತ್ಯ

ಜನವರಿ 9, 2026 treasurehymnsCSI Kannada Hymns

ಸ್ತೋತ್ರ 106 Hrudayavemba Baagila Baliyali Yesuswaamiyu ಸಾಹಿತ್ಯ

ಕೆಎಸ್ಐ ಕೆನಡಾ ಹೆಮ್ಸ್

 

ಹೃದಯವೆಂಬ ಬಾಗಿಲ ಬಳಿಯಲಿ ಯೇಸುಸ್ವಾಮಿಯು – ನಿಂತು
ಸದಯನಾಗಿ ತಟ್ಟುತ್ತಿರುವ – ಸಕಲವಿಧವಾಗಿ

1. ಅನ್ಯನಂತೆಯೇ ನಿಂತಿರುವವನು ಅವಲೋಕಿಸು ಬೇಗ – ಆತ
ಅನ್ಯನಲ್ಲ ಲೋಕರಕ್ಷಕ – ಆತ್ಮ ಸ್ನೇಹಿತನು

2. ಕರುಣಾಶಾಲಿಯಾದ ಕಾರಣ ಕಾದಿರುವನು ನಿಮಗೆ – ಆತನ
ಕರುಣೆಯನ್ನು ತಿಳಿದು ನೀವು – ಮಾನವ ಗೈಯಿರಿ

3. ಎಷ್ಟರವರೆಗೆ ನಿಲ್ಲಿಸಿಕೊಂಡು ಪೀಡಿಸುತ್ತಿರುವಿರಿ – ಆತನು
ಎಷ್ಟೋ ದಯದಿಂ ಕರೆಯುತ್ತಲಿರುವನು – ನಿಮ್ಮನ್ನು ಮಿತ್ರರೇ

4. ಮಿತ್ರನು ನಿಜವು ಮಿತ್ರನು ನಿಜವು ಮಿತ್ರನು ಪಾಪಿಗೆ – ಆ ವರ
ಪುತ್ರನ ವಾಕ್ಯವ ಮನನವ ಮಾಡಿರಿ – ಮಿತ್ರನೇ ಆಗುವನು

5. ಕರುಣೆಯಿಂದ ತನ್ನ ಕರಗಳ ನೀಡುತ ನಿಂತಿಹನು – ನಿಮ್ಮನು
ಫೊರೆಗೆ ಸೇರಿಸಿ ಅಪ್ಪಿಕೊಳ್ಳಲು – ನಿರುತವು ಕಾದಿಹನು

6. ಬಾಗಿಲ ತೆರೆದು ಸೇರಿಸಿಕೊಳ್ಳಿರಿ ನಿಂತಿಹ ಪ್ರಭುವನ್ನು – ನಿಮ್ಮಸ
ರಾಗವಾಗಿ ಶುದ್ದಿಯ ಮಾಡಿ – ಬಲವ ನೀಡುವನು

7. ಸೇರಿಸಿಕೊಳ್ಳಿರಿ ಹೃದಯಗಳಲ್ಲಿ ಶ್ರೀ ಕ್ರಿಸ್ತೇಸುವನು – ಆತನು
ಸೇರಿಸಿಕೊಂಡು ಕೊಡುವನು ನಿಮಗೆ – ಸ್ಥಿರಜೀವ ಕ್ರುಪೆಯನು

 

 

Hrudayavemba Baagila Baliyali Yesuswaamiyu – Nintu
Sadayanaagi Tattuttiruva – Sakalavidhavaagi

1. Anyananteye Nintiruvavanu Avalokisu Bega – Aata
Anyanalla Lokarakshaka – Aatma Snehitanu

2. Karunaashaaliyaada Kaarana Kaadiruvanu Nimage – Aatana
Karuneyannu Tilidu Neevu – Maanava Gaiyiri

3. Eshtaravarege Nillisikondu Peedisuttiruviri – Aatanu
Eshto Dayadim Kareyuttaliruvanu – Nimmannu Mitrare

4. Mitranu Nijavu Mitranu Nijavu Mitranu Paapige – Aa Vara
Putrana Vaakyava Mananava Maadiri – Mitrane Aaguvanu

5. Karuneyinda Tanna Karagala Needuta Nintihanu – Nimmanu
Porege Serisi Appikollalu – Nirutavu Kaadihanu

6. Baagila Teredu Serisikolliri Nintiha Prabhuvannu – Nimmasa
Raagavaagi Shuddiya Maadi – Balava Needuvanu

7. Serisikolliri Hrudayagalalli Shree Kristesuvanu – Aatanu
Serisikondu Koduvanu Nimage – Sthirajeevakrupeyanu

ಲೇಖನದ ನ್ಯಾವಿಗೇಶನ್

Previous: ಸ್ತೋತ್ರ 199 Maayavaada Lokavellavu Maayeyolagana Maayave ಸಾಹಿತ್ಯ
Next: ಸ್ತೋತ್ರ 164 Paradoliruva Tandeye – Ninnaakhyeyu ಸಾಹಿತ್ಯ

