ಸ್ತೋತ್ರ 189 Mangalavu Vadhoovararige ಸಾಹಿತ್ಯ
ಕೆಎಸ್ಐ ಕೆನಡಾ ಹೆಮ್ಸ್
ಮಂಗಳವು ವಧೂವರರಿಗೆ ಮಂಗಳ ನಿಜವೇ ಜಯ
ಮಂಗಳವಿವರಿಗೆ
1. ಕಾಣದ ಶುಭಪ್ರಸ್ತವೇಸು ಮಾನಮಾಡಲು ನಿಜ
ಸಾನುರಾಗದಿಂದ ಪೋಗಿ ಮಾನಗೈದನು
ಸಾನುಕೂಲ ಗೈದನು
2. ಮದವಣಿಗ ರೊಡೆಯನಂದು ಮುದದೆ ಹರಿಸಿದ ಘನ
ಸದಮಲಾಂತರಂಗದಿಂದ ಪದುಳಗೊಳಿಸಿದ
ಸದಯನಾಗಿ ಹರಸಿದ
3. ನಿನ್ನ ಮುಖದ ಕಳೆಯು ಸುಪ್ರಸನ್ನವಾಗಲಿ ಇವ
ರನ್ನು ಸುತ್ತಿಕೊಂಡು ಬಿಡದೆ ಬೆನ್ನುಹತ್ತಲಿ
ನಿನ್ನ ಮಾತು ಸಾಗಲಿ
4. ಗುಂಪು ಮಕ್ಕಳಿಂದ ಹರಸು ದಂಪತಿಗಳನು – ಬಲು
ಪೆಂಪುಗೊಳಿಸಿಬಾರದಂತೆ ಲಂಪಟಗಳವು
ತಂಪಿಸಿವರ ಮನವನು
5. ದೇವಭಕ್ತಿ ಪಡೆದು ನಿತ್ಯ ಜೀವಿಸುವವೋಲು – ಇವರ
ಜೀವಗಳನು ಸತ್ಯದಿಂದ ಪಾವಗೊಳಿಸು
ಕಾವಲಿದ್ದು ಪಾಲಿಸು
Mangalavu Vadhoovararige Mangala Nijave Jaya
Mangalavivarige
1. Kaanada Shubhaprastavesu Maanamaadalu Nija
Saanuraagadinda Pogi Maanagaidanu
Saanukoola Gaidanu
2. Madavaniga rodeyanandu Mudade Harisida Ghana
Sadamalaanta rangadinda Padulagolisida
Sadayanaagi Harasida
3. Ninna Mukhada Kaleyu Suprasannavaagali Iva
Rannu Suttikondu Bidade Bennuhattali
Ninna Maatu Saagali
4. Gumpu Makkalinda Harasu Dampatigalannu – Balu
Pempugolisi Baaradante Lampatagalavu
Tampisivara Manavanu
5. Devabhakti Padedu Nitya Jeevisuvavolu – Ivara
Jeevagalanu Satyadinda Paavagolisu
Kaavaliddu Paalisu
