ಸ್ತೋತ್ರ 98 Devara Vaakyave Nee ಸಾಹಿತ್ಯ
ಕೆಎಸ್ಐ ಕೆನಡಾ ಹೆಮ್ಸ್
ದೇವರ ವಾಕ್ಯವೇ ನೀ – ಸತ್ಯದೇವರ ಜ್ಞಾನವೇ ನೀ
ಭಾವಿಸೆ ಜ್ಯೋತಿಯ – ತೆರದೊಳು ನಿತ್ಯವೂ
ದೀವಿಸಿ ಬೆಳಗುವೆ ನೀ
1. ದೇವರ ವಾಕ್ಯವಿದು – ಎಮ್ಮ ಪಾದಕ್ಕೆ ದೀಪವದು
ಕಾವದು ಎಮ್ಮನು – ಯುಗಯುಗದೊಳು
ನಾವು ಸ್ತುತಿಗೈಯುವ
2. ರನ್ನದ ಪೆಟ್ಟಿಯಂತೆ – ಇದು ಹೊನ್ನಿನಿಂ ತುಂಬಿರುತೆ
ಉನ್ನತ ಕ್ರಿಸ್ತನ – ಸನ್ನುತ ಜ್ಯೋತಿಯ
ಚೆನ್ನಾಗಿ ತೋರಿಪುದು
3. ಬಾವುಟದಂತಿಹದು – ನಿಜ ದೇವರ ಸೇನೆಗಿದು
ಕಾವದು ಜಗದೊಳ – ಪಾಯವ ನೀಗಿಸಿ
ಜೀವನ ಯಾತ್ರೆಯೊಳು
4. ದೇವರ ರೂಪವನ್ನು – ಇಹಮಾನವರೆಲ್ಲರಿಗೂ
ತಾವೇ ಮುಖಾಮುಖಿ – ಯಾಗಿ ದರುಶಿಸ
ತಾವನು ತೋರಿಪುದು
Devara Vaakyave Nee – Satyadevara Gnaanave Nee
Bhaavise Jyotiya – Teradolu Nityavu
Deevisi Belaguve Nee
1. Devara Vaakyavidu – Emma Paadakke Deepavadu
Kaavadu Emmanu – Yugayugadolu
Naavu Stutigaiyuva
2. Rannada Pettiyante – Idu Honninim Tumbirute
Unnata Kristana – Sannuta Jyotiya
Chennaagi Toripudu
3. NBaavutadantihadu – Nija Devara Senegidu
Kaavadu Jagadola – Paayava Neegisi
Jeevana Yaatreyolu
4. Devara Roopavanu – Ihamaanavarellarigoo
Taave Mukhaamukhi – Yaagi Darushisa
Taavanu Toripudu
