Skip to content

info@example.com

Treasure Hymns – Kannada

  • About
  • Contact
  • CSI Kannada Hymns
  • Privacy Policy
  • Sample Page
  • SDA Kannada Hymnal
  • Terms and Conditions
  • Terms of Service
  • ಹಾನ್ಮ್
  • About
  • Contact
  • CSI Kannada Hymns
  • Privacy Policy
  • Sample Page
  • SDA Kannada Hymnal
  • Terms and Conditions
  • Terms of Service
  • ಹಾನ್ಮ್

ಸ್ತೋತ್ರ 70 Devaputrana Bandu Nodu Ayyo ಸಾಹಿತ್ಯ

  1. Home   »  
  2. ಸ್ತೋತ್ರ 70 Devaputrana Bandu Nodu Ayyo ಸಾಹಿತ್ಯ

ಸ್ತೋತ್ರ 70 Devaputrana Bandu Nodu Ayyo ಸಾಹಿತ್ಯ

ಜನವರಿ 9, 2026 treasurehymnsCSI Kannada Hymns

ಸ್ತೋತ್ರ 70 Devaputrana Bandu Nodu Ayyo ಸಾಹಿತ್ಯ

ಕೆಎಸ್ಐ ಕೆನಡಾ ಹೆಮ್ಸ್

 

ದೇವಪುತ್ರನ ಬಂದು ನೋಡು ಅಯ್ಯೋ
ದೇವನಾಯಕ ಪ್ರಾಣಬಿಟ್ಟನು ನೋಡು

1. ಊನ್ನತಾಸನವನ್ನು ಬಿಟ್ಟ – ತಾನೆ
ನನ್ನ ಶಿಕ್ಷೆಯ ಹೊಂದಿ ಕಷ್ಟವ ಪಟ್ಟ
ತನ್ನನ್ನು ಬಲಿಯಾಗಿ ಕೊಟ್ಟ – ದ್ರೋಹಿ
ಯನು ಕಾಯಲು ತನ್ನ ಪ್ರಾಣವ ಬಿಟ್ಟ

2. ಪರಮಕರ್ತನಿಗೆಷ್ಟು ತಾಪ – ಅವನ
ಶಿರದ ಗಾಯಕೆ ಪುರ್ಣಕಾರಣ ಪಾಪ
ಕರಗಳಲ್ಲಿ ನನ್ನ ಶಾಪ – ಹೊತ್ತು
ನರಳಿ ತಾಳಿದನಾತ ದೇವರ ಕೋಪ

3. ಇಂದು ಕರ್ತನ ಗಾಯ ನೋಡು – ಪಕ್ಕೆ
ಯಿಂದ ಸೋರಿದ ನೀರು ರಕ್ತದ ಪಾಡು
ಎಂದೂ ತೀರದ ಒಲ್ಮೆ ಬೇಡು – ಕರ್ತ
ಬಂದು ಹರಿಪನೆಲ್ಲಾ ಪಾಪದ ಕೇಡು

4. ಮರಣ ಹೊಂದಿದ ಸ್ವಾಮೀ ಈಗ ಸ್ವರು
ಧಿರ್ ಶುದ್ದಿಸಲೆನ್ನ ಪಾಪವು ಪೋಗ
ಪರಮತಂದೆಯ ಬಳಿಗೆ ಸಾಗ – ನನ್ನ
ಹರಸಿ ರಕ್ಷಿಸು ಪುಣ್ಯಕರ್ತನೇ ಬೇಗ

 

 

Devaputrana Bandu Nodu Ayyo
Devanaayaka Praanabittanu Nodu

1. Unnataasanavannu Bitta – Taane
Nanna Shiksheya Hondi Kashtava Patta
Tannannu Baliyaagi Kotta – Drohi
Yanu Kaayalu Tanna Praanava Bitta

2. Paramakartanigeshtu Taapa – Avana
Shirada Gaayake Purnakaarana Paapa
Karagalalli Nanna Shaapa – Hottu
Narali Taalidanaata Devara Kopa

3. Indu Kartana Gaaya Nodu – Pakke
Yinda Sorida Neeru Raktada Paadu
Endoo Teerada Olme Bedu – Karta
Bandu Haripanellaa Paapada Kedu

4. Marana Hondida Swaamee Eega Swaru
Dhira Shuddisalenna Paapavu Poga
Paramatandeya Balige Saaga – Nanna
Harasi Rakshisu Punyakartane Bega

