Skip to content

info@example.com

Treasure Hymns – Kannada

  • About
  • Contact
  • CSI Kannada Hymns
  • Privacy Policy
  • Sample Page
  • SDA Kannada Hymnal
  • Terms and Conditions
  • Terms of Service
  • ಹಾನ್ಮ್
  • About
  • Contact
  • CSI Kannada Hymns
  • Privacy Policy
  • Sample Page
  • SDA Kannada Hymnal
  • Terms and Conditions
  • Terms of Service
  • ಹಾನ್ಮ್

ಸ್ತೋತ್ರ 65 Yesu Kartanu Salahalemmanu ಸಾಹಿತ್ಯ

  1. Home   »  
  2. ಸ್ತೋತ್ರ 65 Yesu Kartanu Salahalemmanu ಸಾಹಿತ್ಯ

ಸ್ತೋತ್ರ 65 Yesu Kartanu Salahalemmanu ಸಾಹಿತ್ಯ

ಜನವರಿ 9, 2026 treasurehymnsCSI Kannada Hymns

ಸ್ತೋತ್ರ 65 Yesu Kartanu Salahalemmanu ಸಾಹಿತ್ಯ

ಕೆಎಸ್ಐ ಕೆನಡಾ ಹೆಮ್ಸ್

 

ಯೇಸು ಕರ್ತನು ಸಲಹಲೆಮ್ಮನು ಗಾಸಿಹೊಂದಿದ ನೋಡಿರಿ
ನಾಶನಕೆ ಗುರಿಯಾದವರಿಗೆ ಲೇಸುಮಾಡಿದ ನೋಡಿರಿ

1. ಊನ್ನತಾಸನವನ್ನು ಬಿಟ್ಟು ತನ್ನ ತಗ್ಗಿಸಿಕೊಂಡನು
ಖಿನ್ನಮಾನವರನ್ನು ರಕ್ಷಿಸೆ ಭಿನ್ನವಾಗುತ ಬಂದನು

2. ದುಷ್ಟನಂತೆಯೇ ಘೋರಶಿಕ್ಷೆಯನಿಷ್ಟದಿಂದಲೆ ಹೊಂದಿದ
ಶಿಷ್ಟರಾಗಿಯೇ ಮಾಡಲೋಸುಗ ಕಷ್ಟವನ್ನನುಭವಿಸಿದ

3. ಗೆತ್ತು ಸೇಮನೆಯಲ್ಲಿ ಶಾಪವ ಹೊತ್ತು ವ್ಯಾಕುಲಪಟ್ಟನು
ಉತ್ತಮೋತ್ತಮ ರಕ್ತಬೆವರನು ಮತ್ತೆಯಾತನು ಸುರಿದನು

4. ಕರಗಲ್ಲಲ್ಲಿಯೂ ಕಾಲ್ಗಳಲ್ಲಿಯೂ ಹರಿದ ರುಧಿರವ ನೋಡಿರಿ
ದುರಿತಪೂರಿತ ಜನರಿಗಾಗಿಯೇ ಶಿರವು ನೊಂದಿತು ನೋಡಿರಿ

5. ಸೊಕ್ಕಿನಿಂದಲೀ ಮೆರೆದ ದುಷ್ಟನು ಪಕ್ಕೆ ತಿವಿದನು ನೋಡಿರಿ
ಅಕ್ಕರದಿ ಹರಿದಂತ ನೆತ್ತರು ದಕ್ಕಿಪುದು ಕೃಪೆ ನೋಡಿರಿ

6. ತೂಗಿ ಶಿಲುಬೆಯ ಮೇಲೆ ಕ್ರಿಸ್ತನು ಆಗ ನೊಂದನು ತಿಳಿಯಿರಿ
ಬಾಗಿ ಪ್ರಾಣವ ಬಿಟ್ಟ ಕರುಣೆಯ ಬೇಗನೆ ಪಡಕೊಳ್ಳಿರಿ

7. ಯಾವ ತಪ್ಪನು ಮಾಡದಿದ್ದ ದೇವತನಯನ ನೋಡಿರಿ
ಜೀವದಾಯಕ ಕ್ರೂರವಾದ ಸಾವ ಹೊಂದಿದ ನೋಡಿರಿ

8. ನರರ ಭಾವವ ಧರಿಸಿ ಹೀಗೆಯೇ ಹರಿಸಿಬಿಟ್ಟನು ಅರಿಯಿರಿ
ಪರಮ ಮಿತ್ರನ ಕ್ಷೇಮ ಕರುಣೆಯ ನಿರುತವು ಕೊಂಡಾಡಿರಿ

9. ರಾಶಿಪಾಪವ ಹೇಸಿ ಸ್ವಾಮಿಯ ದಾಸರಾಗುವ ಬನ್ನಿರಿ
ಭಾಸುರಾಂಗನು ಕೊಡುವ ಪರತರವಾಸ ಸೇರುವ ಬನ್ನಿರಿ

 

 

Yesu Kartanu Salahalemmanu Gaasihondida Nodiri
Naashanake Guriyaadavarige Lesumaadida Nodiri

