ಸ್ತೋತ್ರ 162 Nereyavarannu Preetisu – Poornamanadi ಸಾಹಿತ್ಯ
ಕೆಎಸ್ಐ ಕೆನಡಾ ಹೆಮ್ಸ್
ನೆರೆಯವರನ್ನು ಪ್ರೀತಿಸು – ಪೂರ್ಣಮನದಿ
ನೆರೆಯವರನ್ನು ಪ್ರೀತಿಸು
1. ಧರಣಿಯೊಳಗಿರುವ ನರಪುತ್ರರನಿತರೂ
ನೆರೆಯವರೆಂದೇಸುವೊರೆದ ವಾಕ್ಯವ ನೆನೆದು
2. ಪ್ರೀತಿಯ ಗುಣ ದಿವಿಜಾತರ ಲಕ್ಷಣ
ಪ್ರೀತಿಯ ಪೂರ್ಣತೆ ನೀತಿ ನೆರವೇರಿಕೆ
3. ಲೋಕಮಾನವರೆಲ್ಲ ರೇಕದೈವ – ಸೃಷ್ಟಿಗಳ್
ಜೋಕೆಯಿಂ ತಿಳಿದಿನ್ನೇಕೀಭವಿಸಿ ನಿತ್ಯ
4. ಸತ್ಯಸುಸಭೆಯೊಳು ಭಕ್ತರಾಗಿರ್ಪರು
ನಿತ್ಯ ಯೇಸುವಿನೊಳಗುತ್ತಮ ಅಂಗಗಳು
5. ಶತ್ರುಗಳಾದರೂ ಮಿತ್ರರ್ಗಳಾದರೂ
ಕೃತ್ರಿಮರಾದರೂ ಸುತ್ತಲಿಹವರಾದ
6. ಗಣ್ಯ ವರ್ಣಭಾಷೆಗಳು ಭಿನ್ನ ಪಡಿಸವಲ್ಲಾ
ಧನ್ಯರು ದರಿದ್ರರು ಅನ್ಯರಾದವರಲ್ಲ
7. ದೊರೆಯಂತೆ ಪ್ರಜೆಯೂ ಗುರುವಂತೆ ಶಿಷ್ಯರೂ
ಇರುವಂತೆ ಯೇಸುವ ಅನುಸರಿಸುತ್ತಿರು
Nereyavarannu Preetisu – Poornamanadi
Nereyavarannu Preetisu
1. Dharaniyolagiruva Naraputraranitaroo
Nereyavarendesuvoreda Vaakyava Nenedu
2. Preetiya Guna Divijaatara Lakshana
Preetiya Poornate Neeti Neraverike
3. Lokamaanavarella Rekadaiva – Srushtigal
Jokeyim Tilidinnekeebhavisi Nitya
4. Satyasusabheyolu Bhaktaraagirparu
Nitya Yesuvinolaguttama Angagalu
5. Shatrugalaadaroo Mitrargalaadaroo
Krutrimaraadaroo Suttalihavaraada
6. Ganya Varnabhaashegalu Bhinna Padisavallaa
Dhanyaru Daridraru Anyaraadavaralla
7. Doreyante Prajeyoo Guruvante Shishyaroo
Iruvante Yesuva Anusarisuttiru