Skip to content

info@example.com

Treasure Hymns – Kannada

  • About
  • Contact
  • CSI Kannada Hymns
  • Privacy Policy
  • Sample Page
  • SDA Kannada Hymnal
  • Terms and Conditions
  • Terms of Service
  • ಹಾನ್ಮ್
  • About
  • Contact
  • CSI Kannada Hymns
  • Privacy Policy
  • Sample Page
  • SDA Kannada Hymnal
  • Terms and Conditions
  • Terms of Service
  • ಹಾನ್ಮ್

ಸ್ತೋತ್ರ 196 Paraloka Vaasasthalavide ಸಾಹಿತ್ಯ

  1. Home   »  
  2. ಸ್ತೋತ್ರ 196 Paraloka Vaasasthalavide ಸಾಹಿತ್ಯ

ಸ್ತೋತ್ರ 196 Paraloka Vaasasthalavide ಸಾಹಿತ್ಯ

ಜನವರಿ 9, 2026 treasurehymnsCSI Kannada Hymns

ಸ್ತೋತ್ರ 196 Paraloka Vaasasthalavide ಸಾಹಿತ್ಯ

ಕೆಎಸ್ಐ ಕೆನಡಾ ಹೆಮ್ಸ್

 

ಪರಲೋಕವಾಸಸ್ಥಳವಿದೆ – ಸದ್ಭಕ್ತಜನಕೆ
ದೊರೆಯುವ ಭಾಗ್ಯವಾಗಿದೆ
ಗುರಿವಿನಾಜ್ಞೆಯನ್ನು ಧರೆಯೊಳು ಮೀರಿದ
ಪರಿಶುದ್ದರಾತನ ಚರಣ ಸಂಧಿಸುವ

1. ಕರುಣಾತ್ರೈಏಕದೇವನು ಅತಿಮಹಿಮೆಗಾಗಿ
ಶರಣರ ಮಧ್ಯೆ ಕೂಡ್ರುವನು
ಹಿರಿಕಿರಿಯರನ್ನು ನಿರುಪಮಸ್ವಾಮಿಯು
ತೊರೆಯದೆಂದಿಗೂ ಹರಸುತ್ತಲಿರುವ

2. ಕೊರತೆಯೆಂಬುದೇ ಕಾಣದು – ಸುದೇಶದಲ್ಲಿಯೇ
ಪರಿಪೂರ್ಣತೃಪ್ತಿಯಾಗುವದು
ಸರುವರಂ ಪಾಲಿಪ ಪರಮ ಯೆಹೋವನ
ಪರತರವರದಿಂ ಪರಿಣತರಾಗುವ

3. ಪರಪೀಡೆ ಹೇಗೂ ಇಲ್ಲವು – ಪರದೈಸಿನಲ್ಲಿ
ಕರಕರೆ ಎಂದೂ ಶೂನ್ಯವು
ಮರಣದ ಕೊಂಡಿಯಂ ಮುರಿದಾ ಕರ್ತನು
ಉರುಬೆಗಳೆಲ್ಲವಂ ಪರಿಹಾರ ಮಾಡಿದ

4. ಗುರುಯೇಸು ಪುಣ್ಯಕ್ಕಾಗಿಯೇ – ಆನಂದಿಸುವರು
ಸ್ಥಿರವಾದ ಪದವಿಯಲ್ಲಿಯೇ
ಹರುಷದಿಂದಲೇ ಸತ್ಪುರುಷರು ಆತನ
ನಿರುತ ಸೇವೆಯಂ ಸ್ಮರಿಸುತ್ತಲಿರುವ

5. ಪರಿಶುದ್ಧ ಮನುಜರಿರುವರು – ಆ ಸನ್ನಿಧಿಯೊಳು
ದುರುಳರು ಸೇರಲು ಕೂಡದು
ಧರಣಿಯ ಭೋಗದೊಳ್ ಮೆರೆಯುವ ನರರಿಗೆ
ಪರಿತಪಿಸಿದರೂ ಪರಿಚಯವಾಗದ

 

 

Paraloka vaasasthalavide – Sadbhaktajanake
Doreyuva Bhaagyavaagide
Gurivinaagneyannu Dhareyolu Meerida
Parishuddaraatana Charana Sandhisuva

1. Karunaa traiyekadevanu Atimahimegaagi
Sharanara Madhye Koodruvanu
Hirikiriyarannu Nirupamaswaamiyu
Toreyadendigoo Harasutaliruva

2. Korateyembude Kaanadu – Sudeshadalliye
Paripoornatruptiyaaguvadu
Saruvaram Paalipa Parama Yehovana
Parataravaradim Parinataraaguva

