ಸ್ತೋತ್ರ 179 Elu Prakaashisu O Sabheye – Nee ಸಾಹಿತ್ಯ
ಕೆಎಸ್ಐ ಕೆನಡಾ ಹೆಮ್ಸ್
ಏಳು ಪ್ರಕಾಶಿಸು ಓ ಸಭೆಯೇ – ನೀ
ನೇಳು ಪ್ರಕಾಶಿಸು ಓ ಸಭೆಯೇ
ಏಳು ಯೆಹೋವನ ಕಾಂತಿಯು ಬಂದಿದೆ
ಏಳು ಪ್ರಕಾಶಿಸು ಓ ಸಭೆಯೇ
1. ಕತ್ತಲೆ ಭೂಮಿಯ ಮುಚ್ಚಿಯಿದೆ – ಕಾ
ರ್ಗತ್ತಲು ಜನರೊಳು ಹೆಚ್ಹಿಯಿದೆ
ಸುತ್ತ ನೋಡು ಜನ ಮಾರ್ಗವ ಕಾಣದೆ
ಸತ್ತು ಬೀಳುವದನು ದೃಷ್ಟಿಸಿ ನೀ
2. ನಿನ್ನ ಕಾಂತಿಯನ್ನು ನೋಡುವರು – ನಿತ್ಯ
ನಿನ್ನನಪೇಕ್ಷಿಸಿ ಸೇರುವರು
ಇನ್ನು ರಾಜರೆಲ್ಲ ಮಾನವ ಮಾಡುತ
ನಿನ್ನನು ಸೇವಿಸೆ ಕೂಡುವರು
3. ಓಡಿ ಸಮೂಹವು ಕೂಡುವದು – ಕೊಂ
ಡಾಡುತ ಹರ್ಷದಿ ಪಾಡುವದು
ನೋಡು ದ್ವೀಪಗಳ ಆಸ್ತಿಯು ನಿನ್ನದೇ
ನಾಡುಗಳೆಲ್ಲವ ಹೊಂದುವಿ ನೀ
Elu Prakaashisu O Sabheye – Nee
Nelu Prakaashisu O Sabheye
Elu Yehovana Kaantiyu Bandide
Elu Prakaashisu O Sabheye
1. Kattale Bhoomiya Muchhiyide – Kaa
Rgattalu Janarolu Hechhiyide
Sutta Nodu Jana Maargava Kaanade
Sattu Beeluvadanu Drushtisi Nee
2. Ninna Kaantiyanu Noduvaru – Nitya
Ninnanapekshisi Seruvaru
Innu Raajarella Maanava Maaduta
Ninnanu Sevise Kooduvaru
3. Odi Samoohavu Kooduvadu – Kon
Daaduta Harshadi Paaduvadu
Nodu Dweepagala Aastiyu Ninnade
Naadugalellava Honduvi Nee