Skip to content

info@example.com

Treasure Hymns – Kannada

  • About
  • Contact
  • CSI Kannada Hymns
  • Privacy Policy
  • Sample Page
  • SDA Kannada Hymnal
  • Terms and Conditions
  • Terms of Service
  • ಹಾನ್ಮ್
  • About
  • Contact
  • CSI Kannada Hymns
  • Privacy Policy
  • Sample Page
  • SDA Kannada Hymnal
  • Terms and Conditions
  • Terms of Service
  • ಹಾನ್ಮ್

ಸ್ತೋತ್ರ 123 Devaputra Yesuve – Enna ಸಾಹಿತ್ಯ

  1. Home   »  
  2. ಸ್ತೋತ್ರ 123 Devaputra Yesuve – Enna ಸಾಹಿತ್ಯ

ಸ್ತೋತ್ರ 123 Devaputra Yesuve – Enna ಸಾಹಿತ್ಯ

ಜನವರಿ 9, 2026 treasurehymnsCSI Kannada Hymns

ಸ್ತೋತ್ರ 123 Devaputra Yesuve – Enna ಸಾಹಿತ್ಯ

ಕೆಎಸ್ಐ ಕೆನಡಾ ಹೆಮ್ಸ್

 

ದೇವಪುತ್ರ ಯೇಸುವೇ – ಎನ್ನ
ಭಾವಿಸಿಯಾದರಿಸೈ

1. ಹೇವ ಗುಣದಿಂದ ಮಾಯವಸ್ತುಗಳ
ಸೇವಿಸಿ ಕೆಟ್ಟಿದ್ದೇನೆ – ನಿನ್ನ
ತೀವಿದ ಕ್ರುಪೆಯೆನಗನುಗ್ರಹಿಸಿ
ಭಾವಿಸಿಯಾದರಿಸೈ

2. ಈ ಕಾಯವಾಕ್ಕುಮನದಿ ನಿನ್ನಾಜ್ಞೆ ನಿ
ರಾಕರಿಸಿ ನಡೆದೆ – ಬಹು
ಶೋಕದಿಂದ ನಿನ್ನ ಪಾದವ ನಂಬಿದೆ
ಸ್ವೀಕರಿಸೆನ್ನ ಕ್ಷಮಿಸೈ

3. ದುಂದುಕಡುಗಳ್ಳ ನಿನ್ನನ್ನರಸಲು
ಚಂದವಾಗಲಿಲ್ಲವೋ ಅಂತ
ಇಂದೇ ನಿನ್ನ ರಕ್ತದಿಂದ ತೊಳೆದೆನ್ನ
ಕಂದನಾಗ ಮಾಡಿಸೈ

4. ಎತ್ತ ನೋಡಿದರೆನ್ನಾತ್ಮಕಾಸರೆ ನೀನೆ
ಮತ್ತೆನಗಾರಿಲ್ಲವು – ಈಗ
ಚಿತ್ತವಿತ್ತು ದಯಾ ಶಾಂತಿ ಸಮಾಧಾನ
ಇತ್ತು ಎನ್ನ ಹರಸೈ

5. ಆರ ನಂಬಿದರೂ ಹಾರೈಸಿಯೇ ಕಡೆ
ದೇರಿಸುವವರಿಲ್ಲವೇ – ನಿನ್ನ
ಪೂರಣ ಪ್ರೀತಿಯಿಂದೆನ್ನ ರಕ್ಷಿಸಿ ಪಾ
ದಾರವಿಂದವ ಸೇರಿಸೈ

 

 

Devaputra Yesuve – Enna
Bhaavisiyaadarisai

1. Heva Gunadinda Maayavastugala
Sevisi Kettiddene – Ninna
Teevida Krupeyenaganugrahisi
Bhaavisi Yaadarisai

2. Ee Kaayavaakkumanadi Ninnaagne Ni
Raakarisi Nadede – Bahu
Shokadinda Ninna Paadava Nambide
Sweekarisenna Kshamisai

3. Dundukadugalla Ninnannarasalu
Chandavaagalillavo Anta
Inde Ninna Raktadinda Toledenna
Kandanaaga Maadisai

4. Etta Nodidarennaatma kaasare Neene
Mattenagaarillavu- Eega
Chittavittu Daya Shaanti Samaadhaana
Ittu Enna Harasai

5. Aara Nambidaroo Haaraisiye Kade
Derisuvavarillave – Ninna
Poorana Preetiyindenna Rakshisi Paa
Daaravindava Serisai

ಲೇಖನದ ನ್ಯಾವಿಗೇಶನ್

Previous: ಸ್ತೋತ್ರ 228 Vandisuve Naam Vandisuve Sadaa ಸಾಹಿತ್ಯ
Next: ಸ್ತೋತ್ರ 90 O Parishuddaatmane – Shuchigai Baarai ಸಾಹಿತ್ಯ