ಲೇಖನದ ನ್ಯಾವಿಗೇಶನ್

Previous: ಸ್ತೋತ್ರ 211 Belaku Hariyitu Ee Bhuvanadolage ಸಾಹಿತ್ಯ
Next: ಸ್ತೋತ್ರ 99 ಇನ್ನೊಂದ್ದು ವರ್ಷವು ಸಮಾಪ್ತವಾಯಿತು ಸಾಹಿತ್ಯ

ನಿಮ್ಮದೊಂದು ಉತ್ತರ ಪ್ರತ್ಯುತ್ತರವನ್ನು ರದ್ದುಮಾಡಿ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

ನಿಮಗೆ ಇಷ್ಟವಾಗಬಹುದಾದ ಸ್ತುತಿಗೀತೆಗಳು

  • ಸ್ತೋತ್ರ 199 Maayavaada Lokavellavu Maayeyolagana Maayave ಸಾಹಿತ್ಯ
  • ಸ್ತೋತ್ರ 148 Gathikodo Thande ಸಾಹಿತ್ಯ
  • ಸ್ತೋತ್ರ 73 Shilube Vaarteya Nalavinindale ಸಾಹಿತ್ಯ
  • ಸ್ತೋತ್ರ 92 Karunaakara Devaa – Satyaatmana ಸಾಹಿತ್ಯ
  • ಸ್ತೋತ್ರ 11 Parama Preetiya Devanu ಸಾಹಿತ್ಯ
  • ಸ್ತೋತ್ರ 87 Baarai Baarai Parishuddatmane ಸಾಹಿತ್ಯ
  • ಸ್ತೋತ್ರ 165 Tande Ninna Sakala Janaru ಸಾಹಿತ್ಯ
  • ಸ್ತೋತ್ರ 205 Baalamitrane Ninna Balige ಸಾಹಿತ್ಯ
  • ಸ್ತೋತ್ರ 180 Sabheye Raajyadantiruvadu – Kristanaaluva ಸಾಹಿತ್ಯ
  • ಸ್ತೋತ್ರ 26 Yesuvane Bhajiso – Nee Manave ಸಾಹಿತ್ಯ
  • ಸ್ತೋತ್ರ 54 Tandeguvaranindu Jagadolkandanaaduda Nodirai ಸಾಹಿತ್ಯ
  • ಸ್ತೋತ್ರ 33 Guru Yesu Neenennaya Jeeva ಸಾಹಿತ್ಯ
  • ಸ್ತೋತ್ರ 13 Paramadootarodane Koodi Nararu ಸಾಹಿತ್ಯ
  • ಸ್ತೋತ್ರ 23 Parameshaa Kartane Dharaneeshaa ಸಾಹಿತ್ಯ
  • ಸ್ತೋತ್ರ 233 Harushadi Stutipevu Parama Yehovane ಸಾಹಿತ್ಯ
  • ಸ್ತೋತ್ರ 155 Horage Shatrugalu Muttiralu ಸಾಹಿತ್ಯ
  • ಸ್ತೋತ್ರ 135 Yesu Swaamiya Naamapaaduva ಸಾಹಿತ್ಯ
  • ಸ್ತೋತ್ರ 179 Elu Prakaashisu O Sabheye – Nee ಸಾಹಿತ್ಯ
  • ಸ್ತೋತ್ರ 72 Yesu Dayaasheela – Sadgunamoola ಸಾಹಿತ್ಯ
  • ಸ್ತೋತ್ರ 102 Nityabhaagyava Hondabahudayyaa Kristesuvininda ಸಾಹಿತ್ಯ
  • ಸ್ತೋತ್ರ 95 Maanavarannu Bodhise Daivagnaanada ಸಾಹಿತ್ಯ
  • ಸ್ತೋತ್ರ 170 Karunadim Paalisayyaa ಸಾಹಿತ್ಯ
  • ಸ್ತೋತ್ರ 28 Tunga Parameshanige ಸಾಹಿತ್ಯ
  • ಸ್ತೋತ್ರ 9 Modapati Ninna Paadave Gatiyu ಸಾಹಿತ್ಯ
  • ಸ್ತೋತ್ರ 31 Vijayaraaja Neene – Yesuve ಸಾಹಿತ್ಯ
  • ಸ್ತೋತ್ರ 226 Sureya Sevanam Tyajisu – O Maanavaa ಸಾಹಿತ್ಯ
  • ಸ್ತೋತ್ರ 20 Haadalo Manve – Yesuvane Ko ಸಾಹಿತ್ಯ
