ಸ್ತೋತ್ರ 234 Mangalam Mangalam Pungavadevarige ಸಾಹಿತ್ಯ
ಕೆಎಸ್ಐ ಕೆನಡಾ ಹೆಮ್ಸ್
ಮಂಗಳಂ ಮಂಗಳಂ ಪುಂಗವದೇವರಿಗೆ
ತುಂಗವರಗಳೀವ ಮಂಗಳಾತ್ಮೇ ಶಗೆ
1. ಪರಭುವನಗಳನ್ನು ನಿರುಮಿಸಿದಾತನಿಗೆ
ಸರುವರಂ ಪಾಲಿಪ ಪರಮಪ್ರಭಾವನಿಗೆ
2. ನೀತಿಪೂರೈಸಿದ ಖ್ಯಾತಸದ್ಗುರುವಿಗೆ
ಪೂತ ಮಾನಸದಿಂ ಪ್ರೀತಿಸಂಪೂರ್ಣಗೆ
3. ದೋಷಗಳೆಲ್ಲವಂ ನಾಶನಮಾಳ್ಪಗೆ
ದೇಶಿಕನಾಗಿರ್ಪ ಭಾಸುರಾನ್ವಿತನಿಗೆ
4. ನಿಖಿಲಘನವ ಹೊಂದುವಕಳಂಕ ಪೂಜ್ಯಗೆ
ಸಕಲಸುಗುಣದಿಂ ಬಕುತ ವಾತ್ಸಲ್ಯಗೆ
5. ಅನುಪಮ ಸ್ವಭುವಾದನವರತಾತ್ಮನಿಗೆ
ವಿನಯದಿ ಸಲ್ಲಿಸುವ ಮನವಿಯನಾತಾಗೆ
Mangalam Mangalam Pungavadevarige
Tungavaragaleeva Mangalaatmeshage
1. Parabhuvanagalannu Nirumisidaatanige
Saruvaram Paalipa Paramaprabhaavanige
2. Neetipooraisida Khyaatasadguruvige
Poota Maanasadim Preetisampoornage
3. Doshagalellavam Naashanamaalpage
Deshikanaagirpa Bhaasuraanvitanige
4. Nikhilaghanava Honduvakalanka Poojyage
Sakalasugunadim Bakuta Vaatsalyage
5. Anupama Swabhuvaadana varataatmanige
Vinayadi Sallisuva Manaviyanaatage