ನಿಮ್ಮದೊಂದು ಉತ್ತರ ಪ್ರತ್ಯುತ್ತರವನ್ನು ರದ್ದುಮಾಡಿ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

ನಿಮಗೆ ಇಷ್ಟವಾಗಬಹುದಾದ ಸ್ತುತಿಗೀತೆಗಳು

  • ಸ್ತೋತ್ರ 63 Okkaliganu Hodanomme Tanna Bhoomige ಸಾಹಿತ್ಯ
  • ಸ್ತೋತ್ರ 108 Lokava Bidabeku – Hrudayada ಸಾಹಿತ್ಯ
  • ಸ್ತೋತ್ರ 172 Devara Seveya Kaalavidu ಸಾಹಿತ್ಯ
  • ಸ್ತೋತ್ರ 66 Devaa Paripaalisi Nadisenna ಸಾಹಿತ್ಯ
  • ಸ್ತೋತ್ರ 99 ಇನ್ನೊಂದ್ದು ವರ್ಷವು ಸಮಾಪ್ತವಾಯಿತು ಸಾಹಿತ್ಯ
  • ಸ್ತೋತ್ರ 206 Hallelooya Haadipaadi Mahimeyulla Devage ಸಾಹಿತ್ಯ
  • ಸ್ತೋತ್ರ 21 Paadiri Kartanam Paadiri Kristanam ಸಾಹಿತ್ಯ
  • ಸ್ತೋತ್ರ 32 Guru Yesu Kristana Nodu ಸಾಹಿತ್ಯ
  • ಸ್ತೋತ್ರ 208 Atishayavidu Nodiri – Moojagadolu ಸಾಹಿತ್ಯ
  • ಸ್ತೋತ್ರ 201 Laali Yesuve Laali Laali Jagadeeshaa ಸಾಹಿತ್ಯ
  • ಸ್ತೋತ್ರ 159 Jeevadaashrayake Naa Bande ಸಾಹಿತ್ಯ
  • ಸ್ತೋತ್ರ 157 Naa Dooradalli Kande ಸಾಹಿತ್ಯ
  • ಸ್ತೋತ್ರ 85 Meghaaroodhanaagi Hoda Yesu Kristanu ಸಾಹಿತ್ಯ
  • ಸ್ತೋತ್ರ 133 Mukti Daayakaneega Bandu – Tanna ಸಾಹಿತ್ಯ
  • ಸ್ತೋತ್ರ 168 Baaraya Karunaa Koopaarane ಸಾಹಿತ್ಯ
  • ಸ್ತೋತ್ರ 211 Belaku Hariyitu Ee Bhuvanadolage ಸಾಹಿತ್ಯ
  • ಸ್ತೋತ್ರ 112 Maanasaantarapadu Paapiye – Ninna ಸಾಹಿತ್ಯ
  • ಸ್ತೋತ್ರ 90 O Parishuddaatmane – Shuchigai Baarai ಸಾಹಿತ್ಯ
  • ಸ್ತೋತ್ರ 173 Enna Devare Ninage – Kaanike Taralu ಸಾಹಿತ್ಯ
  • ಸ್ತೋತ್ರ 73 Shilube Vaarteya Nalavinindale ಸಾಹಿತ್ಯ
  • ಸ್ತೋತ್ರ 192 Guriyittu Teraluvenu – Kartana Hinde ಸಾಹಿತ್ಯ
  • ಸ್ತೋತ್ರ 54 Tandeguvaranindu Jagadolkandanaaduda Nodirai ಸಾಹಿತ್ಯ
  • ಸ್ತೋತ್ರ 229 Jayamangalam Nitya Shubhamangalam ಸಾಹಿತ್ಯ
  • ಸ್ತೋತ್ರ 44 Janasihanaaru Godaliyolu ಸಾಹಿತ್ಯ
  • ಸ್ತೋತ್ರ 38 Yesu Kristana Poornaneeti ಸಾಹಿತ್ಯ
  • ಸ್ತೋತ್ರ 169 Bandemma Japakuttarava Tandu Paalisai – Swaamee ಸಾಹಿತ್ಯ
  • ಸ್ತೋತ್ರ 106 Hrudayavemba Baagila Baliyali Yesuswaamiyu ಸಾಹಿತ್ಯ
  • ಸ್ತೋತ್ರ 116 Tandeyenna Paalisendu Munde Saaride ಸಾಹಿತ್ಯ
