ಸ್ತೋತ್ರ 118 Bhavasaagara Taranaa ಸಾಹಿತ್ಯ
ಕೆಎಸ್ಐ ಕೆನಡಾ ಹೆಮ್ಸ್
ಭವಸಾಗರ ತರಣಾ – ನಿನ್ನ
ಸುವರವೀವ ಕರುಣಾ
ಪ್ರವಣ ಶಾಪಮನ ಶ್ರಮರವಬಂಧದಿ
ಭುವನ ಪಾಪಭಯ ಹರಿಸಿ ಕಟಾಕ್ಷಿಸು
1. ಜೀವಕಾಂತಿಪತಿಯೇ – ಬೃಹ
ದಾವಳಿ ಕಾಂತಿಸುಪತಿಯೇ
ಭಾವಪ್ರಾಜ್ಞನಾಗಿರುತಿಹ ನಾಥನೇ
ಹೇವಗುಣಗಳನ್ನು ಹರಿಸಿ ಕಟಾಕ್ಷಿಸು
2. ಜಗದುದ್ದಾರಕನೇ – ಮಿಗೆ
ಅಗಣಿತವರದಾಯಕನೇ
ಧಗಧಗ ದಹಿಸುವ ಅಘದುಪಟಳವಂ
ತೆಗೆದು ಎನ್ನನವನು ಹರಿಸಿ ಕಟಾಕ್ಷಿಸು
3. ಮುಕ್ತಿಪ್ರದಾಯಕನೇ – ದಿವ್ಯ
ಭಕ್ತಿ ಪ್ರಭಾಕರನೇ
ರಿಕ್ತಿಭಾವದಿಂದ ಮೊರೆಯಿಡುವೆನ್ನನು
ವ್ಯಕ್ತ ಪ್ರೇಮದಿಂದ ಹರಿಸಿ ಕಟಾಕ್ಷಿಸು
Bhavasaagara Taranaa – Ninna
Suvaraveeva Karunaa
Pravana Shaapamana Shramaravabandhadi
Bhuvana Paapabhaya Harisi Kataakshisu
1. Jeevakaantipatiye – Bruha
Daavali Kaantisupatiye
Bhaavapraagnanaagirutiha Naathane
Hevagunagalannu Harisi Kataakshisu
2. Jagaduddaarakane – Mige
Aganitavaradaayakane
Dhagadhaga Dahisuva Aghadupatalavam
Tegedu Ennanavanu Harisi Kataakshisu
3. Muktipradaayakane – Divya
Bhakti Prabhaakarane
Riktibhaavadinda Moreyiduvennanu
Vyakta Premadinda Harisi Kataakshisu