ಸ್ತೋತ್ರ 96 Nityapitanu Itta Veda Satyavaakyavu ಸಾಹಿತ್ಯ
ಕೆಎಸ್ಐ ಕೆನಡಾ ಹೆಮ್ಸ್
ನಿತ್ಯಪಿತನು ಇತ್ತ ವೇದ ಸತ್ಯವಾಕ್ಯವು
ಸತ್ಯಜ್ಞಾನ ಮೂಲವು
1. ಧರೆಯು ಶಕ್ತಿಯೆಲ್ಲಾ ನೀಗೆ ಕರಗಿಹೋದರೂ
ಪರಮವಾಕ್ಯ ಪೋಗದು
2. ದೇವರ ವಾಕ್ಯಕೊಡುವ ತೃಪ್ತಿ ಜೀವ ಬುಗ್ಗೆಯು
ದೇವಭಕ್ತರಾಸ್ತಿಯು
3. ಶೀಲಮಾರ್ಗದಲ್ಲಿ ನಡಿಸೆ ಮೂಲವಾಕ್ಯವು
ಮೇಲು ಕೊಡುವ ರತ್ನವು
4. ಹೇವಗುಣವ ಮುರಿಯುವಂಥ ದೈವತ್ರಾಣವು
ನಾವು ಪಡೆದ ವಾಕ್ಯವು
5. ಇದರ ಮಾತ ಕೇಳ್ವ ಜನರ ಪದವು ಕದಲದು
ಮುದದ ಪದವಿ ಬರುವದು
Nityapitanu Itta Veda Satyavaakyavu
Satyagnaana Moolavu
1. Dhareyu Shaktiyellaa Neege Karagihodaroo
Paramavaakya Pogadu
2. Devara Vaakyakoduva Trupti Jeeva Buggeyu
Devabhaktaraastiyu
3. Sheelamaargadalli Nadise Moolavaakyavu
Melu Koduva Ratnavu
4. Hevagunava Muriyuvantha Daivatraanavu
Naavu Padeda Vaakyavu
5. Idara Maata Kelva Janara Padavu Kadaladu
Mudada Padavi Baruvadu
