Site icon Treasure Hymns – Kannada

ಸ್ತೋತ್ರ 13 Paramadootarodane Koodi Nararu ಸಾಹಿತ್ಯ

ಸ್ತೋತ್ರ 13 Paramadootarodane Koodi Nararu ಸಾಹಿತ್ಯ

ಕೆಎಸ್ಐ ಕೆನಡಾ ಹೆಮ್ಸ್

 

ಪರಮದೂತರೊಡನೆ ಕೂಡಿ ನರರು ಹಾಡಲಿ – ಬಹು
ಹರುಷಗೊಳ್ಳಲಿ

1. ಕೂಡಿ ದೇವರೊಲವ ನೆನೆದು ನಲಿದು ಪಾಡುವ – ಕೊಂ
ಡಾಡಿ ಪಾಡುವ

2. ಸೇರಿ ದೈವಪ್ರೇಮವನ್ನು ಸಾರ ಬನ್ನಿರಿ – ಅಂಧ
ಕಾರ ಹರಿಸಿರಿ

3. ಕರುಣೆಯಿಂದ ಕ್ರಿಸ್ತಯೇಸು ಧರಣಿಗಿಳಿದನು – ತ
ಚ್ಚರಣ ಹಿಡಿಯುವ

4. ರಕ್ತ ಚೆಲ್ಲಿ ಪುಣ್ಯ ಕರ್ತ ಮುಕ್ತಿ ತೆರೆದನು – ನಿಜ
ಭಕ್ತಿ ಕೊಡುವನು

5. ಪಯಣಕಾಲದಲ್ಲಿ ನಮಗೆ ದಯವು ಸಿಕ್ಕುತೆ
ಭಯವು ತೊಲಗುತೆ

6. ಸಾವಿನಿಂದ ನಮಗೆ ದಿಗಿಲು ಯಾವದಿಲ್ಲವು
ಜೀವಕೇರ್ವೆವು

7. ತಂದೆ ಮಗ ಆತ್ಮನನ್ನು ಬಂದು ಹೊಗಳುವ – ನಾವು
ಎಂದೂ ಪೋಗಳುವ

 

 

Paramadootarodane Koodi Nararu Haadali -Bahu
Harushagollali

1. Koodi Devarolava Nenedu Nalidu Paaduva- Kom
Daadi Paaduva

2. Seri Daivapremavannu Saara Banniri – Andha
Kaara Harisiri

3. Karuneyinda Kristayesu Dharanigilidanu -Ta
Chharana Hidiyuva

4. Rakta Chelli Punya Karta Mukti Teredanu -Nija
Bhakti Koduvanu

5. Payanakaaladalli Namage Dayavu Sikkute
Bhayavu Tolagute

6. Saavininda Namage Digilu Yaavadillavu
Jeevakervevu

7. Tande Maga Aatmanannu Bandu Hogaluva -Naavu
Endoo Pogaluva

Exit mobile version