ಸ್ತೋತ್ರ 160 Vaasisutennolu Nirutavu Krupeyim ಸಾಹಿತ್ಯ
ಕೆಎಸ್ಐ ಕೆನಡಾ ಹೆಮ್ಸ್
ವಾಸಿಸುತೆನ್ನೊಳು ನಿರುತವು ಕೃಪೆಯಿಂ
ಆಸರೆಯಾಗಿರು ಯೇಸುವೇ ನನಗೆ
1. ಪಾಪವನೆಂದಿಗು ಹೇಸುವ ಹಾಗೆಯು
ಭೂಪನ ಹೃದಯವ ನೋಯಿಸದಂತೆಯು
2. ಪ್ರೀತಿಯ ರಕ್ಷಕಾ ನಿನ್ನಯ ವಾಕ್ಯದಿ
ನೀತಿಯಿಂ ಜೀವಿಸೆ ದಯವನು ನೀಡುತ
3. ಲೋಕದ ಬೆಳಕೇ ಎನ್ನೊಳಗುದಯಿಸಿ
ನಾಕದ ಮಾರ್ಗದ ಸತ್ಯವ ತಿಳಿಯಲು
4. ಶಾಂತಿಯ ರಾಜನೇ ಹರಸೈ ಅನುದಿನ
ಶಾಂತಿಯ ಶಕ್ತಿಯಿಂದಾತ್ಮವ ತುಂಬಿಸಿ
5. ಸತತಬಾಂಧವನೇ ರಕ್ಷಕನಾಗುತ
ಮತಿಯನು ನೀಡುತೆ ಜಯವನು ಪೊಂದಿಸೆ
Vaasisutennolu Nirutavu Krupeyim
Aasareyaagiru Yesuve Nanage
1. Paapavanendigu Hesuva Haageyu
Bhoopana Hrudayava Noyisadanteyu
2. Preetiya Rakshakaa Ninnaya Vaakyadi
Neetiyim Jeevise Dayavanu Needuta
3. Lokada Belake Ennolagudayisi
Naakada Maargada Satyava Tiliyalu
4. Shaantiya Raajane Harasai Anudina
Shaantiya Shaktiyindaatmava Tumbisi
5. Satatabaandhavane Rakshakanaaguta
Matiyanu Needute Jayavanu Pondise