Site icon Treasure Hymns – Kannada

ಸ್ತೋತ್ರ 212 Sanjaya Stotravido – Satprabhuve ಸಾಹಿತ್ಯ

ಸ್ತೋತ್ರ 212 Sanjaya Stotravido – Satprabhuve ಸಾಹಿತ್ಯ

ಕೆಎಸ್ಐ ಕೆನಡಾ ಹೆಮ್ಸ್

 

ಸಂಜಯ ಸ್ತೋತ್ರವಿದೋ – ಸತ್ಪ್ರಭುವೇ
ಸಂಜಯ ಸ್ತೋತ್ರವಿದೋ

1. ಸಂಧ್ಯಾರಾಗದಿ – ಶಾಂತಸುಮನದಿ
ಬಂದಿಹೆವೈ ನಿನ್ನ – ವಂದಿಸೆ ಮುದದಿ

2. ಅಮರನು ನೀನೇ – ಮರ್ತ್ಯನು ನಾನೇ
ಸುಮಹಿತ ರಕ್ಷಕ – ವಿಮಲನು ನೀನೇ

3. ರವಿ ಮುಳುಗಿಹನು – ಭುವಿಯ ದೀಪಗಳು
ಸವಿನಯ ಕಾಂತಿಯ – ಸ್ರವಿಸುತ್ತಿರಲು

4. ಸ್ತುತ್ಯಮಹಿಮನೇ – ಭೃತ್ಯಪಾಲಕನೇ
ನಿತ್ಯಜೀವಾಧಾರಾ – ನಿತ್ಯದೈವಸುತನೇ

5. ಸೃಷ್ಟಿಮಹಿಮಾ ನಿನ್ನ – ನೆಷ್ಟು ನುತಿಸಲಿ
ಇಷ್ಟದಿ ನಮ್ಮ ವಿ – ಶಿಷ್ಟವ ಹರಸು

 

 

Sanjaya Stotravido – Satprabhuve
Sanjaya Stotravido

1. Sandhyaaraagadi – Shaantasumanadi
Bandihevai Ninna – Vandise Mudadi

2. Amaranu Neene – Martyanu Naane
Sumahita Rakshaka – Vimalanu Neene

3. Ravi Mulugihanu – Bhuviya Deepagalu
Savinaya Kaantiya – Sravisuttiralu

4. Stutyamahimane – Bhrutyapaalakane
Nityajeevaadhaaraa – Nityadaivasutane

5. Srushtimahimaa Ninna – Neshtu Nutisali
Ishtadi Namma Vi – Shishtava Harasu

Exit mobile version