3. Parapeede Hegoo Illavu – Paradaisinalli
Karakare Endoo Shoonyavu
Maranada Kondiyam Muridaa Kartanu
Urubegalellavam Parihaara Maadida

4. Guruyesu Punyakkaagiye – Aanandisuvaru
Sthiravaada Padaviyalliye
Harushadindale Satpurusharu Aatana
Niruta Seveyam Smarisuttaliruva

5. Parishudda Manujariruvaru – Aa Sannidhiyolu
Durularu Seralu Koodadu
Dharaniya Bhogadol Mereyuva Nararige
Paritapisidaroo Parichayavaagada

ಲೇಖನದ ನ್ಯಾವಿಗೇಶನ್

Previous: ಸ್ತೋತ್ರ 172 Devara Seveya Kaalavidu ಸಾಹಿತ್ಯ
Next: ಸ್ತೋತ್ರ 48 Jananavidu Paramabhaanujanana ಸಾಹಿತ್ಯ

ನಿಮ್ಮದೊಂದು ಉತ್ತರ ಪ್ರತ್ಯುತ್ತರವನ್ನು ರದ್ದುಮಾಡಿ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

ನಿಮಗೆ ಇಷ್ಟವಾಗಬಹುದಾದ ಸ್ತುತಿಗೀತೆಗಳು

  • ಸ್ತೋತ್ರ 94 Satyavedavidu Kaaniro – Para ಸಾಹಿತ್ಯ
  • ಸ್ತೋತ್ರ 136 Ennava Neenaa Dembanubhavava ಸಾಹಿತ್ಯ
  • ಸ್ತೋತ್ರ 43 Paralokada Devarido Saruva Lokarakshegaagi ಸಾಹಿತ್ಯ
  • ಸ್ತೋತ್ರ 98 Devara Vaakyave Nee ಸಾಹಿತ್ಯ
  • ಸ್ತೋತ್ರ 230 Mangala Mangala Shubha Shubha ಸಾಹಿತ್ಯ
  • ಸ್ತೋತ್ರ 81 Eridanu Swaami – Mahimeyim ಸಾಹಿತ್ಯ
  • ಸ್ತೋತ್ರ 150 Kannetthi Noduve Ninnu – Maha ಸಾಹಿತ್ಯ
  • ಸ್ತೋತ್ರ 99 ಇನ್ನೊಂದ್ದು ವರ್ಷವು ಸಮಾಪ್ತವಾಯಿತು ಸಾಹಿತ್ಯ
  • ಸ್ತೋತ್ರ 74 Jeevadinda Yesu Eddu Saava Kondanu ಸಾಹಿತ್ಯ
  • ಸ್ತೋತ್ರ 105 Manave Manave Echhara Elai ಸಾಹಿತ್ಯ
  • ಸ್ತೋತ್ರ 135 Yesu Swaamiya Naamapaaduva ಸಾಹಿತ್ಯ
  • ಸ್ತೋತ್ರ 165 Tande Ninna Sakala Janaru ಸಾಹಿತ್ಯ
  • ಸ್ತೋತ್ರ 214 Aacharisu Vishraantidinavannu ಸಾಹಿತ್ಯ
  • ಸ್ತೋತ್ರ 186 Paramakartana Marnavannu Smarisuteega Bhaktare ಸಾಹಿತ್ಯ
  • ಸ್ತೋತ್ರ 72 Yesu Dayaasheela – Sadgunamoola ಸಾಹಿತ್ಯ
  • ಸ್ತೋತ್ರ 138 Pootaswaamiye Maaduvenu Naa ಸಾಹಿತ್ಯ
  • ಸ್ತೋತ್ರ 128 Paalisai Guruyesu – Ennanudinam ಸಾಹಿತ್ಯ
  • ಸ್ತೋತ್ರ 157 Naa Dooradalli Kande ಸಾಹಿತ್ಯ
  • ಸ್ತೋತ್ರ 127 Dikku Kaanadavanu Naanaade ಸಾಹಿತ್ಯ
  • ಸ್ತೋತ್ರ 180 Sabheye Raajyadantiruvadu – Kristanaaluva ಸಾಹಿತ್ಯ
  • ಸ್ತೋತ್ರ 11 Parama Preetiya Devanu ಸಾಹಿತ್ಯ
  • ಸ್ತೋತ್ರ 123 Devaputra Yesuve – Enna ಸಾಹಿತ್ಯ
  • ಸ್ತೋತ್ರ 27 Atishaya Varavallave – Kartanaadesu ಸಾಹಿತ್ಯ
