Site icon Treasure Hymns – Kannada

ಸ್ತೋತ್ರ 26 Yesuvane Bhajiso – Nee Manave ಸಾಹಿತ್ಯ

ಸ್ತೋತ್ರ 26 Yesuvane Bhajiso – Nee Manave ಸಾಹಿತ್ಯ

ಕೆಎಸ್ಐ ಕೆನಡಾ ಹೆಮ್ಸ್

 

ಯೇಸುವನೇ ಭಜಿಸೋ – ನೀ ಮನವೇ
ಯೇಸುವನೇ ಭಜಿಸೋ

1. ಯೇಸುವೇ ತ್ರಿತ್ವದೊಳ್ ದೈವಕುಮಾರನು
ಭಾಸುರನಾಗಿಹ ಜಗದ್ರಕ್ಷಕನಾ

2. ಕನ್ಯಾರತ್ನದೊಳುತ್ಪನ್ನನಾದ ದಿವ್ಯ
ಪುಣ್ಯಪುಶನಾದ ಚಿನ್ಮಯರೂಪನಾ

3. ದುರುಳನರರ್ನೆಲ್ಲ ಕರುಣಿಸಿ ಕಾಣಿಸಿ
ಪರಮಸುಖಗಳನು ಧರಣಿಯೊಳ್ ತೋರಿದ

4. ಪಾಪಗಳಷ್ಟನು ಹರಿಸುವ ಬಗೆಯಲಿ
ಶಾಪಗಳನಿತುವ ಸಹಿಸುತ ನಿಂತ ದಿ

5. ಪಾಮರಜನರಪಮಾನವ ಶಿಲುಬೆಯೊಳ್
ಪ್ರೇಮದಿ ಜೀವವ ತ್ಯಾಗವ ಮಾಡಿದ

6. ಮೂರನೇ ದಿನದೊಳು ಸಾರಿದ ತೆರದಲಿ
ಘೋರಸಮಾಧಿಯಿಂ ಮೀರುತಲೆದ್ದವಿ

7. ತಂದೆಗೂ ನರರಿಗೂ ಹೊಂದಿಕೆಮಾಡಲು
ಎಂದೂ ಬೇಡುತ ನಿಂದಿಹ ಮಧ್ಯಸ್ಥನಾ

 

 

Yesuvane Bhajiso – Nee Manave
Yesuvane Bhajiso

1. Yesuve Tritvadol Daivakumaaranu
Bhaasuranaagiha Jagadrakshakanaa

2. Kanyaaratnadolutpannanaada Divya
Punyapushanaada Chinmayaroopanaa

3. Durulanararnella Karunisi Kaanisi
Paramasukhagalanu Dharaniyol torida

4. Paapagalashtanu Harisuva Bageyali
Shaapagalanituva Sahisuta Ninta Di

5. Paamarajana rapamaanava Shilubeyo
Premadi Jeevava Tyaagava Maadida

6. Moorane Dinadolu Saarida Teradali
Ghorasamaadhiyim Meerutaleddavi

7. Tandegoo Nararigoo Hondikemaadalu
Endoo Beduta Nindiha Madhyasthanaa

Exit mobile version