ಸ್ತೋತ್ರ 154 Kudiyuttiraleko – O Manave ಸಾಹಿತ್ಯ
ಕೆಎಸ್ಐ ಕೆನಡಾ ಹೆಮ್ಸ್
ಕುದಿಯುತ್ತಿರಲೇಕೋ – ಓ ಮನವೇ
ಹೃದಯದ ಕಳವಳಗಳು ಯಾಕೋ
ಕದಲದೆ ಕರ್ತನ ಬದಿಯಲ್ಲಿದ್ದ
ರೊದಗುವನು ನಿನಗೆ ಓ ಮನವೇ
1. ಯಾಜಕವರನೇಸು – ಓ ಮನವೇ
ಮೂಜಗದರಸಾಗಿದ್ದಾನೆ
ಈ ಜಗತಿಯೊಳಿಹ ಭಕ್ತರ ಕೈ ಬಿಡ
ನಿಜವಾಗಿ ಎಂದಿಗೂ ಓ ಮನವೇ
2. ಒತ್ತಿರೆ ಶತ್ರುಗಳು – ಓ ಮನವೇ
ಹತ್ತಿರ ಕರ್ತನು ಇದ್ದಾನೆ
ಮುತ್ತುವ ಕಷ್ಟಗಳೆಲ್ಲವ ಬಿಡಿಸಿ
ಎತ್ತಲೂ ಕಾಯುವನು ಓ ಮನವೇ
3. ನಿನ್ನ ದೈವಗುರುವೇ – ಓ ಮನವೇ
ಉನ್ನತಲೋಕದೊಳಿದ್ದಾನೆ
ತನ್ನ ಸನ್ನಿಧಿಯೊಳ್ ಪದವಿ ಸಿದ್ದಮಾಡಿ
ನಿನ್ನನ್ನು ಸೇರಿಪನು ಓ ಮನವೇ
Kudiyuttiraleko – O Manave
Hrudayada Kalavalagalu Yaako
Kadalade Kartana Badiyallidda
Rodaguvanu Ninage O Manave
1. Yaajakavaranesu – O Manave
Moojagadarasaagiddaane
Ee Jagatiyoliha Bhaktara Kai Bida
Nijavaagi Endigoo O Manave
2. Ottire Shatrugalu – O Manave
Hattira Kartanu Iddaane
Muttuva Kashtagalellava Bidisi
Ettaloo Kaayuvanu O Manave
3. Ninna Daivaguruve – O Manave
Unnatalokadoliddaane
Tanna Sannidhiyol Padavi Siddamaadi
Ninnannu Seripanu O Manave