ಸ್ತೋತ್ರ 225 Madhupaanasevaneyu Mitraa Nee ಸಾಹಿತ್ಯ
ಕೆಎಸ್ಐ ಕೆನಡಾ ಹೆಮ್ಸ್
ಮಧುಪಾನಸೇವನೆಯು ಮಿತ್ರಾ ನೀ ವಧೆಯೆಂದು ಮರೆಯದಿರು
ಮಧುರದಿ ಮೋಹಿಸಿ ತನುಮನಚಿತ್ತವ ವಿಧವಿಧರೋಗದಿ
ನರಳಿಸುವ ದುಷ್ಟ
1. ನಿಜವಿದು ಸುರಾಪಾನವು ಪಿಶಾಚನ ಪ್ರಜೆಗಳ ಗುರುತಹದು
ಸುಜನಬಾಂಧವ ಕ್ರಿಸ್ತ ಪ್ರಭುವಿನ ಭಕ್ತರು ತ್ಯಜಿಸಿ ಲೋಕಕೆ
ಪರಾರ್ಥವ ಮಾಡರೇo
2. ಕ್ಷಿತಿಯನು ಕೆಡಿಸುತಿರೆ ಪಿಶಾಚನ ಮತಿಹೀನಭಟರವರು
ಪತಿತರ ಪೊರೆಯುವ ಹಿತಕರ ಯೇಸುವ ಜಿತಮನಶಿಷ್ಯರು
3. ಸಂತರು ಮೆಚ್ಚರಿದಂ ಮಿತ್ರಾ ನೇಮವಂತರು ತೊಡಗರಿದಂ
ಅಂತರಾತ್ಮನ ತೇಜನ ಶೋಷಿಪ ಸಂತವೈರಿ ಮಧುಪಾನವ
ತ್ಯಜಿಸು ನೀ
4. ಭಕ್ತನೇ ವರ್ಜಿಸು ನೀನು ಮಧುಪಾನ ಭಕ್ತಿಗೆ ಗುರುತಲ್ಲ
ಭಕ್ತಿಪ್ರಭಾಕರ ಕ್ರಿಸ್ತನ ಮರಣದ ಶಕ್ತಿಯನೆಂದೂ
ನಿರರ್ಥಕಮಾಡನೆ
5. ಓಡು ಕಲ್ವಾರಿಗೆ ನೀ ಶಿಲುಬೆಯ ನೋಡಿ ವಿಮಲನೇತ್ರದಿ
ಮಾಡು ಪ್ರತಿಜ್ಞೆಯನೀ ಶುಭದಿನದೊಳು ನೋಡೆನೆಂದು
ಮಧುಪಾನದ ರುಚಿಯ ನೀ
Madhupaanasevaneyu Mitraa Nee Vadheyendu Mareyadiru
Madhuradi Mohisi Tanumanachittava Vidhavidha rogadi
Naralisuva Dushta
1. Nijavidu Suraapaanavu Pishaachana Prajegala Gurutahadu
Sujanabaandhava Krista Prabhuvina Bhaktaru Tyajisi Lokake
Paraarthava Maadarem
2. Kshitiyanu Kedisutire Pishaachana Matiheenabhataravaru
Patitara Poreyuva Hitakara Yesuva Jitamanashishyaru Atibala
Golvadu
3. Santaru Mechharidam Mitraa Nemavantaru Todagaridam
Antaraatmana Tejana Shoshipa Santavairi Madhupaanava
Tyajisu Nee
4. Bhaktane Varjisu Neenu Madhupaana Bhaktige Gurutalla
Bhaktiprabhaakara Kristana Maranada Shaktiyanendoo
Nirarthakamaadane
5. Odu Kalvaarige Nee Shilubeya Nodi Vimalanetradi
Maadu Pratigneyanee Shubhadinadolu Nodenendu
Madhupaanada Ruchiya Nee