1. Unnataasanavannu Bittu tanna Taggisikondanu
Khinnamaanavarannu Rakshise Bhinnavaaguta Bandanu

2. Dushtananteye Ghorashiksheya nishtadindale Hondida
Shishtaraagiye Maadalosuga Kashtavannanubhavisida

3. Gettu Semaneyalli Shaapava Hottu Vyaakulapattanu
Uttamottama Raktabevaranu Matteyaatanu Suridanu

4. Karagallalliyoo Kaalgalalliyoo Harida Rudhirava Nodiri
Duritapoorita Janarigaagiye Shiravu Nonditu Nodiri

5. Sokkinindalee Mereda Dushtanu Pakke Tividanu Nodiri
Akkaradi Haridantha Nettaru Dakkipudu Krupe Nodiri

6. Toogi Shilubeya Mele Kristanu Aaga Nondanu Tiliyiri
Baagi Praanava Bitta Karuneya Begane Padakolliri

7. Yaava Tappanu Maadadidda Devatanayana Nodiri
Jeevadaayaka Krooravaada Saava Hondida Nodiri

8. Narara Bhaavava Dharisi Heegeye Harisibittanu Ariyiri
Parama Mitrana Kshema Karuneya Nirutavu Kondaadiri

9. Raashipaapava Hesi Swaamiya Daasaraaguva Banniri
Bhaasuraanganu Koduva Parataravaasa Seruva Banniri

ಲೇಖನದ ನ್ಯಾವಿಗೇಶನ್

Previous: ಸ್ತೋತ್ರ 33 Guru Yesu Neenennaya Jeeva ಸಾಹಿತ್ಯ
Next: ಸ್ತೋತ್ರ 119 Shudda Yesuve Ninna Bedide ಸಾಹಿತ್ಯ

ನಿಮ್ಮದೊಂದು ಉತ್ತರ ಪ್ರತ್ಯುತ್ತರವನ್ನು ರದ್ದುಮಾಡಿ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