  • ಸ್ತೋತ್ರ 163 Praarthane Bhaktige Gurutu ಸಾಹಿತ್ಯ
  • ಸ್ತೋತ್ರ 21 Paadiri Kartanam Paadiri Kristanam ಸಾಹಿತ್ಯ
  • ಸ್ತೋತ್ರ 130 Enthu Varnisuve Devara Krupeya ಸಾಹಿತ್ಯ
  • ಸ್ತೋತ್ರ 108 Lokava Bidabeku – Hrudayada ಸಾಹಿತ್ಯ
  • ಸ್ತೋತ್ರ 1 Stotravarpisuva- Yehovanige ಸಾಹಿತ್ಯ
  • ಸ್ತೋತ್ರ 162 Nereyavarannu Preetisu – Poornamanadi ಸಾಹಿತ್ಯ
  • ಸ್ತೋತ್ರ 232 Aadiyomparasurane Namo Namo ಸಾಹಿತ್ಯ
  • ಸ್ತೋತ್ರ 124 Bandenayyaa Swaamiye – Binnahavannu ಸಾಹಿತ್ಯ
  • ಸ್ತೋತ್ರ 156 Muktikoduva Maarga ಸಾಹಿತ್ಯ
  • ಸ್ತೋತ್ರ 115 Paapakoopadolu – Kooguttiha ಸಾಹಿತ್ಯ
  • ಸ್ತೋತ್ರ 137 Girigala Kittu Mugisuvantha ಸಾಹಿತ್ಯ
  • ಸ್ತೋತ್ರ 129 Ninna Nambiddene Swaamee ಸಾಹಿತ್ಯ
  • ಸ್ತೋತ್ರ 160 Vaasisutennolu Nirutavu Krupeyim ಸಾಹಿತ್ಯ
  • ಸ್ತೋತ್ರ 4 Stutisu Nee Ennaatmave Paralokadarasana ಸಾಹಿತ್ಯ
  • ಸ್ತೋತ್ರ 42 Innaara Marehogali Ninnannu ಸಾಹಿತ್ಯ
  • ಸ್ತೋತ್ರ 86 O Jagannirmaanaka – Devaatmane ಸಾಹಿತ್ಯ
  • ಸ್ತೋತ್ರ 144 Bhaarakarthanaathanu Nambu Nambu ಸಾಹಿತ್ಯ
  • ಸ್ತೋತ್ರ 17 Yesu Embuva Naama ಸಾಹಿತ್ಯ
  • Hello world!
  • ಸ್ತೋತ್ರ 196 Paraloka Vaasasthalavide ಸಾಹಿತ್ಯ
  • ಸ್ತೋತ್ರ 216 Haaduva Kondaaduva – Parameshana ಸಾಹಿತ್ಯ
  • ಸ್ತೋತ್ರ 227 Mangala Jaya Jaya Devarige ಸಾಹಿತ್ಯ
  • ಸ್ತೋತ್ರ 183 Baa Sundaraswaamiye Baarayyaa Baa ಸಾಹಿತ್ಯ
  • ಸ್ತೋತ್ರ 205 Baalamitrane Ninna Balige ಸಾಹಿತ್ಯ
  • ಸ್ತೋತ್ರ 131 Entha Aashcharya Premavidu Deva ಸಾಹಿತ್ಯ
  • ಸ್ತೋತ್ರ 78 Yesu Kartanu Maranava Jayisi ಸಾಹಿತ್ಯ
  • ಸ್ತೋತ್ರ 107 Swaami Yesuva Nambi Bhoomiyol Baalalu ಸಾಹಿತ್ಯ
  • ಸ್ತೋತ್ರ 6 Paramapoojya Narara Teja ಸಾಹಿತ್ಯ
  • ಸ್ತೋತ್ರ 211 Belaku Hariyitu Ee Bhuvanadolage ಸಾಹಿತ್ಯ
  • ಸ್ತೋತ್ರ 166 Nadisayyaa Enna Prathane – Kristesuve ಸಾಹಿತ್ಯ
  • ಸ್ತೋತ್ರ 95 Maanavarannu Bodhise Daivagnaanada ಸಾಹಿತ್ಯ
  • ಸ್ತೋತ್ರ 53 Ahaa Idenidu Aashcharyavaadudu ಸಾಹಿತ್ಯ
  • ಸ್ತೋತ್ರ 179 Elu Prakaashisu O Sabheye – Nee ಸಾಹಿತ್ಯ

Archives

  • ಜನವರಿ 2026

Categories

  • CSI Kannada Hymns
  • SDA Kannada Hymnal
  • Uncategorized
Proudly powered by WordPress | Theme: goldy-mex by inverstheme.
Go to mobile version