Skip to content

info@example.com

Treasure Hymns – Kannada

  • About
  • Contact
  • CSI Kannada Hymns
  • Privacy Policy
  • Sample Page
  • SDA Kannada Hymnal
  • Terms and Conditions
  • Terms of Service
  • ಹಾನ್ಮ್
  • About
  • Contact
  • CSI Kannada Hymns
  • Privacy Policy
  • Sample Page
  • SDA Kannada Hymnal
  • Terms and Conditions
  • Terms of Service
  • ಹಾನ್ಮ್

ಸ್ತೋತ್ರ 164 Paradoliruva Tandeye – Ninnaakhyeyu ಸಾಹಿತ್ಯ

  1. Home   »  
  2. ಸ್ತೋತ್ರ 164 Paradoliruva Tandeye – Ninnaakhyeyu ಸಾಹಿತ್ಯ

ಸ್ತೋತ್ರ 164 Paradoliruva Tandeye – Ninnaakhyeyu ಸಾಹಿತ್ಯ

ಜನವರಿ 9, 2026 treasurehymnsCSI Kannada Hymns

ಸ್ತೋತ್ರ 164 Paradoliruva Tandeye – Ninnaakhyeyu ಸಾಹಿತ್ಯ

ಕೆಎಸ್ಐ ಕೆನಡಾ ಹೆಮ್ಸ್

 

ಪರದೊಳಿರುವ ತಂದೆಯೇ – ನಿನ್ನಾಖ್ಯೆಯು
ಇರಲಿ ಪೂಜಿತವಾಗಿಯೇ
ಧರೆಯೊಳ್ನೀನಲ್ಲದೆ ಪರಿಶುದ್ಧರಿಲ್ಲವೈ
ಸ್ಥಿರವಾಗಿಯಾಳುವ ಅರಸರರಸನಾದ

1. ನಿನ್ನ ರಾಜ್ಯವು ಬರಲಿ – ಎಲ್ಲೆಲ್ಲಿಯೂ
ನಿನ್ನ ಕೀರ್ತಿ ಮೆರೆಯಲಿ
ಉನ್ನತದಲ್ಲಾಗುವ ನಿನ್ನ ಮಾನಸದಂತೆ
ಭಿನ್ನವಾಗದೆ ಇಲ್ಲಿ ಚೆನ್ನಾಗಿ ಸಾಗಲೈ

2. ಅಂದಂದಿನಾಹಾರವ – ದಯದಿಂ ನೀಡು
ಮುಂದಾಗಿ ಕೃಪಾವರವ
ಕುಂದದ ಬಲವನ್ನು ಹೊಂದಿಕೊಳ್ಳುತಲಾ
ನಂದದಿ ನುತಿಪೆವೈ ಇಂದಿಗೂ ತಪ್ಪದೆ

3. ದುರಿತಗಳನ್ನು ಕ್ಷಮಿಸೈ – ನಮ್ಮನು ದಿವ್ಯ
ಸ್ಮರಣೆಯೊಳ್ನೆಲೆಗೊಳಿಸೈ
ಧರಣಿಯೊಳ್ ನರರಿಗೆ ದುರಿತವ ಕ್ಷಮಿಪಂತೆ
ಪರಿಪೂರ್ಣ ಪ್ರೇಮದಿಂ ಕರುಣೆಯಂ ಪಾಲಿಸೈ

4. ಶೋಧನೆಗಳ ನೀಗಿಸು – ಮೇದಿನಿಯಲ್ಲಿ
ವೇದನೆಗಳ ಹೋಗಿಸು
ಆದಿಯಿಂದಿರುವಂಥ ರೋಧನೆ ಬಿಡಲಿಲ್ಲ
ಭೇದವಿಲ್ಲದೆ ನಿತ್ಯ ಕಾದುಕಟಾಕ್ಷಿಲೈ

5. ಘನತ್ರಾಣಮಹಿಮೆಯಲ್ಲಿ – ಮಹಾತ್ಮನೇ
ಅನುಪಮನಹೆ ಜಗದಲ್ಲಿ
ತನುಮನ ಸಂಪದೊಲ್ನೆ ನಿನಗೆ ಸಲ್ಲುವವೆಂದು
ವಿನಯದಿಂದಲಿ ನಮ್ಮ ಮನವಿ ಸಲ್ಲಿಸುವೆವೈ

 

 

Paradoliruva Tandeye – Ninnaakhyeyu
Irali Poojitavaagiye
Dhareyolneenallade Parishuddarillavai
Sthiravaagiyaaluva Arasararasanaada

1. Ninna Raajyavu Barali – Ellelliyoo
Ninna Keerti Mereyali
Unnatadallaaguva Ninna Maanasadante
Bhinnavaagade Illi Chennaagi Saagalai

