ಸ್ತೋತ್ರ 64 Shilubeya Hottava Neene – Yesu Neene ಸಾಹಿತ್ಯ
ಕೆಎಸ್ಐ ಕೆನಡಾ ಹೆಮ್ಸ್
ಶಿಲುಬೆಯ ಹೊತ್ತವ ನೀನೇ – ಯೇಸು ನೀನೇ
1. ಲಲಿತ ನಿವಾಸವ ಬಿಟ್ಟವ ನೀನೇ
ಇಳೆಯೊಳೆಮ್ಮನು ಪಡಕೊಂಡವ ನೀನೇ
2. ಪಾಪದ ಕಷ್ಟವ ನೀಗಿಪೆ ನೀನೇ
ತಾಪವ ಹೊಂದಿದ ರಕ್ಷಕ ನೀನೇ
3. ಜೀವವ ನಮ್ಮಲ್ಲಿ ಹುಟ್ಟಿಸಿ ನೀನೇ
ಸಾವಿನ ಕೊಂಡಿಯ ಮುರಿದವ ನೀನೇ
4. ಇಷ್ಟದಿಂ ಗಾಯವ ಪಟ್ಟವ ನೀನೇ
ದುಷ್ಟರ ಪೊರೆಯಲು ಸತ್ತವ ನೀನೇ
5. ರಕ್ತವ ಪಾಪಕ್ಕೆ ಸುರಿದವ ನೀನೇ
ಶಕ್ತಿಯ ನಮ್ಮೊಳು ಕೊಟ್ಟವ ನೀನೇ
6. ಶತ್ರುವ ಸ್ನೇಹಿಸಿ ಬಂದವ ನೀನೇ
ಮಿತ್ರರೆನಿಸಲಾಸೆಗೈದವ ನೀನೇ
7. ಸುಳ್ಳಿನ ತಲೆಯನ್ನು ಛೇದಿಸಿ ನೀನೇ
ಮುಳ್ಳಿನ ಮುಡಿಯನು ಧರಿಸಿದೆ ನೀನೇ
Shilubeya Hottava Neene – Yesu Neene
1. Lalita Nivaasava Bittava Neene
Ileyolemmanu Padakondava Neene
2. Paapada Kashtava Neegipe Neene
Taapava Hondida Rakshaka Neene
3. Jeevava Nammalli Huttisi Neene
Saavina Kondiya Muridava Neene
4. Ishtadim Gaayava Pattava Neene
Dushtara Poreyalu Sattava Neene
5. Raktava Paapakke Suridava Neene
Shaktiya Nammolu Kottava Neene
6. Shatruva Snehisi Bandava Neene
Mitrarenisalaasegaidava Neene
7. Sullina Taleyannu Chhedisi Neene
Mullina Mudiyanu Dhariside Neene