  • ಸ್ತೋತ್ರ 143 Devaru Kaayuvanu – Nithyavu ಸಾಹಿತ್ಯ
  • ಸ್ತೋತ್ರ 35 Karuni Rakshaka Yesunaathaa ಸಾಹಿತ್ಯ
  • ಸ್ತೋತ್ರ 134 Parishudda Devara Seveyu Dorakitu ಸಾಹಿತ್ಯ
  • ಸ್ತೋತ್ರ 155 Horage Shatrugalu Muttiralu ಸಾಹಿತ್ಯ
  • ಸ್ತೋತ್ರ 1 Stotravarpisuva- Yehovanige ಸಾಹಿತ್ಯ
  • ಸ್ತೋತ್ರ 105 Manave Manave Echhara Elai ಸಾಹಿತ್ಯ
  • ಸ್ತೋತ್ರ 163 Praarthane Bhaktige Gurutu ಸಾಹಿತ್ಯ
  • ಸ್ತೋತ್ರ 46 Koodi Dootarindu Dharanigodi Seridaru Parana ಸಾಹಿತ್ಯ
  • ಸ್ತೋತ್ರ 125 Karunisu Neene Sadguru Yesuswaamee ಸಾಹಿತ್ಯ
  • ಸ್ತೋತ್ರ 91 Divyapremamoortiye Devaraatmaa ಸಾಹಿತ್ಯ
  • ಸ್ತೋತ್ರ 113 Balu Horaatadinda Balavantanaagute ಸಾಹಿತ್ಯ
  • ಸ್ತೋತ್ರ 88 Parishuddaatmane Bega Baarai ಸಾಹಿತ್ಯ
  • ಸ್ತೋತ್ರ 181 Devara Nagarado Sobagu – Entha ಸಾಹಿತ್ಯ
  • ಸ್ತೋತ್ರ 232 Aadiyomparasurane Namo Namo ಸಾಹಿತ್ಯ
  • ಸ್ತೋತ್ರ 98 Devara Vaakyave Nee ಸಾಹಿತ್ಯ
  • ಸ್ತೋತ್ರ 138 Pootaswaamiye Maaduvenu Naa ಸಾಹಿತ್ಯ
  • ಸ್ತೋತ್ರ 104 Paramagurucharanava Pididiru Manave ಸಾಹಿತ್ಯ
  • ಸ್ತೋತ್ರ 177 Kaanikegalannoyyuva – Devara Manege ಸಾಹಿತ್ಯ
  • ಸ್ತೋತ್ರ 170 Karunadim Paalisayyaa ಸಾಹಿತ್ಯ
  • ಸ್ತೋತ್ರ 20 Haadalo Manve – Yesuvane Ko ಸಾಹಿತ್ಯ
  • ಸ್ತೋತ್ರ 19 Sundara Rakshakane – Ninna Vandita Naamavane ಸಾಹಿತ್ಯ
  • ಸ್ತೋತ್ರ 189 Mangalavu Vadhoovararige ಸಾಹಿತ್ಯ
  • ಸ್ತೋತ್ರ 75 Yesu Kartanu Edda, Yesu Kristanu ಸಾಹಿತ್ಯ
  • ಸ್ತೋತ್ರ 217 Premadayasheeladevaa ಸಾಹಿತ್ಯ
  • ಸ್ತೋತ್ರ 167 Paamaranaadenna Kshamisu – Dayadi Nenasu ಸಾಹಿತ್ಯ
  • ಸ್ತೋತ್ರ 121 Enna Devaa Dayadi Paalisai ಸಾಹಿತ್ಯ
  • ಸ್ತೋತ್ರ 17 Yesu Embuva Naama ಸಾಹಿತ್ಯ
  • ಸ್ತೋತ್ರ 203 Baalakara Praarthane Yannaalaisuva Prabhuve ಸಾಹಿತ್ಯ

Archives

  • ಜನವರಿ 2026

Categories

  • CSI Kannada Hymns
  • SDA Kannada Hymnal
  • Uncategorized
Proudly powered by WordPress | Theme: goldy-mex by inverstheme.
Go to mobile version