2. Andandinaahaarava – Dayadim Needu
Mundaagi Krupaavarava
Kundada Balavannu Hondikollutalaa
Nandadi Nutipevai Endigoo Tappade

3. Duritagalannu Kshamisai – Nammanu Divya
Smaraneyolnelegolisai
Dharaniyol Nararige Duritava Kshamipante
Paripoorna Premadim Karuneyam Paalisai

4. Shodhanegala Neegisu – Mediniyalli
Vedanegala Hogisu
Aadiyindiruvantha Rodhane Bidalilla
Bhedavillade Nitya Kaadukataakshilai

5. Ghanatraana mahimeyalli – Mahaatmane
Anupamanahe Jagadalli
Tanumana sampadolne Ninage Salluvavendu
Vinayadindali Namma Manavi Sallisuvevai

ಲೇಖನದ ನ್ಯಾವಿಗೇಶನ್

Previous: ಸ್ತೋತ್ರ 106 Hrudayavemba Baagila Baliyali Yesuswaamiyu ಸಾಹಿತ್ಯ
Next: ಸ್ತೋತ್ರ 233 Harushadi Stutipevu Parama Yehovane ಸಾಹಿತ್ಯ

ನಿಮ್ಮದೊಂದು ಉತ್ತರ ಪ್ರತ್ಯುತ್ತರವನ್ನು ರದ್ದುಮಾಡಿ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