  • ಸ್ತೋತ್ರ 17 Yesu Embuva Naama ಸಾಹಿತ್ಯ
  • ಸ್ತೋತ್ರ 6 Paramapoojya Narara Teja ಸಾಹಿತ್ಯ
  • ಸ್ತೋತ್ರ 159 Jeevadaashrayake Naa Bande ಸಾಹಿತ್ಯ
  • ಸ್ತೋತ್ರ 228 Vandisuve Naam Vandisuve Sadaa ಸಾಹಿತ್ಯ
  • ಸ್ತೋತ್ರ 108 Lokava Bidabeku – Hrudayada ಸಾಹಿತ್ಯ
  • ಸ್ತೋತ್ರ 138 Pootaswaamiye Maaduvenu Naa ಸಾಹಿತ್ಯ
  • ಸ್ತೋತ್ರ 192 Guriyittu Teraluvenu – Kartana Hinde ಸಾಹಿತ್ಯ
  • ಸ್ತೋತ್ರ 27 Atishaya Varavallave – Kartanaadesu ಸಾಹಿತ್ಯ
  • ಸ್ತೋತ್ರ 185 Yesu Kristana Divya Preetiya ಸಾಹಿತ್ಯ
  • ಸ್ತೋತ್ರ 1 Stotravarpisuva- Yehovanige ಸಾಹಿತ್ಯ
  • ಸ್ತೋತ್ರ 175 Manavennadu Yesu Gurumoortiyindale ಸಾಹಿತ್ಯ
  • ಸ್ತೋತ್ರ 151 Bharavasavanu Padeyiri – Rakshakanalli ಸಾಹಿತ್ಯ
  • ಸ್ತೋತ್ರ 8 Shuddanu Devaru Dhyaanisiri – Pari ಸಾಹಿತ್ಯ
  • ಸ್ತೋತ್ರ 44 Janasihanaaru Godaliyolu ಸಾಹಿತ್ಯ
  • ಸ್ತೋತ್ರ 222 Paramakartane Bhooparagalarasane ಸಾಹಿತ್ಯ
  • ಸ್ತೋತ್ರ 110 Devara Katleya Meeradiru – Nija ಸಾಹಿತ್ಯ
  • ಸ್ತೋತ್ರ 186 Paramakartana Marnavannu Smarisuteega Bhaktare ಸಾಹಿತ್ಯ
  • ಸ್ತೋತ್ರ 2 Mahadeeshvara Deva – Stutyaalaya ಸಾಹಿತ್ಯ
  • ಸ್ತೋತ್ರ 174 Varanisuvenu Enna Swaamee – Ninna ಸಾಹಿತ್ಯ
  • ಸ್ತೋತ್ರ 39 Ivane Olle Kurubanayya ಸಾಹಿತ್ಯ
  • ಸ್ತೋತ್ರ 130 Enthu Varnisuve Devara Krupeya ಸಾಹಿತ್ಯ
  • ಸ್ತೋತ್ರ 176 Paapigalige Munde Baruva ಸಾಹಿತ್ಯ
  • ಸ್ತೋತ್ರ 18 Swaamiyesoo Ninna Naamavannu ಸಾಹಿತ್ಯ
  • ಸ್ತೋತ್ರ 140 Paramaanandavanaantiru ಸಾಹಿತ್ಯ
  • ಸ್ತೋತ್ರ 29 Bhajisi Nutisiro Punyaakarana ಸಾಹಿತ್ಯ
  • ಸ್ತೋತ್ರ 75 Yesu Kartanu Edda, Yesu Kristanu ಸಾಹಿತ್ಯ
  • ಸ್ತೋತ್ರ 65 Yesu Kartanu Salahalemmanu ಸಾಹಿತ್ಯ
  • ಸ್ತೋತ್ರ 62 Kristana Nudiya Nee Kel Manave ಸಾಹಿತ್ಯ
  • ಸ್ತೋತ್ರ 212 Sanjaya Stotravido – Satprabhuve ಸಾಹಿತ್ಯ

Archives

  • ಜನವರಿ 2026

Categories

  • CSI Kannada Hymns
  • SDA Kannada Hymnal
  • Uncategorized
Proudly powered by WordPress | Theme: goldy-mex by inverstheme.
Go to mobile version