ಸ್ತೋತ್ರ 142 Kunduvadeko Bada Manave Para ಸಾಹಿತ್ಯ
ಕೆಎಸ್ಐ ಕೆನಡಾ ಹೆಮ್ಸ್
ಕುಂದುವದೆಕೋ ಬಡ ಮನವೇ ಪರ
ತಂದೆಯ ನಂಬಿ ನೀ ಬದುಕೋ ಸದಾ
ನಂದವರಗಳ ತಂದೆಮ್ಮಕಾದ
ತಂದೆಯ ನಂಬಿ ನೀ ಬದುಕೋ
1. ಸುಂದರ ಜ್ಞಾನದಿಂದ ನಿರ್ಣಯಿಸಿ
ಚಂದದ ವರಗಳ ತಂದೀವ
2. ಹಗಲಿರುಳೊಳಗೆ ಬಗೆಬಗೆಯಾದ
ಸೊಗ ವರಗಳ ಹಿಂದೆಗೆಯದೀವ
3. ನಿತ್ರಾಣದೇಹ ದುಪದ್ರವವೆಲ್ಲವ
ಹತ್ರವಿದ್ದಾದರಿಪದ್ರಿಯಾದ
4. ಪಾಪವ ಸಹಿಸಿ ಶಾಪವ ಕೊಡದೆ
ಈ ಪರಿಯಂತರ ಕಾಪಾಡಿದ
5. ನೀತಿಯ ಕೋಪ ಭೀತಿಯಾಗಿದ್ದರೂ
ಪ್ರೀತಿಯಿಂ ಪೊರೆವ ಪುನೀತನಾದ
6. ಮೋದ ರೆಕ್ಕೆಗಳೊಳು ಅಡಗಿಸಿಕೊಂಡು
ಆದರಿಸುವ ನಿಜಕ್ರುಪೆಯುಳ್ಳ
7. ಕೊರತೆಗಳನ್ನು ಮೊರೆಯಿಡಲವನು
ನೆರೆಯಲಿ ನಿಂತು ಹರಿಸುವನು
Kunduvadeko Bada Manave Para
Thandeya Nambi Nee Baduko Sadaa
Nandavaragala Thandemmakaada
Thandeya Nambi Nee Baduko
1. Sundara Gnaanadinda Nirnayisi
Chandada Varagala Thandeeva
2. Hagalirulolage Bagebageyaada
Soga Varagala Hindegeyadeeva
3. Nitraanadeha dupadravavellava
Hathraviddaa daripadriyaada
4. Paapava Sahisi Shaapava Kodade
Ee Pariyanthara Kaapaadida
5. Neetiya Kopa Bheetiyaagiddaroo
Preetiyim Poreva Puneetanaada
6. Moda Rekkegalolu Adagisikondu
Aadarisuva Nijakrupeyulla
7. Korategalannu Moreyidalavanu
Nereyali Nintu Harisuvanu