ನಿಮ್ಮದೊಂದು ಉತ್ತರ ಪ್ರತ್ಯುತ್ತರವನ್ನು ರದ್ದುಮಾಡಿ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

ನಿಮಗೆ ಇಷ್ಟವಾಗಬಹುದಾದ ಸ್ತುತಿಗೀತೆಗಳು

  • ಸ್ತೋತ್ರ 191 Poguve Naa Vegavaagi Raagadeshake ಸಾಹಿತ್ಯ
  • ಸ್ತೋತ್ರ 229 Jayamangalam Nitya Shubhamangalam ಸಾಹಿತ್ಯ
  • ಸ್ತೋತ್ರ 117 Varaveeyo Tande – Nootanaswaanta ಸಾಹಿತ್ಯ
  • ಸ್ತೋತ್ರ 80 Shubhadinave Namma Shokava Tegedu ಸಾಹಿತ್ಯ
  • ಸ್ತೋತ್ರ 164 Paradoliruva Tandeye – Ninnaakhyeyu ಸಾಹಿತ್ಯ
  • ಸ್ತೋತ್ರ 205 Baalamitrane Ninna Balige ಸಾಹಿತ್ಯ
  • ಸ್ತೋತ್ರ 91 Divyapremamoortiye Devaraatmaa ಸಾಹಿತ್ಯ
  • ಸ್ತೋತ್ರ 123 Devaputra Yesuve – Enna ಸಾಹಿತ್ಯ
  • ಸ್ತೋತ್ರ 214 Aacharisu Vishraantidinavannu ಸಾಹಿತ್ಯ
  • ಸ್ತೋತ್ರ 81 Eridanu Swaami – Mahimeyim ಸಾಹಿತ್ಯ
  • ಸ್ತೋತ್ರ 147 Bhayavu Yaake Namage – Devara ಸಾಹಿತ್ಯ
  • ಸ್ತೋತ್ರ 85 Meghaaroodhanaagi Hoda Yesu Kristanu ಸಾಹಿತ್ಯ
  • ಸ್ತೋತ್ರ 70 Devaputrana Bandu Nodu Ayyo ಸಾಹಿತ್ಯ
  • ಸ್ತೋತ್ರ 65 Yesu Kartanu Salahalemmanu ಸಾಹಿತ್ಯ
  • ಸ್ತೋತ್ರ 40 Patita Paavanamoorti Neene ಸಾಹಿತ್ಯ
  • ಸ್ತೋತ್ರ 179 Elu Prakaashisu O Sabheye – Nee ಸಾಹಿತ್ಯ
  • ಸ್ತೋತ್ರ 230 Mangala Mangala Shubha Shubha ಸಾಹಿತ್ಯ
  • ಸ್ತೋತ್ರ 133 Mukti Daayakaneega Bandu – Tanna ಸಾಹಿತ್ಯ
  • ಸ್ತೋತ್ರ 2 Mahadeeshvara Deva – Stutyaalaya ಸಾಹಿತ್ಯ
  • ಸ್ತೋತ್ರ 154 Kudiyuttiraleko – O Manave ಸಾಹಿತ್ಯ
  • ಸ್ತೋತ್ರ 51 Vandisi Vandisi Vandisuva ಸಾಹಿತ್ಯ
  • ಸ್ತೋತ್ರ 41 Paapigaashraya Yesu Neene ಸಾಹಿತ್ಯ
  • ಸ್ತೋತ್ರ 93 Devaru Kotta Veda – Sadguniyaade ಸಾಹಿತ್ಯ
  • ಸ್ತೋತ್ರ 10 Tandeye Beduvenu – Bhakti ಸಾಹಿತ್ಯ
  • ಸ್ತೋತ್ರ 17 Yesu Embuva Naama ಸಾಹಿತ್ಯ
  • ಸ್ತೋತ್ರ 45 Laalisu Manave Ahaa Laalisu Manave ಸಾಹಿತ್ಯ
  • ಸ್ತೋತ್ರ 139 Nutisi Haaduvenu – Srushteeshana ಸಾಹಿತ್ಯ
  • ಸ್ತೋತ್ರ 225 Madhupaanasevaneyu Mitraa Nee ಸಾಹಿತ್ಯ
