ಸ್ತೋತ್ರ 193 Baaro Nee Mitraa – Paralokakke ಸಾಹಿತ್ಯ
ಕೆಎಸ್ಐ ಕೆನಡಾ ಹೆಮ್ಸ್
ಬಾರೋ ನೀ ಮಿತ್ರಾ – ಪರಲೋಕಕ್ಕೆ
ಸೇರೋ ನೀ ಹತ್ರಾ
ಬಾರೋ ಬಕುತಿಹ ವಿಚಾರಜ್ಞಾನದಿಂದ
ಸಾರೋ ಇಕ್ಕಟ್ಟಿನ ದ್ವಾರದೊಳಗೆ ಹೊಕ್ಕು
1. ಹೂಡುತೀಗಲೇ – ದೇವರ ಕೃಪೆ
ಬೇಡಿಕೊಳ್ಳುತ್ತಲೇ
ಕೂಡುತ್ತ ಭಕ್ತರ ನೋಡುತ್ತ ಗುರಿಯನ್ನು
ಓಡುತ್ತೇಸು ಕ್ರಿಸ್ತನ ಜಾಡನ್ನು ಹತ್ತುತ್ತ
2. ಶೋಧನೆ ಬರಲಿ – ಶರೀರಕ್ಕೆ
ಬಾಧೆಗಳಿರಲಿ
ಶೋಧನೆಗಳ ಹೊಂದಿ ಮೋದಸಹಾಯದಿ
ಕಾದುಬರುವ ಯೇಸುವಾದರಿಸುವನೆಂದೂ
3. ಸ್ಥಿರವಾಗಿ ನಿಲ್ಲೋ – ಕಡೇವರೆಗೂ
ಧರಣಿಯ ತಳ್ಳೋ
ಪರಮ ದೊರೆಯಾದೇಸು ಚರಣಸನ್ನಿಧಿಯಲ್ಲಿ
ತರುವನಮರ ಜೀವ ಮೆರೆದು ಸಂತೋಷಿಸು
Baaro Nee Mitraa – Paralokakke
Sero Nee Hatraa
Baaro Bakutiha Vichaaragnaanadinda
Saaro Ikkattina Dwaaradolage Hokku
1. Hooduteegale – Devara Krupe
Bedikolluttale
Koodutta Bhaktara Nodutta Guriyannu
Oduttesu Kristana Jaadannu Hattutta
2. Shodhane Barali – Shareerakke
Baadhegalirali
Shodhanegala Hondi Modasahaayadi
Kaadubaruva Yesu vaadarisuvanendoo
3. Sthiravaagi Nillo – Kadevaregoo
Dharaniya Tallo
Parama Doreyaadesu Charanasannidhiyalli
Taruvanamara Jeeva Meredu Santoshisu