ನಿಮಗೆ ಇಷ್ಟವಾಗಬಹುದಾದ ಸ್ತುತಿಗೀತೆಗಳು

  • ಸ್ತೋತ್ರ 163 Praarthane Bhaktige Gurutu ಸಾಹಿತ್ಯ
  • ಸ್ತೋತ್ರ 189 Mangalavu Vadhoovararige ಸಾಹಿತ್ಯ
  • ಸ್ತೋತ್ರ 142 Kunduvadeko Bada Manave Para ಸಾಹಿತ್ಯ
  • ಸ್ತೋತ್ರ 21 Paadiri Kartanam Paadiri Kristanam ಸಾಹಿತ್ಯ
  • ಸ್ತೋತ್ರ 49 Banniri Mitrare Harshava Honduva ಸಾಹಿತ್ಯ
  • ಸ್ತೋತ್ರ 185 Yesu Kristana Divya Preetiya ಸಾಹಿತ್ಯ
  • ಸ್ತೋತ್ರ 52 Nodu Cheeyone Devadootarandu ಸಾಹಿತ್ಯ
  • ಸ್ತೋತ್ರ 165 Tande Ninna Sakala Janaru ಸಾಹಿತ್ಯ
  • ಸ್ತೋತ್ರ 31 Vijayaraaja Neene – Yesuve ಸಾಹಿತ್ಯ
  • ಸ್ತೋತ್ರ 36 Sundaraparadharanaa Saanandasabhaakaranaa ಸಾಹಿತ್ಯ
  • ಸ್ತೋತ್ರ 18 Swaamiyesoo Ninna Naamavannu ಸಾಹಿತ್ಯ
  • ಸ್ತೋತ್ರ 228 Vandisuve Naam Vandisuve Sadaa ಸಾಹಿತ್ಯ
  • ಸ್ತೋತ್ರ 234 Mangalam Mangalam Pungavadevarige ಸಾಹಿತ್ಯ
  • ಸ್ತೋತ್ರ 150 Kannetthi Noduve Ninnu – Maha ಸಾಹಿತ್ಯ
  • ಸ್ತೋತ್ರ 184 Yesuve Ninna Preeti Noda ಸಾಹಿತ್ಯ
  • ಸ್ತೋತ್ರ 137 Girigala Kittu Mugisuvantha ಸಾಹಿತ್ಯ
  • ಸ್ತೋತ್ರ 213 Raatrikaalavu Banditu Nuti ಸಾಹಿತ್ಯ
  • ಸ್ತೋತ್ರ 146 Nanage Jagadallenoo Salladu ಸಾಹಿತ್ಯ
  • ಸ್ತೋತ್ರ 141 Chinteyellava Bittu Thandeya Nambu ಸಾಹಿತ್ಯ
  • ಸ್ತೋತ್ರ 9 Modapati Ninna Paadave Gatiyu ಸಾಹಿತ್ಯ
  • ಸ್ತೋತ್ರ 153 Echhara Gondesuve Ninna Nechhi ಸಾಹಿತ್ಯ
  • ಸ್ತೋತ್ರ 33 Guru Yesu Neenennaya Jeeva ಸಾಹಿತ್ಯ
  • ಸ್ತೋತ್ರ 95 Maanavarannu Bodhise Daivagnaanada ಸಾಹಿತ್ಯ
  • ಸ್ತೋತ್ರ 227 Mangala Jaya Jaya Devarige ಸಾಹಿತ್ಯ
  • ಸ್ತೋತ್ರ 177 Kaanikegalannoyyuva – Devara Manege ಸಾಹಿತ್ಯ
  • ಸ್ತೋತ್ರ 116 Tandeyenna Paalisendu Munde Saaride ಸಾಹಿತ್ಯ
  • ಸ್ತೋತ್ರ 79 Jaya Jayavennutali Naavu Jayaghoshava Gaiyuva ಸಾಹಿತ್ಯ
  • ಸ್ತೋತ್ರ 218 Devasutana Mudadolindu Bhajisutirpevu ಸಾಹಿತ್ಯ
  • ಸ್ತೋತ್ರ 139 Nutisi Haaduvenu – Srushteeshana ಸಾಹಿತ್ಯ
  • ಸ್ತೋತ್ರ 190 Mangalam Mangalam Vadhoovararige ಸಾಹಿತ್ಯ
  • ಸ್ತೋತ್ರ 45 Laalisu Manave Ahaa Laalisu Manave ಸಾಹಿತ್ಯ
  • ಸ್ತೋತ್ರ 173 Enna Devare Ninage – Kaanike Taralu ಸಾಹಿತ್ಯ
  • ಸ್ತೋತ್ರ 80 Shubhadinave Namma Shokava Tegedu ಸಾಹಿತ್ಯ
  • ಸ್ತೋತ್ರ 53 Ahaa Idenidu Aashcharyavaadudu ಸಾಹಿತ್ಯ
  • ಸ್ತೋತ್ರ 196 Paraloka Vaasasthalavide ಸಾಹಿತ್ಯ
  • ಸ್ತೋತ್ರ 168 Baaraya Karunaa Koopaarane ಸಾಹಿತ್ಯ
  • ಸ್ತೋತ್ರ 233 Harushadi Stutipevu Parama Yehovane ಸಾಹಿತ್ಯ
  • ಸ್ತೋತ್ರ 179 Elu Prakaashisu O Sabheye – Nee ಸಾಹಿತ್ಯ
  • ಸ್ತೋತ್ರ 217 Premadayasheeladevaa ಸಾಹಿತ್ಯ
  • ಸ್ತೋತ್ರ 85 Meghaaroodhanaagi Hoda Yesu Kristanu ಸಾಹಿತ್ಯ
  • ಸ್ತೋತ್ರ 59 Nambu Manujaa Nodade ಸಾಹಿತ್ಯ
  • ಸ್ತೋತ್ರ 204 Parmapoojyaa Baalakara Kareda Yesuve ಸಾಹಿತ್ಯ
  • ಸ್ತೋತ್ರ 140 Paramaanandavanaantiru ಸಾಹಿತ್ಯ
  • ಸ್ತೋತ್ರ 24 Devakumaarane Devaa ಸಾಹಿತ್ಯ
  • ಸ್ತೋತ್ರ 17 Yesu Embuva Naama ಸಾಹಿತ್ಯ
  • ಸ್ತೋತ್ರ 180 Sabheye Raajyadantiruvadu – Kristanaaluva ಸಾಹಿತ್ಯ
  • ಸ್ತೋತ್ರ 212 Sanjaya Stotravido – Satprabhuve ಸಾಹಿತ್ಯ
  • ಸ್ತೋತ್ರ 129 Ninna Nambiddene Swaamee ಸಾಹಿತ್ಯ
  • ಸ್ತೋತ್ರ 200 Paramapoojya Duritaharana ಸಾಹಿತ್ಯ
  • ಸ್ತೋತ್ರ 65 Yesu Kartanu Salahalemmanu ಸಾಹಿತ್ಯ
  • ಸ್ತೋತ್ರ 103 Naashavaaguvadeko – O Maanavaa ಸಾಹಿತ್ಯ
  • ಸ್ತೋತ್ರ 35 Karuni Rakshaka Yesunaathaa ಸಾಹಿತ್ಯ
  • ಸ್ತೋತ್ರ 28 Tunga Parameshanige ಸಾಹಿತ್ಯ
  • ಸ್ತೋತ್ರ 128 Paalisai Guruyesu – Ennanudinam ಸಾಹಿತ್ಯ
  • ಸ್ತೋತ್ರ 82 Manujakulave Nimma Arasanannu ಸಾಹಿತ್ಯ
  • ಸ್ತೋತ್ರ 155 Horage Shatrugalu Muttiralu ಸಾಹಿತ್ಯ

Archives

  • ಜನವರಿ 2026

Categories

  • CSI Kannada Hymns
  • SDA Kannada Hymnal
  • Uncategorized
Proudly powered by WordPress | Theme: goldy-mex by inverstheme.
Go to mobile version