Site icon Treasure Hymns – Kannada

ಸ್ತೋತ್ರ 100 Yesuvinadiyanu Pidi Narane ಸಾಹಿತ್ಯ

ಸ್ತೋತ್ರ 100 Yesuvinadiyanu Pidi Narane ಸಾಹಿತ್ಯ

ಕೆಎಸ್ಐ ಕೆನಡಾ ಹೆಮ್ಸ್

 

ಯೇಸುವಿನಡಿಯನು ಪಿಡಿ ನರನೇ – ಪರಸುಖವ ಕೊಡುವ ಗುರು
ಯೇಸುವಿನಡಿಯನು ಪಿಡಿ ನರನೇ
ಮೋಸವ ತಪ್ಪಿಸಿ ದಾಸರ ಕರುಣಿಸಿ – ರೀ – ರೀ – ರೀ – ರೀ
ಲೇಸನು ಮಾಡುವ ಗಾಸಿಯ ಹರಿಸುತ

1. ಪಾಪದ ಹೊರೆಯ ಹರಿಸ ನರನೇ – ದೈವಕೃಪೆಯ ಸಮಯವಿದು
ನೀ ಪರಗುರುವ ಹುಡುಕು ನರನೇ
ಭೂಪರ ದೇವರ ಶಾಪವ ತೊಲಗಿಸಿ – ರೀ – ರೀ – ರೀ – ರೀ
ಕೋಪವ ತಪ್ಪಿಸಿ ಪಾಪಿಯ ಹರಸುವ

2. ದೇವರ ಕ್ರುಪೆಯವಸರ ನರನೇ – ಭೂಮಿಯ ದಯ ನಿನಗೆ
ಯಾವ ಸುಖವನ್ನು ಕೊಡದು ನರನೇ
ಭಾವಿಸ ಕೂಡದ ತೀವಿದ ಸುಖದಲ್ಲಿ – ರೀ – ರೀ – ರೀ – ರೀ
ಜೀವಿಸ ಮಾಡುವ ದೇವರ ತನಯನು

3. ಕೂಗುವ ನುಡಿಯ ತಿಳಿದು ನರನೇ – ಮನ ಕಠಿಣಪಡಿಸದೆ
ಈಗ ಸುಖಪದವ ಹುಡುಕು ನರನೇ
ಈಗಿನ ಕಾಲವ ನೀಗಲು ಕಳವಳ – ರೀ – ರೀ – ರೀ – ರೀ
ರೋಗೋಪದ್ರವವಾಗಬಹುದು ತಿಳಿ

 

 

Yesuvinadiyanu Pidi Narane – Parasukhava Koduva Guru
Yesuvinadiyanu Pidi Narane
Mosava Tappisi Daasara Karunisi – Ree- Ree – Ree – Ree
Lesanu Maaduva Gaasiya Harisuta

1. Paapada Horeya Harisa Narane – Daivakrupeya Samayavidu
Nee Paraguruva Huduku Narane
Bhoopara Devara Shaapava Tolagisi – Ree – Ree – Ree – Ree
Kopava Tappisi Paapiya Harasuva

2. Devara Krupeyavasara Narane – Bhoomiya Daya Ninage
Yaava Sukhavannu Kodadu Narane
Bhaavisa Koodada Teevida Sukhadalli – Ree – Ree – Ree – Ree
Jeevisa Maaduva Devara Tanayanu

3. Kooguva Nudiya Tilidu Narane – Mana Katinapadisade
Eega Sukhapadava Huduku Narane
Eegina Kaalava Neegalu Kalavala
Rogopadravavaagabahudu Tili

Exit mobile version