ನಿಮಗೆ ಇಷ್ಟವಾಗಬಹುದಾದ ಸ್ತುತಿಗೀತೆಗಳು

  • ಸ್ತೋತ್ರ 77 Jayaprada Yesuvina Uttaanavu ಸಾಹಿತ್ಯ
  • ಸ್ತೋತ್ರ 89 Devara Aatmane Nee – Emma Bhaavava ಸಾಹಿತ್ಯ
  • ಸ್ತೋತ್ರ 32 Guru Yesu Kristana Nodu ಸಾಹಿತ್ಯ
  • ಸ್ತೋತ್ರ 126 Toro Dayava Toro – Dayaaluve ಸಾಹಿತ್ಯ
  • ಸ್ತೋತ್ರ 8 Shuddanu Devaru Dhyaanisiri – Pari ಸಾಹಿತ್ಯ
  • ಸ್ತೋತ್ರ 232 Aadiyomparasurane Namo Namo ಸಾಹಿತ್ಯ
  • ಸ್ತೋತ್ರ 197 Eshtu Subhaagyagalu Ive ಸಾಹಿತ್ಯ
  • ಸ್ತೋತ್ರ 101 Yesu Swaamiya Bhaktare ಸಾಹಿತ್ಯ
  • ಸ್ತೋತ್ರ 151 Bharavasavanu Padeyiri – Rakshakanalli ಸಾಹಿತ್ಯ
  • ಸ್ತೋತ್ರ 106 Hrudayavemba Baagila Baliyali Yesuswaamiyu ಸಾಹಿತ್ಯ
  • ಸ್ತೋತ್ರ 17 Yesu Embuva Naama ಸಾಹಿತ್ಯ
  • ಸ್ತೋತ್ರ 157 Naa Dooradalli Kande ಸಾಹಿತ್ಯ
  • ಸ್ತೋತ್ರ 73 Shilube Vaarteya Nalavinindale ಸಾಹಿತ್ಯ
  • ಸ್ತೋತ್ರ 28 Tunga Parameshanige ಸಾಹಿತ್ಯ
  • ಸ್ತೋತ್ರ 65 Yesu Kartanu Salahalemmanu ಸಾಹಿತ್ಯ
  • ಸ್ತೋತ್ರ 113 Balu Horaatadinda Balavantanaagute ಸಾಹಿತ್ಯ
  • ಸ್ತೋತ್ರ 196 Paraloka Vaasasthalavide ಸಾಹಿತ್ಯ
  • ಸ್ತೋತ್ರ 121 Enna Devaa Dayadi Paalisai ಸಾಹಿತ್ಯ
  • ಸ್ತೋತ್ರ 5 Deva Shrushteesha Satprabhuve ಸಾಹಿತ್ಯ
  • ಸ್ತೋತ್ರ 37 Nannaatma Daaptanu Neene ಸಾಹಿತ್ಯ
  • ಸ್ತೋತ್ರ 155 Horage Shatrugalu Muttiralu ಸಾಹಿತ್ಯ
  • ಸ್ತೋತ್ರ 70 Devaputrana Bandu Nodu Ayyo ಸಾಹಿತ್ಯ
  • ಸ್ತೋತ್ರ 64 Shilubeya Hottava Neene – Yesu Neene ಸಾಹಿತ್ಯ
  • ಸ್ತೋತ್ರ 22 Mudadi Vandisuva – Kristana Padava ಸಾಹಿತ್ಯ
  • ಸ್ತೋತ್ರ 161 Preeti Bhaktaroleshtu Ramya ಸಾಹಿತ್ಯ
  • ಸ್ತೋತ್ರ 226 Sureya Sevanam Tyajisu – O Maanavaa ಸಾಹಿತ್ಯ
  • ಸ್ತೋತ್ರ 171 Aadidevaa Ninna Sevaka – Kaadiruve Enage ಸಾಹಿತ್ಯ
  • ಸ್ತೋತ್ರ 31 Vijayaraaja Neene – Yesuve ಸಾಹಿತ್ಯ
  • ಸ್ತೋತ್ರ 222 Paramakartane Bhooparagalarasane ಸಾಹಿತ್ಯ
  • ಸ್ತೋತ್ರ 234 Mangalam Mangalam Pungavadevarige ಸಾಹಿತ್ಯ
  • ಸ್ತೋತ್ರ 142 Kunduvadeko Bada Manave Para ಸಾಹಿತ್ಯ
  • ಸ್ತೋತ್ರ 119 Shudda Yesuve Ninna Bedide ಸಾಹಿತ್ಯ
  • ಸ್ತೋತ್ರ 219 nDeenapaalane Yesu Kartane – Maanavaruddaarane ಸಾಹಿತ್ಯ
  • ಸ್ತೋತ್ರ 188 Mangala Nija Mangala ಸಾಹಿತ್ಯ
  • ಸ್ತೋತ್ರ 172 Devara Seveya Kaalavidu ಸಾಹಿತ್ಯ
  • ಸ್ತೋತ್ರ 13 Paramadootarodane Koodi Nararu ಸಾಹಿತ್ಯ
  • ಸ್ತೋತ್ರ 164 Paradoliruva Tandeye – Ninnaakhyeyu ಸಾಹಿತ್ಯ
  • ಸ್ತೋತ್ರ 86 O Jagannirmaanaka – Devaatmane ಸಾಹಿತ್ಯ
  • ಸ್ತೋತ್ರ 178 Santoshadi Needu – Daaniya Devanu ಸಾಹಿತ್ಯ
  • ಸ್ತೋತ್ರ 129 Ninna Nambiddene Swaamee ಸಾಹಿತ್ಯ
  • ಸ್ತೋತ್ರ 29 Bhajisi Nutisiro Punyaakarana ಸಾಹಿತ್ಯ
  • ಸ್ತೋತ್ರ 114 Balu Horaatadinda Balavantanaagute ಸಾಹಿತ್ಯ
  • ಸ್ತೋತ್ರ 54 Tandeguvaranindu Jagadolkandanaaduda Nodirai ಸಾಹಿತ್ಯ
  • ಸ್ತೋತ್ರ 189 Mangalavu Vadhoovararige ಸಾಹಿತ್ಯ
  • ಸ್ತೋತ್ರ 3 Jeevaswaroopanannu Paavana Swaamiyannu ಸಾಹಿತ್ಯ
  • ಸ್ತೋತ್ರ 225 Madhupaanasevaneyu Mitraa Nee ಸಾಹಿತ್ಯ
  • ಸ್ತೋತ್ರ 111 Guruve Ninna Stotrisuvenu ಸಾಹಿತ್ಯ
  • ಸ್ತೋತ್ರ 212 Sanjaya Stotravido – Satprabhuve ಸಾಹಿತ್ಯ
  • ಸ್ತೋತ್ರ 18 Swaamiyesoo Ninna Naamavannu ಸಾಹಿತ್ಯ
  • ಸ್ತೋತ್ರ 108 Lokava Bidabeku – Hrudayada ಸಾಹಿತ್ಯ
  • ಸ್ತೋತ್ರ 192 Guriyittu Teraluvenu – Kartana Hinde ಸಾಹಿತ್ಯ
  • ಸ್ತೋತ್ರ 7 Devara Padava Nutisu Manave ಸಾಹಿತ್ಯ
  • ಸ್ತೋತ್ರ 96 Nityapitanu Itta Veda Satyavaakyavu ಸಾಹಿತ್ಯ
  • ಸ್ತೋತ್ರ 231 Mangala Nijamangala Shubhamangala Pitage ಸಾಹಿತ್ಯ
  • ಸ್ತೋತ್ರ 180 Sabheye Raajyadantiruvadu – Kristanaaluva ಸಾಹಿತ್ಯ
  • ಸ್ತೋತ್ರ 153 Echhara Gondesuve Ninna Nechhi ಸಾಹಿತ್ಯ

Archives

  • ಜನವರಿ 2026

Categories

  • CSI Kannada Hymns
  • SDA Kannada Hymnal
  • Uncategorized
Proudly powered by WordPress | Theme: goldy-mex by inverstheme.
Go to mobile version