Skip to content

info@example.com

Treasure Hymns – Kannada

  • About
  • Contact
  • CSI Kannada Hymns
  • Privacy Policy
  • Sample Page
  • SDA Kannada Hymnal
  • Terms and Conditions
  • Terms of Service
  • ಹಾನ್ಮ್
  • About
  • Contact
  • CSI Kannada Hymns
  • Privacy Policy
  • Sample Page
  • SDA Kannada Hymnal
  • Terms and Conditions
  • Terms of Service
  • ಹಾನ್ಮ್

ಸ್ತೋತ್ರ 101 Yesu Swaamiya Bhaktare ಸಾಹಿತ್ಯ

  1. Home   »  
  2. ಸ್ತೋತ್ರ 101 Yesu Swaamiya Bhaktare ಸಾಹಿತ್ಯ

ಸ್ತೋತ್ರ 101 Yesu Swaamiya Bhaktare ಸಾಹಿತ್ಯ

ಜನವರಿ 9, 2026 treasurehymnsCSI Kannada Hymns

ಸ್ತೋತ್ರ 101 Yesu Swaamiya Bhaktare ಸಾಹಿತ್ಯ

ಕೆಎಸ್ಐ ಕೆನಡಾ ಹೆಮ್ಸ್

 

ಯೇಸು ಸ್ವಾಮಿಯ ಭಕ್ತರೇ – ಸಂಧಿಸುವ ಸಿಂ
ಹಾಸನವನು ಮಿತ್ರರೇ
ದಾಸರು ಕೂಡಿಕೊಂಡೀಶನ ನಾಮ ಸಂ
ತೋಷದ ಸ್ವರದಿಂದ ಲೇಸಾಗಿ ಪಾಡುತ್ತ

1. ದುರಿತವು ನೀಗುವದು – ಮಾನಸದಲ್ಲಿ
ಪರಿತಾಪ ಪೋಗುವದು
ಪರಿಣಾಮಕರ್ತನು ಹರುಷಕ್ಕೆ ಹರ್ಷವ
ನಿರುತ ಕೂಡಿಸುವನು ಹರಸುತ ಪ್ರಿಯರನ್ನು

2. ಕರುಣೆಯ ಪಡೆದವರು – ಸಂಭ್ರಮವನ್ನು
ಧರೆಯಲ್ಲಿ ಕಾಣುವರು
ಶರಣರ ನಿರೀಕ್ಷೆಯೂ ಭರವಸೆ ಪ್ರೀತಿಯೂ
ತ್ವರೆಯಾಗಿ ಫಲಿಪವು ಪರಲೋಕಫಲಗಳಂ

3. ಗುರುವನರಿಯದವರು – ಸ್ತೋತ್ರಿಸಲು ಹಿಂ
ಜರಿಯುತ್ತ ಬೀಳುವರು
ಸಾರುವ ಲೋಕಂಗಳ ಅರಸನ ಬೃತ್ಯರು
ಮರೆಮಾಡರೆಂದಿಗೂ ಪರಮಾನಂದವಂ

4. ಶೃಂಗಾರಸ್ಥಳಗಳನ್ನು – ದಾಟುವಲ್ಲಿ
ಬಂಗಾರ ಸರಣಿಯನ್ನು
ತುಂಗ ಚೀಯೋನ್ ಸಭೆಯಂಗಾಂಗ ವೈಭ
ವಂಗಳ ತರುವದು ಮಂಗಳವಾಗಿಯೇ

5. ಇಮ್ಮಾನುವೇಲ್ಬಾಟಿಯೊಳ್ – ಸಾಗುವಲ್ಲಿ
ನಿಮ್ಮಳದ ಹಾದಿಯೊಳ್
ಹಮ್ಮಿನ ಜನರೆಲ್ಲಾ ನಮ್ಮ ರಾಗವ ಕೇಳಿ
ತಮ್ಮ ಮಾರ್ಗವ ಹೇಸಿ ಸಮ್ಮೋದ ಹೊಂದಲಿ

 

 

Yesu Swaamiya Bhaktare – Sandhisuva Sim
Haasanavanu Mitrare
Daasaru Koodikondeeshana Naama San
Toshada Swaradinda Lesaagi Paadutta

1. Duritavu Neeguvadu – Maanasadalli
Paritaapa Poguvadu
Parinaamakartanu Harushakke Harshava
Niruta Koodisuvanu Harasuta Priyarannu

2. Karuneya Padedavaru – Sambhramavannu
Dhareyalli Kaanuvadu
Sharanara Nireeksheyoo Bharavase Preetiyoo
Twareyaagi Phalipavu Paralokaphalagalam

