ಸ್ತೋತ್ರ 22 Mudadi Vandisuva – Kristana Padava ಸಾಹಿತ್ಯ
ಕೆಎಸ್ಐ ಕೆನಡಾ ಹೆಮ್ಸ್
ಮುದದಿ ವಂದಿಸುವ – ಕ್ರಿಸ್ತನ ಪದವ
ಮುದದಿ ವಂದಿಸುವ – ಸದಮಲ ಹೃದಯವ
ಮುದದಿ ವಂದಿಸುವ
1. ಜಯ ಸಾಧುಮಾನಸೊಲ್ಲಾಸಗೆ
ಜಯ ಭಕ್ತಜನಲೋಕಪೂಜ್ಯಗೆ
ಜಯ ಮುಕ್ತಿ ರಾಜ್ಯಾಭಿಶಿಕ್ತಗೆ ಜಯ
ಜಯ ದಾಸಜನಹೃದ್ವಿಕಾಸಗೆ ಇಂತೆಂದು
2. ಜಯ ಸಾರಕಾರುಣ್ಯ ಸಿಂಧುಗೆ
ಜಯ ಪ್ರೇಮಸ್ವಾರೂಪ ನಿತ್ಯಗೆ
ಜಯ ದಾಸಬ್ರುಂದಾಬ್ಡಿ ಸೋಮಗೆ ಜಯ
ಜಯ ಲೋಕ ಜನನಿ ಜನಕ ತಾನಾದವಗೆಂದು
3. ಜಯ ಮಹೋನ್ನತ ಪರಂಧಾಮಗೆ
ಜಯ ಜೆವಜರಿದ್ವಿಸ್ವಭಾವಗೆ
ಜಯ ಮಾನವ ವಂಶೋದ್ದಾರಗೆ ಜಯ
ಜಯ ಜಯ ಜಗದೀಶಗೆ ಸರ್ವದಾ ಎಂದು
Mudadi Vandisuva – Kristana Padava
Mudadi Vandisuva – Sadamala Hrudayava
Mudadi Vandisuva
1. Jaya Saadhumaanasollaasage
Jaya Bhaktajanalokapoojyage
Jaya Mukti Raajyaabhishiktage Jaya
Jaya Daasajanahrudvikaasage Intendu
2. Jaya Saarakaarunya Sindhuge
Jaya Premaswaroopa Nityage
Jaya Daasabrundaabdi Somage Jaya
Jaya Loka Janani Janaka Taanaadavagendu
3. Jaya Mahonnata Parandhaamage
Jaya Jevajari dvi swabhaavage
Jaya Maanava Vamshoddaarage Jaya
Jaya Jaya Jagadeeshage Sarvadaa Endu