ಸ್ತೋತ್ರ 63 Okkaliganu Hodanomme Tanna Bhoomige ಸಾಹಿತ್ಯ
ಕೆಎಸ್ಐ ಕೆನಡಾ ಹೆಮ್ಸ್
ಒಕ್ಕಲಿಗನು ಹೋದನೊಮ್ಮೆ ತನ್ನ ಭೂಮಿಗೆ
ಅಕ್ಕರದಿ ಹಸನುಮಾಡಿ ಬಿತ್ತುವದಕ್ಕೆ
1. ಬಿತ್ತುವಾಗ ಕೆಲವು ಬೀಜ ಡಾರಿಮಗ್ಗುಲೊಳ್
ಬಿತ್ತು ಹಕ್ಕಿ ಬಂದು ಬೇಗ ತಿಂದುಬಿಟ್ಟವು
2. ಕೆಲವು ಬೀಜ ಬಂಡೆನೆಲದ ಮೇಲೆ ಬಿದ್ದವು
ಮೊಳೆತು ಬಿಸಿಲು ಬರಲು ಎಲ್ಲಾ ಬಾಡಿಹೋದವು
3. ಕೆಲವು ಬೀಜ ಮುಳ್ಳುಗಿಡಗಳಲ್ಲಿ ಬಿದ್ದವು
ಬೆಳೆದು ಮುಳ್ಳು ಅವುಗಳನ್ನು ಅಡಗಿಸಿಟ್ಟವು
4. ಕೆಲವು ಬೀಜ ಒಳ್ಳೆಭೂಮಿಯಲ್ಲಿ ಬಿದ್ದವು
ಫಲದ ಕಾಲದಲ್ಲಿ ಬಹಳ ಫಲವ ಕೊಟ್ಟವು
5. ಒಳ್ಳೆ ಹೃದಯದಲ್ಲಿ ಬಿದ್ದ ದೇವರವಾಕ್ಯವು
ಒಳ್ಳೆ ಫಲವು ಬಹಳವಾಗಿ ಕೊಡುತಲಿರುವದು
Okkaliganu Hodanomme Tanna Bhoomige
Akkaradi Hasanumaadi Bittuvadakke
1. Bittuwaaga Kelavu Beeja Daarimaggulol
Bittu Hakki Bandu Bega Tindubittavu
2. Kelavu Beeja Bandenelada Mele Biddavu
Moletu Bisilu Baralu Ellaa Baadihodavu
3. Kelavu Beeja Mullu Gidagalalli Biddavu
Beledu Mullu Avugalannu Adagisittavu
4. Kelavu Beeja Ollebhoomiyalli Biddavu
Phalada Kaaladalli Bahala Phalava Kottavu
5. Olle Hrudayadalli Bidda Devaravaakyavu
Olle Phalavu Bahalavaagi Kodutaliruvadu