3. Guruvanariyadavaru – Totrisalu Him
Jariyutta Beeluvaru
Saruva Lokangala Arasanabrutyaru
Maremaadarendigoo Paramaanandavam

4. Shrungaarasthalagalannu – Daatuvalli
Bangaara Saraniyannu
Tunga Cheeyon Sabheyangaanga Vaibha
Vangala Taruvadu Mangalavaagiye

5. Immaanuvelbaatiyol – Saaguvalli
Nimmalada Haadiyol
Hammina Janarellaa Namma Raagava Keli
Tamma Maargava Hesi Sammoda Hondali

ಲೇಖನದ ನ್ಯಾವಿಗೇಶನ್

Previous: ಸ್ತೋತ್ರ 137 Girigala Kittu Mugisuvantha ಸಾಹಿತ್ಯ
Next: ಸ್ತೋತ್ರ 221 Karunisi Namma Praarthaneyannu Tande ಸಾಹಿತ್ಯ

ನಿಮ್ಮದೊಂದು ಉತ್ತರ ಪ್ರತ್ಯುತ್ತರವನ್ನು ರದ್ದುಮಾಡಿ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

ನಿಮಗೆ ಇಷ್ಟವಾಗಬಹುದಾದ ಸ್ತುತಿಗೀತೆಗಳು

  • ಸ್ತೋತ್ರ 146 Nanage Jagadallenoo Salladu ಸಾಹಿತ್ಯ
  • ಸ್ತೋತ್ರ 98 Devara Vaakyave Nee ಸಾಹಿತ್ಯ
  • ಸ್ತೋತ್ರ 51 Vandisi Vandisi Vandisuva ಸಾಹಿತ್ಯ
  • ಸ್ತೋತ್ರ 210 Elo Elo Enmanave Eludayakke Munche ಸಾಹಿತ್ಯ
  • ಸ್ತೋತ್ರ 169 Bandemma Japakuttarava Tandu Paalisai – Swaamee ಸಾಹಿತ್ಯ
  • ಸ್ತೋತ್ರ 129 Ninna Nambiddene Swaamee ಸಾಹಿತ್ಯ
  • ಸ್ತೋತ್ರ 2 Mahadeeshvara Deva – Stutyaalaya ಸಾಹಿತ್ಯ
  • ಸ್ತೋತ್ರ 22 Mudadi Vandisuva – Kristana Padava ಸಾಹಿತ್ಯ
  • ಸ್ತೋತ್ರ 75 Yesu Kartanu Edda, Yesu Kristanu ಸಾಹಿತ್ಯ
  • ಸ್ತೋತ್ರ 77 Jayaprada Yesuvina Uttaanavu ಸಾಹಿತ್ಯ
  • ಸ್ತೋತ್ರ 55 Moodana Belakido Moodihudu ಸಾಹಿತ್ಯ
  • ಸ್ತೋತ್ರ 70 Devaputrana Bandu Nodu Ayyo ಸಾಹಿತ್ಯ
  • ಸ್ತೋತ್ರ 49 Banniri Mitrare Harshava Honduva ಸಾಹಿತ್ಯ
  • ಸ್ತೋತ್ರ 61 Guruve Ninnondige – Parishuddagiriyolu ಸಾಹಿತ್ಯ
  • ಸ್ತೋತ್ರ 102 Nityabhaagyava Hondabahudayyaa Kristesuvininda ಸಾಹಿತ್ಯ
  • ಸ್ತೋತ್ರ 59 Nambu Manujaa Nodade ಸಾಹಿತ್ಯ
  • ಸ್ತೋತ್ರ 167 Paamaranaadenna Kshamisu – Dayadi Nenasu ಸಾಹಿತ್ಯ
  • ಸ್ತೋತ್ರ 100 Yesuvinadiyanu Pidi Narane ಸಾಹಿತ್ಯ
  • ಸ್ತೋತ್ರ 116 Tandeyenna Paalisendu Munde Saaride ಸಾಹಿತ್ಯ
  • ಸ್ತೋತ್ರ 14 Devarane Stutiso Nee Manave ಸಾಹಿತ್ಯ
  • ಸ್ತೋತ್ರ 30 Prakhyaataraaja Jayakara Yesu Prabhuve ಸಾಹಿತ್ಯ
  • ಸ್ತೋತ್ರ 133 Mukti Daayakaneega Bandu – Tanna ಸಾಹಿತ್ಯ
  • ಸ್ತೋತ್ರ 228 Vandisuve Naam Vandisuve Sadaa ಸಾಹಿತ್ಯ
  • ಸ್ತೋತ್ರ 234 Mangalam Mangalam Pungavadevarige ಸಾಹಿತ್ಯ
