Site icon Treasure Hymns – Kannada

ಸ್ತೋತ್ರ 8 Shuddanu Devaru Dhyaanisiri – Pari ಸಾಹಿತ್ಯ

ಸ್ತೋತ್ರ 8 Shuddanu Devaru Dhyaanisiri – Pari ಸಾಹಿತ್ಯ

ಕೆಎಸ್ಐ ಕೆನಡಾ ಹೆಮ್ಸ್

 

ಶುದ್ದನು ದೇವರು ಧ್ಯಾನಿಸಿರಿ – ಪರಿ
ಶುದ್ದನು ದೇವರು ಧ್ಯಾನಿಸಿರಿ
ಶುದ್ದನು ಶುದ್ದನು ಶುದ್ದನು ಅನ್ನುತ
ಶುದ್ದರೆಯೋವನ ಪಾಡಿದರೈ

1. ಪಾಪವನೆಂದಿಗು ಹೇಸುವನು – ಕಡು
ಪಾಪವನೆಂದಿಗು ಸೈರಿಸನು
ಪಾಪದ ಶಿರವನ್ನು ಭರದಲ್ಲಿ ಛೇದಿಸಿ
ತಾ ಪಿಶಾಚನ ಕೆಡಹುವನೈ

2. ನೀತಿವಂತರನ್ನು ಕಾಯುವನು – ಅತಿ
ಪ್ರೀತಿಯ ಭಾವದಿಂ ನೋಡುವನು
ಭೀತಿಯನೆಲ್ಲವ ತಪ್ಪಿಸಿ ಭಕ್ತರ
ಆತನು ಮುಕ್ತಿಗೆ ಸೇರಿಪನೈ

3. ಶುದ್ದತೆಯನು ಪರಿಪಾಲಿಸುತ – ಪರಿ
ಶುದ್ದತೆಯನು ತಾಂ ಪುಟ್ಟಿಸುತ
ಬುದ್ದಿಯ ನೂತನಮಾಡಿಸಿ ನಮ್ಮನು
ಶುದ್ದರ ಮಾರ್ಗದೊಳ್ ನಡಿಸುವನೈ

 

 

Shuddanu Devaru Dhyaanisiri – Pari
Shuddanu Devaru Dhyaanisiri
Shuddanu Shuddanu Shuddanu Annuta
Shuddareyovana Paadidarai

1. Paapavanendigu Hesuvanu – Kadu
Paapavanendigu Sairisanu
Paapada Shiravanu Bharadalli Chedisi
Taa Pishaachana Kedahuvanai

2. Neetivantarannu Kaayuvanu – Ati
Preetiya Bhaavadim Noduvanu
Bheetiyanellava Tappisi Bhaktara
Aatanu Muktige Seripanai

3. Shuddateyanu Paripaalisuta – Pari
Shuddateyanu Taam Puttisuta
Buddiya Nootanamaadisi Nammanu
Shuddara Maargadol Nadisuvanai

Exit mobile version