ಸ್ತೋತ್ರ 74 Jeevadinda Yesu Eddu Saava Kondanu ಸಾಹಿತ್ಯ
ಕೆಎಸ್ಐ ಕೆನಡಾ ಹೆಮ್ಸ್
ಜೀವದಿಂದ ಯೇಸು ಎದ್ದು ಸಾವ ಕೊಂದನು – ನಿತ್ಯ
ಜೀವ ತಂದನು
1. ಮೂರು ದಿನದಿ ತನ್ನ ಬಲವ ತೋರಮಾಡಿದ – ಅಧಿ
ಕಾರ ಸಾರಿದ
2. ತನ್ನ ಶಕ್ತಿಯಿಂದ ಮರಣವನ್ನು ಜಯಿಸಿದ – ಭಿನ್ನ
ಭಿನ್ನ ಮಾಡಿದ
3. ಸರ್ವಶಕ್ತನನ್ನು ನೋಡಿ ಉರ್ವಿ ನಡುಗಿತು – ಎಲ್ಲಾ
ಗರ್ವವಡಗಿತು
4. ಜಯಿಸಿ ಕರ್ತ ತನ್ನ ಜನರ ಭಯವ ಹರಿಸಿದ – ಬಹು
ಜಯವ ಪಡಿಸಿದ
5. ದೂತರಿಂದ ಸಾಕ್ಷಿ ಹೊಂದಿ ನೀತಿವಂತರು – ಜಯ
ಗೀತ ನುಡಿದರು
Jeevadinda Yesu Eddu Saava Kondanu – Nitya
Jeeva Tandanu
1. Mooru Dinadi Tanna Balava Toramaadida – Adhi
Kaara Saarida
2. Tanna Shaktiyinda Maranavannu Jayisida – Bhinna
Bhinna Maadida
3. Sarvashaktanannu Nodi Urvi Nadugitu – Ellaa
Garvavadagitu
4. Jayisi Karta Tanna Janara Bhayava Harisida – Bahu
Jayava Padisida
5. Dootarinda Saakshi Hondi Neetivantaru – Jaya
Geeta Nudidaru