  • ಸ್ತೋತ್ರ 140 Paramaanandavanaantiru ಸಾಹಿತ್ಯ
  • ಸ್ತೋತ್ರ 1 Stotravarpisuva- Yehovanige ಸಾಹಿತ್ಯ
  • ಸ್ತೋತ್ರ 166 Nadisayyaa Enna Prathane – Kristesuve ಸಾಹಿತ್ಯ
  • ಸ್ತೋತ್ರ 95 Maanavarannu Bodhise Daivagnaanada ಸಾಹಿತ್ಯ
  • ಸ್ತೋತ್ರ 88 Parishuddaatmane Bega Baarai ಸಾಹಿತ್ಯ
  • ಸ್ತೋತ್ರ 99 ಇನ್ನೊಂದ್ದು ವರ್ಷವು ಸಮಾಪ್ತವಾಯಿತು ಸಾಹಿತ್ಯ
  • ಸ್ತೋತ್ರ 142 Kunduvadeko Bada Manave Para ಸಾಹಿತ್ಯ
  • ಸ್ತೋತ್ರ 186 Paramakartana Marnavannu Smarisuteega Bhaktare ಸಾಹಿತ್ಯ
  • ಸ್ತೋತ್ರ 120 Deshikanaadesuswaami Enna ಸಾಹಿತ್ಯ
  • ಸ್ತೋತ್ರ 124 Bandenayyaa Swaamiye – Binnahavannu ಸಾಹಿತ್ಯ
  • ಸ್ತೋತ್ರ 174 Varanisuvenu Enna Swaamee – Ninna ಸಾಹಿತ್ಯ
  • ಸ್ತೋತ್ರ 113 Balu Horaatadinda Balavantanaagute ಸಾಹಿತ್ಯ
  • ಸ್ತೋತ್ರ 224 Parama Tande Ninna Neeyutsaaha ಸಾಹಿತ್ಯ
  • ಸ್ತೋತ್ರ 40 Patita Paavanamoorti Neene ಸಾಹಿತ್ಯ
  • ಸ್ತೋತ್ರ 79 Jaya Jayavennutali Naavu Jayaghoshava Gaiyuva ಸಾಹಿತ್ಯ
  • ಸ್ತೋತ್ರ 126 Toro Dayava Toro – Dayaaluve ಸಾಹಿತ್ಯ
  • ಸ್ತೋತ್ರ 185 Yesu Kristana Divya Preetiya ಸಾಹಿತ್ಯ
  • ಸ್ತೋತ್ರ 232 Aadiyomparasurane Namo Namo ಸಾಹಿತ್ಯ
  • ಸ್ತೋತ್ರ 39 Ivane Olle Kurubanayya ಸಾಹಿತ್ಯ
  • ಸ್ತೋತ್ರ 83 Harushisu Shree Sabheye – Emmaanuvel ಸಾಹಿತ್ಯ
  • ಸ್ತೋತ್ರ 206 Hallelooya Haadipaadi Mahimeyulla Devage ಸಾಹಿತ್ಯ
  • ಸ್ತೋತ್ರ 23 Parameshaa Kartane Dharaneeshaa ಸಾಹಿತ್ಯ
  • ಸ್ತೋತ್ರ 227 Mangala Jaya Jaya Devarige ಸಾಹಿತ್ಯ
  • ಸ್ತೋತ್ರ 38 Yesu Kristana Poornaneeti ಸಾಹಿತ್ಯ
  • ಸ್ತೋತ್ರ 73 Shilube Vaarteya Nalavinindale ಸಾಹಿತ್ಯ
  • ಸ್ತೋತ್ರ 212 Sanjaya Stotravido – Satprabhuve ಸಾಹಿತ್ಯ
  • ಸ್ತೋತ್ರ 231 Mangala Nijamangala Shubhamangala Pitage ಸಾಹಿತ್ಯ
  • ಸ್ತೋತ್ರ 175 Manavennadu Yesu Gurumoortiyindale ಸಾಹಿತ್ಯ
  • ಸ್ತೋತ್ರ 89 Devara Aatmane Nee – Emma Bhaavava ಸಾಹಿತ್ಯ
  • ಸ್ತೋತ್ರ 107 Swaami Yesuva Nambi Bhoomiyol Baalalu ಸಾಹಿತ್ಯ
  • ಸ್ತೋತ್ರ 216 Haaduva Kondaaduva – Parameshana ಸಾಹಿತ್ಯ
  • ಸ್ತೋತ್ರ 137 Girigala Kittu Mugisuvantha ಸಾಹಿತ್ಯ

Archives

  • ಜನವರಿ 2026

Categories

  • CSI Kannada Hymns
  • SDA Kannada Hymnal
  • Uncategorized
Proudly powered by WordPress | Theme: goldy-mex by inverstheme.
Go to mobile version