  • ಸ್ತೋತ್ರ 16 Yesu Naama Eshto Madhura ಸಾಹಿತ್ಯ
  • ಸ್ತೋತ್ರ 66 Devaa Paripaalisi Nadisenna ಸಾಹಿತ್ಯ
  • ಸ್ತೋತ್ರ 69 Enagaagi Seelida ಸಾಹಿತ್ಯ
  • ಸ್ತೋತ್ರ 55 Moodana Belakido Moodihudu ಸಾಹಿತ್ಯ
  • Hello world!
  • ಸ್ತೋತ್ರ 49 Banniri Mitrare Harshava Honduva ಸಾಹಿತ್ಯ
  • ಸ್ತೋತ್ರ 109 Paramaagneyannu Dhyaanisu – Meerade Hegoo ಸಾಹಿತ್ಯ
  • ಸ್ತೋತ್ರ 216 Haaduva Kondaaduva – Parameshana ಸಾಹಿತ್ಯ
  • ಸ್ತೋತ್ರ 100 Yesuvinadiyanu Pidi Narane ಸಾಹಿತ್ಯ
  • ಸ್ತೋತ್ರ 181 Devara Nagarado Sobagu – Entha ಸಾಹಿತ್ಯ
  • ಸ್ತೋತ್ರ 111 Guruve Ninna Stotrisuvenu ಸಾಹಿತ್ಯ
  • ಸ್ತೋತ್ರ 153 Echhara Gondesuve Ninna Nechhi ಸಾಹಿತ್ಯ
  • ಸ್ತೋತ್ರ 59 Nambu Manujaa Nodade ಸಾಹಿತ್ಯ
  • ಸ್ತೋತ್ರ 224 Parama Tande Ninna Neeyutsaaha ಸಾಹಿತ್ಯ
  • ಸ್ತೋತ್ರ 136 Ennava Neenaa Dembanubhavava ಸಾಹಿತ್ಯ
  • ಸ್ತೋತ್ರ 99 ಇನ್ನೊಂದ್ದು ವರ್ಷವು ಸಮಾಪ್ತವಾಯಿತು ಸಾಹಿತ್ಯ
  • ಸ್ತೋತ್ರ 98 Devara Vaakyave Nee ಸಾಹಿತ್ಯ
  • ಸ್ತೋತ್ರ 127 Dikku Kaanadavanu Naanaade ಸಾಹಿತ್ಯ
  • ಸ್ತೋತ್ರ 9 Modapati Ninna Paadave Gatiyu ಸಾಹಿತ್ಯ
  • ಸ್ತೋತ್ರ 193 Baaro Nee Mitraa – Paralokakke ಸಾಹಿತ್ಯ
  • ಸ್ತೋತ್ರ 73 Shilube Vaarteya Nalavinindale ಸಾಹಿತ್ಯ
  • ಸ್ತೋತ್ರ 58 Naa Paaduve Enna Ee Praanaviruvatanaka ಸಾಹಿತ್ಯ
  • ಸ್ತೋತ್ರ 180 Sabheye Raajyadantiruvadu – Kristanaaluva ಸಾಹಿತ್ಯ
  • ಸ್ತೋತ್ರ 101 Yesu Swaamiya Bhaktare ಸಾಹಿತ್ಯ
  • ಸ್ತೋತ್ರ 31 Vijayaraaja Neene – Yesuve ಸಾಹಿತ್ಯ
  • ಸ್ತೋತ್ರ 208 Atishayavidu Nodiri – Moojagadolu ಸಾಹಿತ್ಯ
  • ಸ್ತೋತ್ರ 129 Ninna Nambiddene Swaamee ಸಾಹಿತ್ಯ
  • ಸ್ತೋತ್ರ 36 Sundaraparadharanaa Saanandasabhaakaranaa ಸಾಹಿತ್ಯ

Archives

  • ಜನವರಿ 2026

Categories

  • CSI Kannada Hymns
  • SDA Kannada Hymnal
  • Uncategorized
Proudly powered by WordPress | Theme: goldy-mex by inverstheme.
Go to mobile version